ಬಾಬು ಕೃಷ್ಣಮೂರ್ತಿ
ಗೋಚರ
ಬಾಬು ಕೃಷ್ಣಮೂರ್ತಿ (ಮೇ ೧೧, ೧೯೪೪) ಕನ್ನಡದ ಸುಪ್ರಸಿದ್ಧ ಬರಹಗಾರರು ಮತ್ತು ಪತ್ರಿಕಾ ಸಂಪಾದಕರು. ಅಂದರೆ ಅಗಾಧತೆಯ ಒಂದು ಮೂರ್ತಿ ಕಣ್ಣಿಗೆ ಕಟ್ಟಿದಂತಾಗುತ್ತದೆ. ಅದೆಂದರೆ ಚಂದ್ರಶೇಖರ ಆಜಾದರದ್ದು. ಚಂದ್ರಶೇಖರ ಆಜಾದರ ಕುರಿತಾದ ಬಾಬು ಕೃಷ್ಣಮೂರ್ತಿಯವರ ‘ಅಜೇಯ’ ಕೃತಿ ನಮ್ಮ ಕಾಲದ ಪೀಳಿಗೆಗೆ ದೇಶ ಅಂದರೇನು, ದೇಶ ಭಕ್ತಿ ಅಂದರೇನು, ಸ್ವಾತಂತ್ರ್ಯ ಹೋರಾಟದ ನಿಜವಾದ ಅರ್ಥವೇನು ಇವನ್ನೆಲ್ಲಾ ಇನ್ನಿಲ್ಲದಂತೆ ಹೃದಯಕ್ಕೆ ಮೀಟಿದಂತಹ ಕೃತಿ.
ಕೃತಿಗಳು
[ಸಂಪಾದಿಸಿ]- ಅಜೇಯ
- ಅದಮ್ಯ
- ಸಿಡಿಮದ್ದು ನೆತ್ತರು ನೇಣುಗಂಬ
- ರುದ್ರಾಭಿಷೇಕ
- ಕ್ರಾಂತಿ ಪರ್ವ
- ಕ್ರೈಂ ಫೈಲ್
- ವಿಶಿಷ್ಟ
- ಧಿಂಗ್ರ
- ಯಾವುದು ಚರಿತ್ರೆ?
ಮಕ್ಕಳ ಕಥೆ
[ಸಂಪಾದಿಸಿ]- ಮಿಲ್ಟ್ರಿ ತಾತ ಕಥೆ ಹೇಳುತ್ತಾರೆ
- ಅಲ್ಲೂರಿ ಸೀತಾರಾಮರಾಜು
- ಚಂದ್ರಶೇಖರ ಆಜಾದ್
- ಭಗತ್ ಸಿಂಗ್
- ಶ್ರೀ ಅರವಿಂದರು
- ಮೇಡಂ ಕಾಮಾ
- ಡಾ.ಸಿ.ಜಿ.ಶಾಸ್ತ್ರಿ