ವಿಷಯಕ್ಕೆ ಹೋಗು

ಡಾ. ಬಿ.ಆರ್. ಅಂಬೇಡ್ಕರ್

ವಿಕಿಕೋಟ್ದಿಂದ

ಬಿ. ಆರ್. ಅಂಬೇಡ್ಕರ್ (೧೪ ಎಪ್ರಿಲ್ ೧೮೯೧ - ೬ ದಿಸೆಂಬರ್ ೧೯೫೬) - ಇವರ ಪುರ್ಣ ಹೆಸರು ಭೀಮರಾವ್ ರಾಮ್‌ಜೀ ಅಂಬೇಡ್ಕರ್. ಇವರು ಸಾಮಾಜಕಾಗಿ ಹೋರಾಡಿದ ಮಹಾನ್ ಭಾರತೀಯ ನಾಯಕರಲ್ಲೊಬ್ಬರು. ಇವರು ಭಾರತದ ಸಂವಿಧಾನವನ್ನು ರಚಿಸಿದ ಕಾರಣ ಇವರನು ಸಂವಿಧಾನ ಶಿಲ್ಪಿ ಎಂದು ಕರೆಯುತ್ತಾರೆ.

ಆರ್. ಅಂಬೇಡ್ಕರ್ ಅವರ ನುಡಿಗಳು

[ಸಂಪಾದಿಸಿ]
  • ನಾನು ಮನುಷ್ಯನಂತೆ ಹುಟ್ಟಿದ್ದೇನೆ, ಮನುಷ್ಯನಂತೆ ಬದುಕುವ ಹಕ್ಕು ನನಗಿದೆ.
  • ಜ್ಞಾನವೇ ಮಾನವನ ಮೂಲ ಶಕ್ತಿ.
  • ಒಬ್ಬ ಮನುಷ್ಯನಿಗೆ ಸ್ವಾತಂತ್ರ್ಯವಿಲ್ಲದಿದ್ದರೆ ಅವನು ಯಾವ ಬೆಳವಣಿಗೆಯನ್ನೂ ಸಾಧಿಸಲಾರನು.
  • ಶಿಕ್ಷಣ ಎಲ್ಲಾದರೂ ಸಮಾನತೆಯ ಹಕ್ಕಿಗಾಗಿ ಮೊದಲ ಹೆಜ್ಜೆಯಾಗಿದೆ.
  • ಬೇಡಿಕೆಯಿಲ್ಲದ ಬದುಕು ನಿರರ್ಥಕ.
  • ಮನುಷ್ಯನ ಗುಣಮಟ್ಟವನ್ನೇನು ತೋರಿಸುತ್ತದೆಂದರೆ, ಅವನು ಬಡವರನ್ನು ಹೇಗೆ ನಡೆಸುತ್ತಾನೆ ಎಂಬುದರಿಂದ.
  • ಸಮಾಜದ ನೈತಿಕತೆಯ ಮಟ್ಟವನ್ನು ಅಳೆಯಲು ಬಳಸಬಹುದಾದ ತೂಕದ ಕಂಬಿ ಎಂದರೆ—ಅದು ಮಹಿಳೆಯ ಸ್ಥಿತಿ.
  • ನಾವು ಎಷ್ಟು ಓದುತ್ತೇವೋ, ಅಷ್ಟೇ ಬೆಳೆಯುತ್ತೇವೆ.
  • ಸ್ವತಂತ್ರತೆಯ ಅರ್ಥ ಕೇವಲ ರಾಜಕೀಯ ಸ್ವಾತಂತ್ರ್ಯವಲ್ಲ, ಅದು ಆರ್ಥಿಕ ಹಾಗೂ ಸಾಮಾಜಿಕ ಸಮಾನತೆಯನ್ನೂ ಒಳಗೊಂಡಿದೆ.

ಉಲ್ಲೇಖಗಳು

[ಸಂಪಾದಿಸಿ]


ಭಾಹ್ಯ ಕೊಂಡಿಗಳು

[ಸಂಪಾದಿಸಿ]
w
w
ವಿಕಿಪೀಡಿಯದಲ್ಲಿ ಇದರ ಬಗ್ಗೆ ಒಂದು ಲೇಖನವಿದೆ: