ವಿಷಯಕ್ಕೆ ಹೋಗು

ಅಕ್ಷಯ್ ಕುಮಾರ್

ವಿಕಿಕೋಟ್ದಿಂದ

ಅಕ್ಷಯ್ ಕುಮಾರ್ (ಜನನ ರಾಜೀವ್ ಹರಿ ಓಂ ಭಾಟಿಯಾ, ೯ ಸೆಪ್ಟೆಂಬರ್ ೧೯೬೭).ಒಬ್ಬ ಭಾರತೀಯ ಚಲನಚಿತ್ರ ನಟ, ನಿರ್ಮಾಪಕ ಮತ್ತು ಸಮರ ಕಲಾವಿದರಾಗಿದ್ದು, ಅವರು ನೂರಕ್ಕೂ ಹೆಚ್ಚು ಹಿಂದಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ನುಡಿಗಳು

[ಸಂಪಾದಿಸಿ]
  • ಬದಲಾವಣೆ ಒಬ್ಬ ರಾಜಕಾರಣಿಯಿಂದ ಬರಲು ಸಾಧ್ಯವಿಲ್ಲ, ಅದು ನಮ್ಮಲ್ಲಿ ಪ್ರತಿಯೊಬ್ಬರಿಂದ ಬರಬೇಕು, ಇವತ್ತಿಗೆ ಮಾತ್ರವಲ್ಲ... ಇದು ಕ್ರಮೇಣ ನಡೆಯುವ ಪ್ರಕ್ರಿಯೆ. ಜವಾಬ್ದಾರಿಯುತವಾಗಿ ನಡೆದುಕೊಳ್ಳೋಣ ಮತ್ತು ಅದರ ಕಡೆಗೆ ಕೆಲಸ ಮಾಡೋಣ.