ವಿಷಯಕ್ಕೆ ಹೋಗು

ಜಂಬಣ್ಣ ಅಮರಚಿಂತ

ವಿಕಿಕೋಟ್ದಿಂದ

ಜಂಬಣ್ಣ ಅಮರಚಿಂತ ಅವರು 1945 ಏಪ್ರಿಲ್ 7ರಂದು ರಾಯಚೂರಿನಲ್ಲಿ ಜನಿಸಿದರು. ಆರೋಗ್ಯ ಇಲಾಖೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಜಂಬಣ್ಣ ಅವರು ಬರೆದ ಪ್ರಮುಖ ಕೃತಿಗಳೆಂದರೆ ಮುಂಜಾವಿನ ಕೊರಳು, ಅಧೋ ಜಗತ್ತಿನ ಆಕಾವ್ಯ; (ಕವನ ಸಂಗ್ರಹಗಳು), ಝರಿ-ಬೆಟ್ಟ (ಕಾದಂಬರಿ),ಅಮರಚಿಂತ ಕಾವ್ಯ (ಸಮಗ್ರ ಕಾವ್ಯ).

ಕವನ ಸಂಕಲನಗಳು

[ಸಂಪಾದಿಸಿ]
  • ಮುಂಜಾವಿನ ಕೊರಳು
  • ಅಧೋಜಗತ್ತಿನ ಕಾವ್ಯ
  • ಅಮರಚಿಂತ ಕಾವ್ಯ

ಕಾದಂಬರಿ

[ಸಂಪಾದಿಸಿ]
  • 'ಬೂಟುಗಾಲಿನ ಸದ್ದು '
  • ಝರಿ‌ಬೆಟ್ಟ
  • ಅಕ್ಕನ ಹೃದಯ ಗೀತಾಂಜಲಿ []

ಉಲ್ಲೇಖಗಳು

[ಸಂಪಾದಿಸಿ]