ಉಪನಿಷತ್
ಗೋಚರ
ಯುಕ್ತಿಗಳು
[ಸಂಪಾದಿಸಿ]- ದೇವರು ಒಬ್ಬನೇ, ಅವನನ್ನು ಭಾವಿಸುವ ಮನಸ್ಸುಗಳು ಮಾತ್ರ ಅನೇಕ.
- "ಉಪನಿಷತ್" ಎಂಬ ಪದವು "ಗುರುವಿನ ಬಳಿ ಕುಳಿತುಕೊಳ್ಳುವುದು" ಅಥವಾ "ರಹಸ್ಯ ಜ್ಞಾನ" ಎಂಬ ಅರ್ಥವನ್ನು ನೀಡುತ್ತದೆ.
- ಮನಸ್ಸು ಶುದ್ಧ ಹಾಗೂ ಅಶುದ್ಧ ಎರಡು ಬಗೆಯಾಗಿದೆ.ಇಚ್ಛಾರಹಿತ ಮನಸ್ಸೇ ಶುದ್ಧ ಮನಸ್ಸು. ಇಚ್ಛೆಯಿಂದ ಕೂಡಿದ ಮನಸ್ಸು ಅಶುದ್ಧವು.
- “ಆಲೋಚನೆಗಳು ಮೌನ ತಾಳಿದಾಗ ಆತ್ಮವು ತನ್ನ ಮೂಲ ನೆಲೆಯಲ್ಲಿ ಶಾಂತಿಯಿಂದ ನೆಲೆಸುವುದು”