ವಿಷಯಕ್ಕೆ ಹೋಗು

ನಗಿಬ್ ಮಹಫೌಜ್

ವಿಕಿಕೋಟ್ದಿಂದ
  • ಒಬ್ಬ ವ್ಯಕ್ತಿ ನೀಡುವ ಉತ್ತರದಿಂದ ಅವನು ಬುದ್ಧಿವಂತನೇ ಅಲ್ಲವೇ ಎಂದು ನೀವು ಹೇಳಬಹುದು.ಹಾಗೆಯೇ ಒಬ್ಬ ವ್ಯಕ್ತಿ ಕೇಳುವ ಪ್ರಶ್ನೆಗಳಿಂದ ಅವನು ವಿವೇಕಿಯೇ ಅಲ್ಲವೇ ಎಂಬುದನ್ನು ನಿರ್ಧರಿಸಬಹುದು.

-೨೧ ಅಕ್ಟೋಬರ್ ೨೦೨೪(UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.