ವಿಷಯಕ್ಕೆ ಹೋಗು

ಮಿಲನ (೨೦೦೭)

ವಿಕಿಕೋಟ್ದಿಂದ

M:kn:ಮಿಲನ_(ಚಲನಚಿತ್ರ)

  1. ಏನು ಅಂಬಾನಿಗಳ ವಂಶ, ನೀನಿರುವುದು ನನ್ನ ಮನೇಲಿ ಕಂಡಿಶನ್
  2. ರೆಡ್ಡಿ ಯಾಕೆ ಇಷ್ಟೊತ್ತು ಬೇಕಾ
  3. ತಾಳಿ ಕುಂಕುಮ ಕಾಲುಂಗುರ ಇವೆಲ್ಲ ಇದ್ದರೆ ನಮ್ ಜನ, .. ಚುಡಾಯಿಸುವುದಕ್ಕೆ ಇನ್ನು ಸ್ವಲ್ಪ ಹಿಂಜರಿತಾರೆ
  4. ನಿಮ್ಮಪ್ಪ 25 ಲಕ್ಷಕ್ಕೆ ನನ್ನ ಪ್ರೀತಿನ ಪರ್ಚೇಸ್ ಮಾಡಿ ಆಕಾಶ್ ಅನ್ನೋ ಜಂಟಲ್ ಮ್ಯಾನ್ ಗೆ ಪ್ರಸೆಂಟ್ ಮಾಡಿದ
  5. ಒಂದೇ ದಿನದಲ್ಲಿ ಇಷ್ಟೊಂದು ಬದಲಾವಣೆ ಇತರ ಆಗುತ್ತೆ ಅಂತ ಗೊತ್ತಿದ್ರೆ ಅಪ್ಪ-ಅಮ್ಮನ ಮುಂಚೇನೆ ಕರೆಸ್ಕೊತ್ತಿದ್ದೆ
w
w
ವಿಕಿಪೀಡಿಯದಲ್ಲಿ ಇದರ ಬಗ್ಗೆ ಒಂದು ಲೇಖನವಿದೆ: