ಅನುಪಮ ನಿರಂಜನ
ಗೋಚರ
ಡಾ. ಅನುಪಮಾ ನಿರಂಜನ(ಮೇ ೧೭, ೧೯೩೪ - ಫೆಬ್ರುವರಿ ೧೫, ೧೯೯೧) ಅವರು ಕನ್ನಡ ನಾಡಿನಲ್ಲಿ ಪ್ರಸಿದ್ಧ ಬರಹಗಾರ್ತಿ ಯಾಗಿ, ವೈದ್ಯರಾಗಿ ಜನಾನುರಾಗಿಗಳಾಗಿ ಅಪಾರವಾದ ಹೆಸರು, ಪ್ರಸಿದ್ಧಿ ಪಡೆದು ಅನುಪಮ ಬಾಳ್ವೆ ನಡೆಸಿದವರು.
ನುಡಿ
[ಸಂಪಾದಿಸಿ]- "ನಾವು ಒಳಗೆ ಬರಬಹುದೇ ? ಎಂದಾಗ ತಿಂಡಿ ಸ್ವಲ್ಪ ಕೆಲಸವಿದೆ ಎಂದೆ!"
- "ಹೇಗೂ ನೂರಾರು ಕಥೆ ಬರೇತೀರಿ ಮುನ್ನೂರ್ವತ್ತೈದೆ ಬರೆದ್ಬಿಡಿ. ದಿನಕ್ಕೊಂದು ಕಥೆಯಾಗ್ತದೆ."
- "ಆರೋಗ್ಯ ಭಾಗ್ಯಕ್ಕೆ ವ್ಯಾಯಾಮ"
ಕೃತಿಗಳು
[ಸಂಪಾದಿಸಿ]- ಅನಂತಗೀತ
- ಶ್ವೇತಾಂಬರಿ
- ಹಿಮದ ಹೂ
- ಆಳ
- ದಿಟ್ಟೆ
- ಸಂಕೋಲೆಯೊಳಗಿಂದ
- ನೂಲು ನೇಯ್ದ ಚಿತ್ರ
- ಘೋಷ
- ಹೃದಯವಲ್ಲಭ
- ಆಕಾಶಗಂಗೆ
- ಸಸ್ಯ ಶ್ಯಾಮಲಾ
- ಋಣ
- ಮೂಡಣ ಪಡುವಣ
- ಚಿತ್ತ ಮೋಹನ
- ಕಣಿವೆಗೆ ಬಂತು ಬೇಸಿಗೆ
- ಪರೀಕ್ಷೆ
- ನಟಿ
- ಮಾಧವಿ
- ಕೊಳಚೆ ಕೊಂಪೆಯ ದನಿಗಳು
- ಎಳೆ
- ಸೇವೆ
- ಮುಕ್ತಿಚಿತ್ರ
- ಮೂಲಮುಖಿ
- ಸ್ನೇಹ ಪಲ್ಲವಿ
- ಋಣಮುಕ್ತಳು
ಬಾಹ್ಯ ಸಂಪರ್ಕ
[ಸಂಪಾದಿಸಿ]- ↑ https://www.bookbrahma.com/author/anupama-niranjana#google_vignette
- ↑ https://kn.m.wikisource.org/wiki/%E0%B2%AE%E0%B3%88%E0%B2%B8%E0%B3%82%E0%B2%B0%E0%B3%81_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%B5%E0%B2%BF%E0%B2%A6%E0%B3%8D%E0%B2%AF%E0%B2%BE%E0%B2%A8%E0%B2%BF%E0%B2%B2%E0%B2%AF_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%95%E0%B3%8B%E0%B2%B6/%E0%B2%85%E0%B2%A8%E0%B3%81%E0%B2%AA%E0%B2%AE%E0%B2%BE_%E0%B2%A8%E0%B2%BF%E0%B2%B0%E0%B2%82%E0%B2%9C%E0%B2%A8

