ಡಾ.ಸಿ.ಕೆ.ನಾವಲಗಿ
ಗೋಚರ
ಡಾ. ಸಿ.ಕೆ.ನಾವಲಗಿ ಅವರು ಕನ್ನಡ ಜಾನಪದ ಸಾಹಿತ್ಯದಲ್ಲಿ ಪರಿಣಿತರಾಗಿದ್ದು, ಲೇಖಕರಾಗಿ, ಸಂಶೋಧಕರಾಗಿ ಮತ್ತು ವಿಮರ್ಶಕರಾಗಿ ಗುರುತಿಸಿಕೊಂಡಿದ್ದಾರೆ. ಅವರು ಜಾನಪದ ಸಾಹಿತ್ಯ, ವಚನ ಸಾಹಿತ್ಯ, ಮತ್ತು ವ್ಯಕ್ತಿಚಿತ್ರಗಳ ಮೇಲೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. [೧]
ಕೃತಿಗಳು
[ಸಂಪಾದಿಸಿ]- ಚೆಂಬೆಳಕಿನ ಮಹಾಬೆಳಗು
- ಜಾನಪದ ಸ್ಪಂದನ
- ಗಾದೆಗಳಲ್ಲಿ ಹಾಸ್ಯ
- ಶರಣ ಸಂಗಾತಿ
- ಜಾನಪದ ಸಮಾಲೋಕ
- ದಿಕ್ಕೂಚಿ
- ಗ್ರಾಮೀಣ ಗ್ರಹಿಕೆ