ವಿಷಯಕ್ಕೆ ಹೋಗು

ಮಾವೋ ಜೆಡಾಂಗ್

ವಿಕಿಕೋಟ್ದಿಂದ
ವಿಪ್ಲವ ಎಂದರೆ ಔತಣ ಕೂಟವಲ್ಲ.ಈ ಮಾತು ಸಾಮಾನ್ಯವಾಗಿ "ವಿಪ್ಲವವೇ ಒಂದು ಸುಲಭವಾದ, ವಿನೋದದ ಸಂಗತಿಯಾಗಿಲ್ಲ" ಎಂಬ ತಾತ್ಪರ್ಯದಲ್ಲಿ ಉಪಯೋಗವಾಗುತ್ತದೆ. (1939)

'ಮಾವೋ ಝೆಡಾಂಗ್ (Mao Zedong) ಅವರು 1893ರ ಡಿಸೆಂಬರ್ 26ರಂದು ಜನಿಸಿದರು. ಅವರು ಚೀನಾ ಕಮ್ಯೂನಿಸ್ಟ್ ಪಕ್ಷದ ಅಧ್ಯಕ್ಷರಾಗಿ ಮತ್ತು ಚೀನಾದ ಗಣರಾಜ್ಯದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಅವರು 1976ರ ಸೆಪ್ಟೆಂಬರ್ 9ರಂದು ನಿಧನರಾದರು.

ನುಡಿಗಳು

[ಸಂಪಾದಿಸಿ]

ನಮ್ಮ ಶತ್ರುಗಳು ಯಾರು? ನಮ್ಮ ಸ್ನೇಹಿತರು ಯಾರು? – ಇದು ಕ್ರಾಂತಿಯಲ್ಲಿನ ಅತ್ಯಂತ ಪ್ರಾಮುಖ್ಯತೆಯ ಪ್ರಶ್ನೆ.

(ಚೀನಾದ ಸಮಾಜದಲ್ಲಿ ವರ್ಗಗಳ ವಿಶ್ಲೇಷಣೆ, ಮಾರ್ಚ್ 1926, ಸೆಲೆಕ್ಟೆಡ್ ವರ್ಕ್ಸ್, ಭಾಗ 1, ಪುಟ 1)

"ಕ್ರಾಂತಿ ಎಂದರೆ ಔತಣ ಊಟವಲ್ಲ... ಅದು ಪ್ರಬಂಧ ಬರೆಯುವುದು, ಚಿತ್ರ ರಚನೆ, ಅಥವಾ embroidery (ಹತ್ತು ಕೆಲಸ) ಮಾಡುವಂಥದ್ದು ಅಲ್ಲ. ಅದು ಶುದ್ಧ, ಮೃದು, ಗಂಭೀರ, ವಿನಯದ, ನಿಯಂತ್ರಿತ ಅಥವಾ ಉದಾರವಾಗಿರುವುದಿಲ್ಲ. ಕ್ರಾಂತಿ ಎಂದರೆ ಬಂಡಾಯ, ಅದು ಒಂದು ವರ್ಗವು ಮತ್ತೊಂದು ವರ್ಗವನ್ನು ಹಿಂಸೆ ಮೂಲಕ ಸೋಲಿಸುವ ಹೋರಾಟವಾಗಿದೆ."

(ಹುನಾನ್‌ನಲ್ಲಿ ರೈತರ ಚಳವಳಿಗೆ ಸಂಬಂಧಿಸಿದ ವರದಿ, ಮಾರ್ಚ್ 1927)

"ಸಾವಿರ ಭಾವನೆಗಳು ಸಂಘರ್ಷಿಸಲಿ... ಸಾವಿರ ಹೂವುಗಳು ಅರಳಲಿ!"

"ಹೆಬ್ಬಸಿಯು ಮೊದಲು ಮನಸ್ಸಿನಲ್ಲಿ ಬರುವುದೇ ಹೊರತು, ದೇಹದಲ್ಲಿ ಅಲ್ಲ."

w
w
ವಿಕಿಪೀಡಿಯದಲ್ಲಿ ಇದರ ಬಗ್ಗೆ ಒಂದು ಲೇಖನವಿದೆ: