ಜಿಮ್ ರೌನ್
ಗೋಚರ
- ಪ್ರತಿಯೊಬ್ಬರೂ ಇರುವೆಗಳು ಬಗ್ಗೆ ಅಧ್ಯಯನ ಮಾಡಬೇಕು.ನಾಲ್ಕು ಅಂಶಗಳ ಅದ್ಭುತ ತತ್ವಶಾಸ್ತ್ರ ಅವುಗಳ ಬಳಿ ಇದೆ.ಅವೆಂದರೆ: ಎಂದಿಗೂ ಬಿಟ್ಟುಕೊಡದಿರುವುದು, ಮುಂದೆ ಮುಂದೆ ಸಾಗುವುದು, ಸಕಾರಾತ್ಮಕವಾಗಿ ಇರುವುದು ಮತ್ತು ತಮಗೆ ಸಾಧ್ಯವಾದ ಎಲ್ಲವನ್ನೂ ಮಾಡುವುದು.
- ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ, ೧೨ ಅಕ್ಟೋಬರ್ ೨೦೨೧ (UTC)
- ನಾವು ಪ್ರತಿದಿನ ಪಾಲಿಸುವ ಸಣ್ಣ ಸಣ್ಣ ಶಿಸ್ತುಗಳು, ನಮ್ಮ ಬದುಕಿನಲ್ಲಿ ಶಾಶ್ವತ ಬದಲಾವಣೆಗಳನ್ನು ತರಬಲ್ಲವು.
-ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ, ೨೭ ನವೆಂಬರ್ ೨೦೨೪ (UTC)
- ನಾವು ನೆರವು ನೀಡಬೇಕಾಗಿರುವುದು ಅರ್ಹರಿಗೇ ವಿನಾ ಅಗತ್ಯ ಇರುವವರಿಗಲ್ಲ.
-ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ, ೨೮ ನವೆಂಬರ್ ೨೦೨೪ (UTC)
- ಶ್ರೀಮಂತರು ಸಂಪಾದನೆಯಲ್ಲಿ ಮೊದಲು ಉಳಿತಾಯ ಮಾಡಿ ಉಳಿದನ್ನು ಖರ್ಚು ಮಾಡುತಾರೆ . ಬಡವರು ಮೊದಲು ಖರ್ಚು ಮಾಡಿ ಬಾಕಿಯಾನು ಉಳಿತಾಯ ಮಾಡುತಾರೆ.[೧]