ವಿಷಯಕ್ಕೆ ಹೋಗು

ಪಾಲ್ ವೈಸ್

ವಿಕಿಕೋಟ್ದಿಂದ

ಉಕ್ತಿಗಳು

[ಸಂಪಾದಿಸಿ]
  • "ತತ್ವಶಾಸ್ತ್ರವು ಬದುಕಬೇಕಾದರೆ, ಅದು ಶಾಶ್ವತವಾಗಿ ಹೊಸ ಒಳನೋಟ, ಪರೀಕ್ಷಿಸದ ದೃಷ್ಟಿಕೋನ, ಖಚಿತವೆಂದು ತೋರುವದನ್ನು ಪ್ರಶ್ನಿಸುವ ಧೈರ್ಯ ಮತ್ತು ತಲುಪಲು ಅಸಾಧ್ಯವೆಂದು ತೋರುವದನ್ನು ಸ್ವೀಕರಿಸುವ ನಮ್ರತೆಯನ್ನು ಹುಡುಕಬೇಕು."