ಪ್ರೊ.ಎ.ವಿ.ನಾವಡ
ಗೋಚರ
ಪ್ರೊ. ಎ. ವಿ. ನಾವಡ(ಏಪ್ರಿಲ್ ೨೮, ೧೯೪೬) ಕನ್ನಡನಾಡಿನ ಪ್ರಾಧ್ಯಾಪಕರಾಗಿ, ವಿದ್ವಾಂಸರಾಗಿ, ಭಾಷಾ ಶಾಸ್ತ್ರಜ್ಞರಾಗಿ ಮಹತ್ವದ ಕಾಯಕ ಮಾಡಿದವರಾಗಿದ್ದಾರೆ.
ಕೃತಿಗಳು
[ಸಂಪಾದಿಸಿ]ಮಕ್ಕಳ ಸಾಹಿತ್ಯ
[ಸಂಪಾದಿಸಿ]- ರಾಜಹಂಸ(೧೯೭೦)
- ಮಧುಚಂದ್ರ(೧೯೭೧)
- ಪೇಟೆಗೆ ಬಂದ ಪುಟ್ಟಿ(೧೯೭೧)
- ಅಕ್ಕೆರಸು ಸಿರಿ(೨೦೦೦)
ಸಂಶೋಧನಾ ಕೃತಿಗಳು
[ಸಂಪಾದಿಸಿ]- ವಿವೆಕ್ಷೆ(೧೯೮೪)
- ಒಂದು ಸೊಲ್ಲು ನೂರು ಸೊರ
- ಜಾನಪದ-ವೈದ್ಯರ ಹಾಡುಗಳು
- ತುಳು ಜಾನಪದ ಗೀತೆಗಳು
- ಸಂಪಾದಿತ-ವಾಙ್ಞಯ ತಪಸ್ವಿ
- ನೇತ್ರಾವತಿ
- ತುರಾಯಿ
- ಬೆಳ್ಳಿ
- ಮಿನುಗು,
- ಹರಿದಾಸರ ಕೀರ್ತನೆಗಳಲ್ಲಿ-ಸಾವಿರ ಕೀರ್ತನೆಗಳು,
- ಸಾವಿರಾರು ಕೀರ್ತನೆಗಳು(೨೦೦೦)
- ಶ್ರೀ ವಾದಿರಾಜರ ಶ್ರೀಕೃಷ್ಣ ಬಾಲಲೀಲೆ
- ದಾಸರು ಕಂಡ ಪಾಂಡುರಂಗ ವಿಠಲ,
- ಈಸಬೇಕು ಇದ್ದು ಜೈಸಬೇಕು
- ಸಿರಿಪಾಡ್ದನ.
- ಕೊರಗ
- ಗೋವಿಂದ ಪೈ ಪದಪ್ರಯೋಗ ಕೋಶ(೧೯೮೭).
- ತುಳುವ ದರ್ಶನ(೧೯೮೮)
- ಕುಡುಬಿಯರು(೧೯೮೮)
- ಕಡೆಂಗೋಡ್ಲು ಶಂಕರಭಟ್ಟ(೧೯೮೬)
- ಸಿರಿ ಜಾತ್ರೆ(೧೯೯೧)
- ಕಾಡ್ಯನಾಟ ಪಠ್ಯ ಮತ್ತು ಪ್ರದರ್ಶನ(೧೯೮೬)
- ಕನ್ನಡ ವಿಮರ್ಶೆಯ ಮೊದಲ ಹೆಜ್ಜೆಗಳು(೧೯೯೨)
- ಜಾನಪದ ಸಮಾಲೋಚನೆ(೧೯೯೩)
- ಕಾಡ್ಯನಾಟದ ಕಥೆಗಳು(೧೯೯೨)
- ಜಾನಪದ ಕೈಪಿಡಿ ಇತರೊಂದಿಗೆ(೧೯೯೮)
- ಒಂದು ಸೊಲ್ಲು ನೂರು ಸೊರ(೧೯೯೯)
- ಅಕ್ಕೆರಸು ಸಿರಿ(೧೯೯೯)
- ಕಡೆಂಗೋಡ್ಲು ಶಂಕರ ಭಟ್ಟ ಬದುಕು ಬರಹ(೨೦೦೩)
- ಮೌಖಿಕ ಕಾವ್ಯಸಂಯೋಜನೆ ಪ್ರಕ್ರಿಯೆ(೨೦೦೨)
- ತುಳು ಪಾಡ್ದನ ಬಂಧ ಮತ್ತು ರಚನೆ[೫](೨೦೦೩)
- ದಾಸಮಾರ್ಗ(೨೦೦೪)