ಡಾ.ಮರುಳಸಿದ್ಧಪ್ಪ
ಗೋಚರ
ಡಾ| ಕೆ.ಮರುಳಸಿದ್ದಪ್ಪ ಇವರು ಕನ್ನಡ ಭಾಷೆಯ ವಿಮರ್ಶಕರು, ಕವಿಗಳು, ವಿದ್ವಾಂಸರು, ಸಾಹಿತಿಗಳು, ಪ್ರಾಧ್ಯಾಪಕರಾಗಿ ಖಾತ್ಯರಾಗಿದ್ದಾರೆ. ಇವರು ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರೂ,ಮುಖ್ಯಸ್ಥರೂ ಆಗಿದ್ದರು.ಕರ್ನಾಟಕ ನಾಟಕ ಅಕಾಡೆಮಿ|ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿದ್ದರು.
ಕೃತಿಗಳು
[ಸಂಪಾದಿಸಿ]- ಕನ್ನಡ ನಾಟಕ: ವಿಮರ್ಶೆ (೧೯೭೮)
- ಲಾವಣಿಗಳು (೧೯೭೨)
- ಶತಮಾನದ ನಾಟಕ(೨೦೦೩)
- ಒಡನಾಟ (೨೦೦೩)
- ವಚನ ಕಮ್ಮಟ ( ಇತರರೊಂದಿಗೆ)
- ಗಿರೀಶ್ ಕಾರ್ನಾಡರ ನಾಟಕಗಳು: ಕನ್ನಡದ ಪ್ರತಿಕ್ರಿಯೆ (೨೦೧೦)
- ಸಂಗಾತಿ
- ಒಡನಾಟ
- ಷಟ್ಪದಿ ಸಾಹಿತ್ಯ
ಅನುವಾದ ಕೃತಿಗಳು
[ಸಂಪಾದಿಸಿ]- ಮೀಡಿಯಾ (ಯುರಿಪಿಡೀಸನ ನಾಟಕ),೧೯೮೮
- ಎಲೆಕ್ಟ್ರ (ಸಾಫೋಕ್ಲಿಸನ ನಾಟಕ),೧೯೮೮
- ರಕ್ತಕಣಗೀಲೆ (ರವೀಂದ್ರನಾಥ ಠಾಗೋರ್ ಕೃತಿ)
- ಭಾರತೀಯ ಜಾನಪದ ಸಮೀಕ್ಷೆ (ದುರ್ಗಾ ಭಾಗವತ್),೧೯೭೪