ವಿಷಯಕ್ಕೆ ಹೋಗು

ಟಿ.ಸುನಂದಮ್ಮ

ವಿಕಿಕೋಟ್ದಿಂದ

ಲೇಖಕಿಯರೆ ಬೆರಳೆಣಿಕೆಯಷ್ಟು ಇದ್ದ ಕಾಲದಲ್ಲಿ ಟಿ.ಸುನಂದಮ್ಮನವರು ಹಾಸ್ಯ ಲೇಖಕಿಯಾಗಿ ಕನ್ನಡ ಸಾಹಿತ್ಯಕ್ಕೆ ಸೇವೆ ಸಲ್ಲಿಸಿದರು. ೧೯೪೨ರಲ್ಲಿ " ರಾಶಿ"ಯವರು ಪ್ರಾರಂಭಿಸಿದ "ಕೊರವಂಜಿ" ಮಾಸಪತ್ರಿಕೆಯಲ್ಲಿ ೨೫ ವರ್ಷಗಳ ಕಾಲ ಇವರ ಅನೇಕ ಹಾಸ್ಯ ಲೇಖನಗಳು ಪ್ರಕಟವಾಗಿವೆ.

ನಗೆಬರಹಗಳು

[ಸಂಪಾದಿಸಿ]
  • ಜಂಬದ ಚೀಲ
  • ಪೆಪ್ಪರಮೆಂಟು
  • ಬಣ್ಣದ ಚಿಟ್ಟೆ
  • ಮುತ್ತಿನ ಚೆಂಡು
  • ರೂಢಿಗಾಡಿ
  • ವೃಕ್ಷವಾಹನ
  • ನನ್ನ ಅತ್ತೆಗಿರಿ.

ನಗೆನಾಟಕಗಳು

[ಸಂಪಾದಿಸಿ]
  • ಆದರ್ಶದ ಆಡಂಬರ
  • ಕೂಸು ಹುಟ್ಟುವದಕ್ಕೆ ಮುಂಚೆ
  • ಗೃಹಲಕ್ಷ್ಮಿ
  • ಬಾದರಾಯಣ
  • ಚಿಕ್ಕಪ್ಪನ ಉಯಿಲು
  • ಚಕ್ರಚುಕ್ಕೆ
  • ಸದಾಶಿವನ ಸ್ವಯಂವಧು
  • ತೆನಾಲಿ ರಾಮಕೃಷ್ಣ []

ಉಲ್ಲೇಖಗಳು

[ಸಂಪಾದಿಸಿ]