ವಿಷಯಕ್ಕೆ ಹೋಗು

ಪ್ರಮೋದ್ ಸಾವಂತ್

ವಿಕಿಕೋಟ್ದಿಂದ

ಪ್ರಮೋದ್ ಪಾಂಡುರಂಗ ಸಾವಂತ್(ಜನನ - ೨೪ ಏಪ್ರಿಲ್,೧೯೭೩) - ಇವರು ಗೋವಾದ ೧೩ನೇ ಮುಖ್ಯಮಂತ್ರಿಯಾಗಿದ್ದಾರೆ. ಆಗೆಯೆ ಇವರು ಭಾರತೀಯ ಜನತಾ ಪಕ್ಷದ ಸದಸ್ಯರಾಗಿದ್ದಾರೆ. ಸಾವಂತ್ ಅವರು ಗೋವಾ ವಿಧಾನಸಭೆಯಲ್ಲಿ ಸಾಂಖಳಿಂ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಇವರು ವೃತ್ತಿಯಲ್ಲಿ ಆಯುರ್ವೇದ ವೈದ್ಯರಾಗಿದ್ದಾರೆ. ಮುಖ್ಯಮಂತ್ರಿ ಆಗುವ ಮುಂಚೆ ವಿಧಾನಸಭೆಯ ಸ್ಪೀಕರ್ ಆಗಿದ್ದರು. ಮನೋಹರ್ ಪರಿಕ್ಕರ್ ಅವರ ನಿಧನದ ನಂತರ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದರು. ಇವರು ವೃತ್ತಿಯಲ್ಲಿ ಆಯುರ್ವೇದ ವೈದ್ಯರಾಗಿದ್ದಾರೆ. ಮುಖ್ಯಮಂತ್ರಿ ಆಗುವ ಮುಂಚೆ ವಿಧಾನಸಭೆಯ ಸ್ಪೀಕರ್ ಆಗಿದ್ದರು. ಮನೋಹರ್ ಪರಿಕ್ಕರ್ ಅವರ ನಿಧನದ ನಂತರ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದರು. ಮನೋಹರ್ ಪರಿಕ್ಕರ್ ಅವರ ನಿಧನದ ಮೆರೆಗೆ ಮುಖ್ಯಮಂತ್ರಿಯಾಗಿ ಇನ್ನೊಬ್ಬರನ್ನು ಆಯ್ಕೆಮಾಡಬೇಕಿತ್ತು. ವಿಧಾನಸಭೆಯು ಸಾವಂತ್ ಅವರನ್ನು ಆಯ್ಕೆ ಮಾಡಿದ ನಂತರ, ಗೋವಾದ ೧೩ನೇ ಮುಖ್ಯಮಂತ್ರಿಯಾಗಿ ೧೯ ಮಾರ್ಚ್ ೨೦೧೯ರಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಉಲ್ಲೇಖಗಳು

[ಸಂಪಾದಿಸಿ]

೧. https://en.wikipedia.org/wiki/Pramod_Sawant ೨. https://en.wikipedia.org/wiki/List_of_speakers_of_the_Goa_Legislative_Assembly