ನವಜ್ಯೋತ್ ಸಿಂಗ್ ಸಿದ್ಧೂ
ನವಜ್ಯೋತ್ ಸಿಂಗ್ ಸಿದ್ಧೂ (ಜನನ: 1963 ಅಕ್ಟೋಬರ್ 20) ಭಾರತ ಕ್ರಿಕೆಟ್ ಆಟಗಾರ.
ನವಜ್ಯೋತ್ ಸಿಂಗ್ ಸಿದ್ಧೂ ಅವರ ಪ್ರಮುಖ ಮಾತುಗಳು
[ಸಂಪಾದಿಸಿ]ಒಂದು ದಿನದ ಕ್ರಿಕೆಟ್ ಪಂದ್ಯವು ಪೈಜಾಮಾಗಿದ್ದರೆ, 20-ಟ್ವಂಟಿ ಕ್ರಿಕೆಟ್ ಒಂ ಉಡುಪಿನ ಹಾಗೆ ಇದೆ.[೧] ನವಜ್ಯೋತ್ ಸಿಂಗ್ ಸಿದ್ಧೂ ಅವರ ಮಾತುಗಳು:
ಆಕಾಶದಲ್ಲಿ ಬಲ್ಲಿಯು ಎಷ್ಟು ಎತ್ತರಕ್ಕೆ ಏರುತ್ತದೆಯೆಂದರೆ ವಿಮಾನದ ಏರ್ ಹೋಸ್ಟೆಸ್ ಅದನ್ನು ಹಿಡಿಯಬಹುದು.
ಆ ಫೀಲ್ಡರ್ ತನ್ನ ಕಾಲುಗಳನ್ನು ಎಷ್ಟು ವಿಸ್ತಾರವಾಗಿ ಹಾಕಿಕೊಂಡಿದ್ದಾನೆಂದರೆ ಆ ಕಾಲುಗಳ ನಡುವೆ ಮಾರುತಿ ಕಾರು ಹಾರಿಹೋಗಬಹುದು.
ನಮ್ಮ ಬ್ಯಾಟಿಂಗ್ ಹೇಗಿದೆ ಎಂದರೆ... ಸೈಕಲ್ ಸ್ಟ್ಯಾಂಡ್‌ಗೆ ಒಂದು ಸೈಕಲ್ ಹಾಕಿದರೆ ಉಳಿದವನ್ನೆಲ್ಲಾ ಬೀಳುತ್ತವೆ ಅಷ್ಟೆ.
ಸಚಿನ್ ತೆಂಡೂಲ್ಕರ್ ಇಲ್ಲದ ಭಾರತದ ತಂಡ ಎಂದರೆ, ಶಬ್ದವಿಲ್ಲದೆ ಮುದ್ದಾಡಿಕೊಳ್ಳುವುದರಂತೆ.
ಚಿಕ್ಕ ಮಕ್ಕಳಿಗೆ ನಾಪ್ಕಿನ್ ಎಷ್ಟು ಬಾರಿ ಬದಲಾಯಿಸಬೇಕಾಗುತ್ತದೆ ಅಷ್ಟೇ ತೃತೀಯ ಅಂಪೈರ್‌ಗೂ ಎಲ್ಲಾ ಬಾರಿ ಬದಲಾಯಿಸಬೇಕಾಗುತ್ತದೆ.
ಸಮುದ್ರವು ಶಾಂತವಾಗಿದ್ದಾಗ ಹಡಗುಗೆ ಯಾರಾದರೂ ನಾಯಕತ್ವ ನೀಡಬಹುದು, ಕೇಪ್ಟನ್ಸಿಯೂ ಅಷ್ಟೇ.
ನಮ್ಮವರು ಕಿವೀಸ್ (ನ್ಯೂಜಿಲೆಂಡ್) ಅವರನ್ನು ಸೋಲಿಸುತ್ತಿದ್ದಾರೆ. ಪೆಟ್ಟೆಗಳು ಇಲ್ಲದ ಪಕ್ಷಿಗಳು ಕಿವೀಸ್ ಅಲ್ಲವೇ!
ಐಪಿಎಲ್ ಒಂದು ರಾಕ್ ಮ್ಯೂಸಿಕ್ ರೀತಿ ಇದೆ.
ಉಲ್ಲೇಖಗಳು
[ಸಂಪಾದಿಸಿ]- ↑ http://www.khaleejtimes.com/DisplayArticleNew.asp?section=sports&xfile=data/sports/2006/July/sports_July629.xml "Twenty20 game is 'underwear' cricket: Sidhu" in Khaleej Times (19 July 2006)
