ಮಾರ್ಗರೆಟ್ ಕ್ಯಾರೋಲಿನ್ ಆಂಡರ್ಸನ್
ಗೋಚರ
ಮಾರ್ಗರೇಟ್ ಕ್ಯಾರೋಲಿನ್ ಆಂಡರ್ಸನ್ (ನವೆಂಬರ್ ೨೪, ೧೮೮೬ - ಅಕ್ಟೋಬರ್ ೧೮,೧೯೭೩ ) ೧೯೧೪ ಮತ್ತು೧೯೨೯ ರ ನಡುವೆ ಆಧುನಿಕ ಅಮೇರಿಕನ್, ಇಂಗ್ಲಿಷ್ ಮತ್ತು ಐರಿಶ್ ಬರಹಗಾರರನ್ನು ಪ್ರಕಟಿಸಿದ ಪ್ರಸಿದ್ಧ ಸಾಹಿತ್ಯ ನಿಯತಕಾಲಿಕೆ ದಿ ಲಿಟಲ್ ರಿವ್ಯೂನ ಸಂಸ್ಥಾಪಕಿ ಮತ್ತು ಸಂಪಾದಕಿಯಾಗಿದ್ದರು.