ಕಿರಣ್ ನೇಪಾಳಿ
ಗೋಚರ

Kiran Nepali(ನೇಪಾಳಿ: किरण नेपाली) ನೇಪಾಳದ ನೇಪಾಳಿ ಸಾರಂಗಿ ಸಂಗೀತಗಾರ ಮತ್ತು ನೇಪಾಳಿ ಜಾನಪದ ಬ್ಯಾಂಡ್ ಕುಟುಂಬ ಸದಸ್ಯ.
ನುಡಿಗಳು
[ಸಂಪಾದಿಸಿ]ಒಬ್ಬ ರಾಜಕಾರಣಿ ಒಂದು ವಿಷಯವನ್ನು ಸ್ಪಷ್ಟಪಡಿಸಲು ಒಂದು ಗಂಟೆಯ ಭಾಷಣ ಮಾಡಬಹುದು. ಸಂಗೀತ ಮತ್ತು ಕಲೆ ಸೆಕೆಂಡುಗಳಲ್ಲಿ ಆ ಪ್ರಭಾವ ಬೀರುವ ಸಾಮರ್ಥ್ಯವನ್ನು ಹೊಂದಿವೆ. [೧]