ವಿಷಯಕ್ಕೆ ಹೋಗು

ಡಾ.ಕೆ.ಚಿನ್ನಪ್ಪ ಗೌಡ

ವಿಕಿಕೋಟ್ದಿಂದ

ಡಾ. ಕೆ. ಚಿನ್ನಪ್ಪ ಗೌಡ ಇವರು ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರು. ಕನ್ನಡ ಮತ್ತು ತುಳು ಎರಡು ಭಾಷೆಯಲ್ಲಿ ಸಾಹಿತ್ಯ ರಚನೆ ಮಾಡಿದ್ದಾರೆ.ಇವರು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಕೂಡೂರು ಎಂಬ ಊರಿನಲ್ಲಿ ಜನಿಸಿದರು.

ಬರೆದ ಪುಸ್ತಕಗಳು

[ಸಂಪಾದಿಸಿ]
  • ಜಾಲಾಟ
  • ಭೂತಾರಾಧನೆ
  • ಭೂತಾರಾಧನೆ - ಜಾನಪದೀಯ ಅಧ್ಯಯನ
  • ಸಂಸ್ಕೃತಿ ಸಿರಿ

The siri epic.

  • ಭೂತಾರಾಧನೆ ಕೆಲವು ಅಧ್ಯಯನಗಳು.
  • ಆ ಗೌ.ಕಿನ್ನಿಗೋಳಿ.

The mask and the message.

  • ತುಳು ಮಾನ್ಯ

ಸಂಪಾದಿಸಿದ ಪುಸ್ತಕಗಳು

[ಸಂಪಾದಿಸಿ]
  • ಗೌಡ ಸಂಸ್ಕೃತಿ ಮತ್ತು ಆಚರಣೆಗಳು
  • ಇತಿಹಾಸದಲ್ಲಿ ಬಂಟರು.
  • ಕರಾವಳಿಯ ಪ್ರಬಂಧಗಳು.
  • ಅಯನ
  • ನುಡಿಒಸಗೆ.
  • ಯಕ್ಷಗಾನ ಪ್ರಸಂಗ ಸಂಚಯ.
  • ಸೇರಿಗೆ
  • ಅನನ್ಯ
  • ಕರಾವಳಿಯ ಕತೆಗಳು

[]

ಉಲ್ಲೇಖಗಳು

[ಸಂಪಾದಿಸಿ]