ವಿಷಯಕ್ಕೆ ಹೋಗು

ಅಜನ್ ಚಾ

ವಿಕಿಕೋಟ್ದಿಂದ

ಅಜಾನ್ ಚಾಹ್ ಒಬ್ಬ ಪ್ರಸಿದ್ಧ ಥಾಯ್ ಬೌದ್ಧ ಸನ್ಯಾಸಿ ಮತ್ತು ಶಿಕ್ಷಕರು. ಅವರು ಥಾಯ್ ಅರಣ್ಯ ಸಂಪ್ರದಾಯದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು ಮತ್ತು ಪಶ್ಚಿಮದಲ್ಲಿ ಥೇರವಾದ ಬೌದ್ಧಧರ್ಮವನ್ನು ಹರಡಲು ಸಹಾಯ ಮಾಡಿದರು. ಅವರು 1918 ರಲ್ಲಿ ಜನಿಸಿ 1992 ರಲ್ಲಿ ನಿಧನರಾದರು.

  • ಶಾಂತಿಯನ್ನು ಅರಸುವುದೆಂದರೆ ಮೀಸೆಯಿರುವ ಆಮೆಯನ್ನು ಹುಡುಕುತ್ತಾ ಹೊರಟಂತೆ. ನಿಮಗೆ ಅದು ಸಿಗುವುದೇ ಇಲ್ಲ. ಆದರೆ ನಿಮ್ಮ ಹೃದಯ ಸಿದ್ದವಾಗಿದ್ದಾಗ, ಶಾಂತಿಯೇ ನಿಮ್ಮನ್ನು ಅರಸಿಕೊಂಡು ಬರುತ್ತದೆ.

-೧೬ ಜನವರಿ ೨೦೨೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.

"https://kn.wikiquote.org/w/index.php?title=ಅಜನ್_ಚಾ&oldid=15099" ಇಂದ ಪಡೆಯಲ್ಪಟ್ಟಿದೆ