ವಿಷಯಕ್ಕೆ ಹೋಗು

ಮಸ್ಸೋಲಿನಿ

ವಿಕಿಕೋಟ್ದಿಂದ

ಬೆನಿಟೊ ಮುಸ್ಸೊಲಿನಿ 1883 ರ ಜುಲೈ 29 ರಂದು ಜನಿಸಿದರು. 1922 ರಿಂದ 1943ರವರೆಗೆ ಇಟಲಿ ಪ್ರಧಾನಮಂತ್ರಿಯಾಗಿ ಕೆಲಸ ಮಾಡಿದರು. 1943ರಿಂದ 1945ರವರೆಗೆ ಇಟಲಿಯನ್ ಸೋಷಿಯಲ್ ರಿಪಬ್ಲಿಕ್ ನಾಯಕನಾಗಿ ಕಾರ್ಯನಿರ್ವಹಿಸಿದರು. 1945 ಏಪ್ರಿಲ್ 28 ರಂದು ನಿಧನರಾದರು.

ಮುಸ್ಸೊಲಿನಿಯ ಪ್ರಮುಖ ನುಡಿಗಳು:

ಬೆನಿಟೊ ಮುಸ್ಸೊಲಿನಿ

ನನ್ನ ಕಾರ್ಯಕ್ರಮ ಕಾರ್ಯನಿರ್ವಹಿಸುವುದೇ ಹೊರತು ಮಾತಾಡುವುದು ಅಲ್ಲ.

ಹೆಂಗಸಿಗೆ ತಾಯಿತನ ಎಷ್ಟಿದ್ದರೆ, ಗಂಡಸಿಗೆ ಯುದ್ಧವೂ ಅಷ್ಟು ಅಗತ್ಯ.

ಎಲ್ಲವನ್ನೂ ರಾಜ್ಯಕ್ಕಾಗಿ; ರಾಜ್ಯಕ್ಕೆ ವಿರುದ್ಧವಾದುದೇ ಇಲ್ಲ.


w
w
ವಿಕಿಪೀಡಿಯದಲ್ಲಿ ಇದರ ಬಗ್ಗೆ ಒಂದು ಲೇಖನವಿದೆ: