ವಿಷಯಕ್ಕೆ ಹೋಗು

ಡಾ.ಜಯಶ್ರೀ ದಂಡೆ

ವಿಕಿಕೋಟ್ದಿಂದ

1958 ಮಾರ್ಚ್ 03 ಬಿಜಾಪುರದ ಮುದ್ದೇಬಿಹಾಳದಲ್ಲಿ ಜನಿಸಿದರು. ಡಾ. ಜಯಶ್ರೀ ದಂಡೆಯವರು ವಚನಕಾರರ ಬದುಕು-ಬೋಧನೆಗಳ ಆಶಯಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಬದ್ದತೆಯ ಬರವಣಿಗೆ ಮಾಡಿದ್ದಾರೆ. ಅವರ 50 ಕ್ಕೂ ಹೆಚ್ಚು ಕೃತಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಶರಣ ಸಾಹಿತ್ಯಕ್ಕೆ ಸಂಬಂಧಿಸಿದವುಗಳಾಗಿವೆ ಎಂಬುದು ಗಮನಾರ್ಹ ಸಂಗತಿ.

ಕೃತಿಗಳು

[ಸಂಪಾದಿಸಿ]
  • ವಚನಗಳಲ್ಲಿ ಶೈವ ಹಾಗೂ ವೀರಶೈವ’ (ಸಂಶೋಧನೆ),
  • ’ಸ್ವಭಾವದ ವಚನಗಳು’ (ಕಾವ್ಯ),
  • ವಚನಕಾರ್ತಿ ರಾಯಮ್ಮ,
  • ಅಕ್ಕಮಹಾದೇವಿ,
  • ಚೆನ್ನಬಸವಣ್ಣ,
  • ಆಯ್ದಕ್ಕಿ ಲಕ್ಕಮ್ಮ,
  • ಶಿಶುನಾಳ ಶರೀಫ ಸಾಹೇಬ,
  • ಹಡಪದ ಲಿಂಗಮ್ಮ,
  • ಚೆನ್ನಬಸವಣ್ಣ,
  • ಗಣೇಶ ಮಸಣಯ್ಯ,
  • ಮುಕ್ತಾಯಕ್ಕ,
  • ಸಿದ್ದರಾಮ (ಜೀವನ ಚರಿತ್ರೆ),
  • ಶರಣರ ಆರ್ಥಿಕ ಚಿಂತನೆ,
  • ಶರಣ ಜೀವನ,
  • ವಚನಗಳಲ್ಲಿ ಲಿಂಗವಂತ ಭಾಗ 1, ಭಾಗ 2,
  • ಹೂವ ತಂದವರು (ವಿಮರ್ಶೆ),
  • ಫಲದೊಳಗಣ ರುಚಿ,
  • ಬೆಡಗಿನ ವಚನಗಳ ಪಾರಿಭಾಷಾ ಕೋಶ,
  • ಹಾಲತೊರೆ, ಶರಣ ತತ್ವ ಗಳು,
  • ಬಸವನ ಬಾಗೇವಾಡಿ ಮಂಗಳವೇಡೆ”
  • ಕರ್ನಾಟಕಕ್ಕೆ ರಾಷ್ಟ್ರೀಯ ಸ್ಥಾನ ಮಾನ
  • ಡಾ.ಬಿ.ಡಿ.ಜತ್ತಿ ಜೀವನ ಸಾಧನೆ

[] []

ಉಲ್ಲೇಖಗಳು

[ಸಂಪಾದಿಸಿ]