ವಿಷಯಕ್ಕೆ ಹೋಗು

ಡಾ.ಕೆ ಕುಶಾಲಪ್ಪ‌ ಗೌಡ

ವಿಕಿಕೋಟ್ದಿಂದ

ಕನ್ನಡ ಭಾಷೆಯ ವಿದ್ವಾಂಸರು, ಬರಹಗಾರ, ದ್ರಾವಿಡಾಲೊಜಿಸ್ಟ್ ಮತ್ತು ಭಾಷಾತಜ್ಞ. ದ್ರಾವಿಡ ಭಾಷಾ ವಿಜ್ಞಾನ ಹಾಗೂ ಕನ್ನಡ ಉಪ ಭಾಷೆಗಳ ಅಧ್ಯಯನ ಕ್ಷೇತ್ರದಲ್ಲಿ ಪ್ರೊ.ಕೆ. ಕುಶಾಲಪ್ಪ ಗೌಡರದು ಪ್ರಮುಖ ಹೆಸರು. ಆಧುನಿಕ ಭಾಷಾ ವಿಜ್ಞಾನ ಹಾಗೂ ಪರಂಪರಾಗತ ವ್ಯಾಕರಣಶಾಸ್ತ್ರದಲ್ಲಿ ಪಾಂಡಿತ್ಯ ಪಡೆದುಕೊಂಡಿರುವ ವಿದ್ವಾಂಸರು.

= ಕೃತಿಗಳು=
  • ಭಾಷಾ ವಿಜ್ಞಾನ ಕೃತಿಗಳು
  • ಕನ್ನಡ ಭಾಷಾವಲೋಕನ.(೧೯೮೪)
  • ಕನ್ನಡ ಭಾಷೆ ಮತ್ತು ವ್ಯಾಕರಣಗಳ: ಒಂದು ಅಧ್ಯಯನ.(೧೯೮೭)
  • ಕನ್ನಡ ತಿರುಳು ಕನ್ನಡ ಮತ್ತು ಸಮಾಜ.(೧೯೯೧)
  • ಕನ್ನಡ ಭಾಷೆ ಮತ್ತು ವ್ಯಾಕರಣಗಳ ಒಂದು ಸಮೀಕ್ಷೆ.(೨೦೦೮)

ಕನ್ನಡ ಸಂಕ್ಷಿಪ್ತ ವ್ಯಾಕರಣ.(೨೦೧೪) ವಡ್ಡಾರಾಧನೆಯ ಭಾಷಿಕ ಅಧ್ಯಯನ. Gowda kannada.(೧೯೭೬) A Grammar of Kannada. Dravidian Caste System. A Course in Modern Kannada.

ಅನುವಾದ

[ಸಂಪಾದಿಸಿ]