ವಿಷಯಕ್ಕೆ ಹೋಗು

ಅಲೆಕ್ಸಾಂಡರ್ ದಿ ಗ್ರೇಟ್

ವಿಕಿಕೋಟ್ದಿಂದ

ಉಕ್ತಿಗಳು

[ಸಂಪಾದಿಸಿ]
  • ಕುರಿಯ ನೇತೃತ್ವದ ಸಿಂಹಗಳ ಸೈನ್ಯಕ್ಕೆ ನಾನು ಹೆದರುವುದಿಲ್ಲ; ಸಿಂಹದ ನೇತೃತ್ವದ ಕುರಿಗಳ ಸೈನ್ಯಕ್ಕೆ ನಾನು ಹೆದರುತ್ತೇನೆ.
  • ಪ್ರಯತ್ನಿಸುವವನಿಗೆ ಅಸಾಧ್ಯವಾದುದು ಯಾವುದೂ ಇಲ್ಲ.
  • ಪ್ರತಿಯೊಬ್ಬರ ನಡವಳಿಕೆಯ ಮೇಲೆ ಎಲ್ಲರ ಭವಿಷ್ಯ ಅವಲಂಬಿತವಾಗಿದೆ ಎಂಬುದನ್ನು ನೆನಪಿಡಿ.