ಜೆಬಿ ಬ್ಲಾಂಕ್
ಗೋಚರ
ಜೀನ್-ಬೆನೊಯಿಟ್ "ಜೆಬಿ" ಬ್ಲಾಂಕ್ ಚಲನಚಿತ್ರ ಮತ್ತು ದೂರದರ್ಶನದ ಫ್ರೆಂಚ್ ನಟರಾಗಿದ್ದು, ಅವರು ಲಾಸ್ ಏಂಜಲೀಸ್ನಲ್ಲಿ ಅನಿಮೇಷನ್ ಮತ್ತು ವಿಡಿಯೋ ಗೇಮ್ಗಳಲ್ಲಿ ಕೆಲಸ ಮಾಡಿದ್ದಾರೆ.
ಉಲ್ಲೇಖಗಳು
[ಸಂಪಾದಿಸಿ]- “"ನಾನು ಪ್ರತಿಯೊಂದು ಪಾತ್ರಕ್ಕೆ ವಿಭಿನ್ನ ಧ್ವನಿ ನೀಡುವ ಯತ್ನ ಮಾಡೋದಿಲ್ಲ. ಪಾತ್ರದ ಆಯ್ಕೆಗಳು ಧ್ವನಿಯನ್ನು ನಿರ್ಧರಿಸುತ್ತವೆ."
- "ನಿರ್ದೇಶಕರ ಮೇಲೆ ನಂಬಿಕೆ ಇಡಿರಿ – ಅವರು ಕಥೆಯ ಬಗ್ಗೆ ಹೆಚ್ಚು ಮಾಹಿತಿ ಹೊಂದಿದ್ದಾರೆ."
- "ಕೃತಕ ಬುದ್ಧಿಮತ್ತೆ (AI) ನಮ್ಮ ಉದ್ಯಮಕ್ಕೆ ಅತಿದೊಡ್ಡ ಅಪಾಯ. ಧ್ವನಿ ವ್ಯಕ್ತಿಗತ ಬೌದ್ಧಿಕ ಆಸ್ತಿ ಎಂಬುದು ಮೊದಲಿಗೆ ಸಾಬೀತು ಮಾಡಬೇಕು."
- "ಮೈಕ್ರೋಫೋನ್ ಮುಂದೆ ಧ್ವನಿ ನೀಡುವಾಗ, ನೀವು ದೇಹಪೂರ್ವಕವಾಗಿ ಆ ಸನ್ನಿವೇಶದಲ್ಲಿದ್ದಂತೆ ಕಲ್ಪನೆ ಮಾಡಬೇಕು."