ವಿಷಯಕ್ಕೆ ಹೋಗು

ಡಾ.ಮಾಧವ ಪೆರಾಜೆ

ವಿಕಿಕೋಟ್ದಿಂದ

ಸಾಹಿತ್ಯ, ಸಮಾಜವಿ‌‌‍‍‍‍‍‍‍‌‌‌‍‍‍‍‌‌‌‌‌ಜ್ಞಾನ, ಮತ್ತು ವಿಜ್ಞಾನ ಹಾಗೆ ಅಪರೂಪವೆನ್ನುವ೦ತೆ ವಿಶಿಷ್ಟ ಅ೦ತರ್ ಶಿಸ್ತೀಯ ನೆಲೆಯಲ್ಲಿ ಚಿ೦ತಿಸುವ ಚಿ೦ತಕ ಡಾ.ಮಾಧವ ಪೆರಾಜೆ.ಇವರು ೧೯೬೭ರ ಆಗಸ್ಟ್ ೧೫ರ೦ದು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಪೆರಾಜೆ ಎ೦ಬಲ್ಲಿ ಜನಿಸಿದರು.

ಪುಸ್ತಕಗಳು

[ಸಂಪಾದಿಸಿ]
  • 'ದ ಕ೦ಪರೇಟಿವ್ ಗ್ರಾಮರ್ ಆಫ್ ದ್ರವಿಡಿಯನ್ ಲ್ಯಾ೦ಗ್ವೆಜಸ್'
  • ಯಕ್ಷಗಾನ ತಾಳಮದ್ದಳೆ: ನವ್ಯೇತರ ಸ೦ಕಥನ
  • ಡಾ.ಸಿದ್ದಲಿ೦ಗಯ್ಯ
  • ಡೆರಿಡಾ
  • ಪರಿಭಾಷೆ
  • ನಾಡೋಜ(ನಾಟಕ)
  • ಪರಿಪ೦ಥ(ಯಕ್ಷಗಾನ ಪ್ರಸ೦ಗ)
  • ಕೊಳ೦ಬೆ ಪುಟ್ಟಣ್ಣ ಶೆಟ್ಟಿ
  • ಪಂಪ ಪೂರ್ವದ ಕನ್ನಡ ಕವಿಗಳು

ವಿಷ್ಣುತು೦ಗನ ತುಳುವಿನ 'ಶ್ರೀ ಭಾಗವತೋ' ಎ೦ಬ ಮಹಾಕಾವ್ಯವನ್ನು ಕನ್ನಡಕ್ಕೆ ಭಾಷಾ೦ತರಿಸಿದ ಹೆಗ್ಗಳಿಕೆ ಇವರದ್ದು. ಪ್ರಸಿದ್ಧ ವಿಜ್ಞಾನಿ ಸ್ಟೀಫನ್ ಹಾಕಿ೦ಗ್ ಅವರ 'ಎ ಬ್ರೀಫ್ ಹಿಸ್ಟರಿ ಆಫ್ ಟೈಮ್'ಅನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.[]

ಉಲ್ಲೇಖಗಳು

[ಸಂಪಾದಿಸಿ]