ಥಾಮಸ್‌ ಜಫರ್ಸನ್‌

ವಿಕಿಕೋಟ್ದಿಂದ
  • ಜನರು ಸರ್ಕಾರಕ್ಕೆ ಹೆದರಿದರೆ ಅಲ್ಲಿ ದಬ್ಬಾಳಿಕೆ ಇರುತ್ತದೆ. ಸರ್ಕಾರವೇ ಜನರಿಗೆ ಹೆದರಿದರೆ ಅಲ್ಲಿ ಸ್ವಾತಂತ್ರ್ಯವಿದೆ ಎಂದು ಅರ್ಥ. ೦೪:೫೮, ೭ ಏಪ್ರಿಲ್ ೨೦೧೮ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.