ವಿಷಯಕ್ಕೆ ಹೋಗು

ಆದ್ಯ ರಂಗಾಚಾರ್ಯ

ವಿಕಿಕೋಟ್ದಿಂದ

ಆದ್ಯ ರಂಗಾಚಾರ್ಯ( ಶ್ರೀರಂಗ ) (೧೯೦೪ - ೧೯೮೪) - ಇವರು ೨೬ ಸೆಪ್ಟಂಬರ ೧೯೦೪ ರಂದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡದಲ್ಲಿ ಜನಿಸಿದರು. ಕನ್ನಡದ ಪ್ರಖ್ಯಾತ ವಿದ್ವಾಂಸ, ನಾಟಕಕಾರ ಮತ್ತು ಸಾಹಿತಿ. ಇವರ "'ಕಾಳಿದಾಸ"' ಎಂಬ ಕೃತಿಗೆ ೧೯೭೧ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ. ಆದ್ಯ ರಂಗಾಚಾರ್ಯರ ಮೂಲ ಹೆಸರು ಆರ್.ವಿ.ಜಾಗೀರದಾರ. ಪ್ರಾರಂಭಿಕ ಶಿಕ್ಷಣ ಅಗರಖೇಡ ಮತ್ತು ವಿಜಯಪುರದಲ್ಲಿ ಮಾಧ್ಯಮಿಕ, ಪುಣೆಯ ಡೆಕ್ಕನ್ ಕಾಲೇಜಿನಲ್ಲಿ ಪದವಿ. ಲಂಡನ್ನಿನ ಸ್ಕೂಲ್ ಆಫ್ ಓರಿಯಂಟಲ್ ಸ್ಟಡೀಸ್‌ನಲ್ಲಿ ಭಾಷಾಶಾಸ್ತ್ರದಲ್ಲಿ ಪಡೆದ ಎಂ.ಎ. ಪದವಿ (೧೯೨೫-೨೮).

ಉಲ್ಲೇಖಗಳು

[ಸಂಪಾದಿಸಿ]

https://kn.wikipedia.org/wiki/%E0%B2%B6%E0%B3%8D%E0%B2%B0%E0%B3%80%E0%B2%B0%E0%B2%82%E0%B2%97