ಮಾಸ್ತಿ ವೆಂಕಟೇಶ ಅಯ್ಯಂಗಾರ್ ರು
ಗೋಚರ
ಉಕ್ತಿಗಳು
[ಸಂಪಾದಿಸಿ]- "ಬದುಕುವುದರಲ್ಲಿ ಅತ್ಯಂತ ದೊಡ್ಡ ವೈಭವ ಇರುವುದು ಎಂದಿಗೂ ಬೀಳದೆ ಇರುವುದರಲ್ಲಿ ಅಲ್ಲ, ಬದಲಾಗಿ ನಾವು ಬಿದ್ದಾಗಲೆಲ್ಲಾ ಮೇಲೇರುವುದರಲ್ಲಿ."
- ಒಬ್ಬ ಮನುಷ್ಯ, ಆತನ ಸ್ನೇಹಿತರು ಹೊಗಳಿ ಹಾಡುವಷ್ಟು ಒಳ್ಳೆಯವನೂ ಇರುವುದಿಲ್ಲ, ಅವನಿಗಾಗದವರು ತೆಗಳಿ ತಿರಸ್ಕರಿಸುವಷ್ಟು ಕೆಟ್ಟವನೂ ಇರುವುದಿಲ್ಲ.
- ಬೇರೊಬ್ಬರ ಶ್ರೇಯಸ್ಸನ್ನು ಎಷ್ಟು ಹೆಚ್ಚಾಗಿ ನೀನು ಬಯಸುತ್ತೀಯೋ ಅಷ್ಟರ ಮಟ್ಟಿಗೆ ನಿನ್ನ ಬಾಳು ಸಾರ್ಥಕವಾಗುತ್ತದೆ.
- ಓದು ದೊಡ್ಡದು ಸರಿ. ಆದರೆ ಮನುಷ್ಯ ಓದಿ ಕಲಿಯೋದಕ್ಕಿಂತ ಹೆಚ್ಚು ಸಂಗತಿಗಳನ್ನು ತಾನೇ ಬದುಕಿ ಕಲಿಯುತ್ತಾನೆ. ಸುತ್ತಲ ಬದುಕನ್ನು ನೋಡಿ ಕಲಿಯುತ್ತಾನೆ.