ವಿಷಯಕ್ಕೆ ಹೋಗು

ಜೆ.ಬಿ.ಹರೀಶ

ವಿಕಿಕೋಟ್ದಿಂದ

ಕನ್ನಡ ವಿಮರ್ಶೆಯ ಕಡೆ ಅಪಾರ ಆಸಕ್ತಿ ಬೆಳೆಸಿಕೊಂಡಿರುವ ಹರೀಶ ಇವರು ೧೯೭೫ರಲ್ಲಿ ಹಾಸನ'ದಲ್ಲಿ ಜನಿಸಿದರು. ಕೆಲ ಕಾಲ ಕ್ರಿಸ್ತ ಕಾಲೇಜಿನ ಕನ್ನಡ ಸಾಹಿತ್ಯ ವಿಭಾಗದಲ್ಲಿ ಸೇವೆ ಸಲ್ಲಿಸಿದ ನಂತರ ಸಿಸ್ಕೊ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಿದ್ದರು. ಶೆಶಾದ್ರಿಪುರಮ್ ಸ್ನಾತಕೊತ್ತರ ಕೇಂದ್ರದಲ್ಲಿ ಕನ್ನಡ ಸಾಹಿತ್ಯ, ಭಾರತೀಯ ಸಮಾಜದ ಬಗ್ಗೆ ೩ ಸಂವತ್ಸರ ಕಾಲ ಪಾಠ ಮಾಡಿದರು. ಅನೇಕ ಲೇಖನ, ಕವನ, ಅನುವಾದ,ಕಥೆ, ರೇಡಿಯೊ ನಾಟಕ ಹಾಗೂ ವಿಮರ್ಶೆಗಳನ್ನು ರಚಿಸಿದ್ದಾರೆ. ತತ್ವಶಾಸ್ತ್ರ ಇವರ ಪ್ರಮುಖ ಆಸಕ್ತಿಯ ಮುಖ.

ಕೃತಿಗಳು

[ಸಂಪಾದಿಸಿ]
  • ಬೆಳಕಿನಾಟ
  • ತಂತ್ರಶಾಸ್ತ್ರ
  • ವೇದ ತಂತ್ರ ಸಂಸ್ಕ್ರುತಿ
  • ಕಾದಂಬರಿ ತ್ರಿವಳಿ
  • ಸುಗಂಧಿ
  • ಬಾಬು ಕೃಷ್ಣಮೂರ್ತಿ ಸಾಹಿತ್ಯ ವಿಮರ್ಶೆ
  • ಶ್ರೀಮಾತೆ
  • ರಾಜೀವ್ ಮಲ್ಹೋತ್ರ ವಿಚಾರಧಾರೆ
  • ಕನ್ನಡ ಸಾಹಿತ್ಯ ಸಂಗಾತಿ
  • ಬೌದ್ಧ ಧರ್ಮ
  • ವಿಷ್ಣುವಿನ ೭ ರಹಸ್ಯಗಳು
  • ತಂತ್ರಶಾಸ್ತ್ರ ಪ್ರವೇಶ

[]

  • ಹಿಂದುತ್ವ []

ಉಲ್ಲೇಖಗಳು

[ಸಂಪಾದಿಸಿ]