ವಿಷಯಕ್ಕೆ ಹೋಗು

ಜಾನ್ ಮೆಕಾರ್ಥಿ

ವಿಕಿಕೋಟ್ದಿಂದ

ಜಾನ್ ಮೆಕಾರ್ಥಿ (ಸೆಪ್ಟೆಂಬರ್ ೪, ೧೯೨೭ - ಅಕ್ಟೋಬರ್ ೨೪, ೨೦೧೧) -ಇವರು ಒಬ್ಬ ಅಮೇರಿಕನ್ ಕಂಪ್ಯೂಟರ್ ವಿಜ್ಞಾನಿ ಮತ್ತು ಅರಿವಿನ ವಿಜ್ಞಾನಿ. ಇವರು ಕೃತಕ ಬುದ್ಧಿಮತ್ತೆಯ(artificial intelligence) ವಿಭಾಗದ ಸ್ಥಾಪಕರಲ್ಲಿ ಒಬ್ಬರು. ಇವರು ತಮ್ಮ ವೃತ್ತಿಜೀವನದ ಬಹುಪಾಲು ಸಮಯವನ್ನು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಕಳೆದರು. ಅವರು ಅನೇಕ ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದರು.

ಉಲ್ಲೇಖಗಳು

[ಸಂಪಾದಿಸಿ]

1. https://en.wikipedia.org/wiki/John_McCarthy_(computer_scientist)