ವಿಷಯಕ್ಕೆ ಹೋಗು

ಅಮೃತ ಸೋಮೇಶ್ವರ

ವಿಕಿಕೋಟ್ದಿಂದ
ಅಮೃತ ಸೋಮೇಶ್ವರ

ಅಮೃತ ಸೋಮೇಶ್ವರ[] (27, ಸೆಪ್ಟೆಂಬರ್, 1935 – 06, ಜನವರಿ 2024) ತುಳುನಾಡಿನ ಒರ್ವ ಸಾಹಿತಿ.[] ಹಿರಿಯ ಜಾನಪದ ವಿದ್ವಾಂಸ.[] ಕಾವ್ಯ, ಸಣ್ಣಕತೆ,[] ನಾಟಕ, ಯಕ್ಷಗಾನ, ವಿಮರ್ಶೆ ಮತ್ತು ಜಾನಪದ ಕ್ಷೇತ್ರದಲ್ಲಿ ವಿಶೇಷವಾಗಿ ಕೆಲಸ ಮಾಡಿದವರು.

ಉಕ್ತಿಗಳು

[ಸಂಪಾದಿಸಿ]

೧. ಒಂದು ಸಮಯದಲ್ಲಿ ಇದ್ದ ಹಾಗೆ ಮತ್ತೊಂದು ಸಮಯದಲ್ಲಿ ಇರುವುದಿಲ್ಲ. ಒಂದೇ ಸಮಯಕ್ಕೆ ಹತ್ತು ಹಲವಾರು ಯೋಚನೆಗಳನ್ನು ಮಾಡುವ ಚಂಚಲ ಮನಸ್ಸು ಕೋತಿಯ ಹಾಗೆ."

೨. "ಪ್ರೀತಿ, ಸಿಟ್ಟು, ದ್ವೇಷ, ಹೊಟ್ಟೆಕಿಚ್ಚು, ನಗು, ಅಳು, ಮುನಿಸು, ಅಸೂಯೆ ಎಲ್ಲಾ ಭಾವನೆಗಳು ಇದರಲ್ಲಿ ಇರುತ್ತವೆ."

೩."ಒಮ್ಮೊಮ್ಮೆ ಸರಿ - ತಪ್ಪು ತಿಳಿಯದ ಗೊಂದಲದ ಗೂಡು ಆಗಿರುತ್ತದೆ. ನಾನೇ ಸರಿ ಎನ್ನುವ ಅಹಂಕಾರವೂ ಇರುತ್ತದೆ."

೪."ಇತರರ ಬಗ್ಗೆ ಪ್ರೀತಿ, ದಯೆ, ಅನುಕಂಪದ ಭಾವನೆಗಳು ಇರುತ್ತವೆ."

೫."ಹೃದಯದ ಭಾವನೆಗಳು ಬದಲಾಗುತ್ತಲೇ ಇರುತ್ತದೆ."

ಉಲ್ಲೇಖಗಳು

[ಸಂಪಾದಿಸಿ]