ಬಂಗಾರದ ಮನುಷ್ಯ
ಗೋಚರ
- ಇದು ನವರಂಗಿ ದುನಿಯಾ
- ನಾವೇ ಇಟ್ಟಿರೋ ಮರಗಳು ನಮ್ ತಲೆ ಮೇಲೆ ಬೀಳೋದುಂಟು
- ಕೆರೆ ನೀರು ಬಿಸಿಯಾಗ್ಲಿ ಬಿಸಿಯಾದ ಮೇಲೆ ಧುಮುಕಿ ಸಾಯ್ತಿನಿ
- ರೈತರು ನಾವು, ಹಣೆಯಲ್ಲಿ ವಿಭೂತಿ ಹಚ್ಚಿಕೊಂಡು ಅನ್ನ ಉಣ್ಣಬೇಕು
- ಹೂ ಹೇಳು ,ಪಟ್ಟಣಕ್ ಹೋದೆ, ಜೂಜಾಡಿದೆ, ಹೋಟೆಲ್ ನಾಗೆ ತಿಂದೆ
- ಅವನು ತಿಂತಾ ಇರೋ ಅನ್ನ ನಮ್ಮದು, ಅವನಿಗಿರುವ ಮನೆ ನಮ್ಮದು, ಅವನು ಉಟ್ಟಿರುವ ಬಟ್ಟೆ ನಮ್ಮದು,
- ಮಾತಾಡಿದ್ರೆ ಕಣ್ಣೀರು ಸುರಿಸೋದು ಒಂದೇ ಗೊತ್ತಿರೋದು, ಈ ಹೆಂಗಸರಿಗೆ
- ಭಂಡ ಕಣಮ್ಮ ನಿನ್ನ ತಮ್ಮ, ಮರ್ಯಾದಸ್ಥ ಆಗಿದ್ರೆ ಅಪ್ಪನ ತಿಥಿ ಆದ ಮಾರನೇ ದಿನವೇ ಹೊರಟುಹೋಗ್ತಿದ್ದ ಇನ್ನೂ ಇಲ್ಲ ಯಾಕೆ ಬೇರು ಬಿಟ್ಟು ಕೊಂಡು ಕೂತಿದಾನೆ ಗೊತ್ತಾ ನಮ್ಮ ಅನ್ನ ತಿನ್ನೋದಕ್ಕೆ.