ವಿಷಯಕ್ಕೆ ಹೋಗು

ಅಂಬಿಕಾ ಚಕ್ರವರ್ತಿ

ವಿಕಿಕೋಟ್ದಿಂದ

ಅಂಬಿಕಾ ಚಕ್ರವರ್ತಿ(ಜನವರಿ ೧೮೯೨ - ೬ ಮಾರ್ಚ್ ೧೯೬೨) - ಇವರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ನಾಯಕರಾಗಿದ್ದರು ಮತ್ತು ಪಶ್ಚಿಮ ಬಂಗಾಳದ ವಿಧಾನಸಭೆಯ ಸದಸ್ಯರಾಗಿದ್ದರು. ಅಂಬಿಕಾ ಚಕ್ರವರ್ತಿ ಅವರ ತಂದೆಯ ಹೆಸರು ನಂದ ಕುಮಾರ್ ಚಕ್ರವರ್ತಿ. ಅವರು ಚಿತ್ತಗಾಂಗ್ನಲ್ಲಿ ಜುಗಾಂತರ್ ಪಕ್ಷದ ಸದಸ್ಯರಾಗಿದ್ದರು. ಅವರು ಸೂರ್ಯ ಸೇನ್ ನೇತೃತ್ವದಲ್ಲಿ ಚಿತ್ತಗಾಂಗ್ ಶಸ್ತ್ರಾಸ್ತ್ರಗಳ ದಾಳಿಯಲ್ಲಿ ಭಾಗವಹಿಸಿದರು. ೧೮ ಏಪ್ರಿಲ್ ೧೯೩೦ ರಂದು, ಅವರು ಕ್ರಾಂತಿಕಾರಿಗಳ ಗುಂಪನ್ನು ಮುನ್ನಡೆಸಿದರು. ಚಕ್ರವರ್ತಿ, ೧೯೪೬ ರಲ್ಲಿ ಸೆಲ್ಯುಲಾರ್ ಜೈಲಿನಿಂದ ಬಿಡುಗಡೆಯಾದ ನಂತರ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾಗೆ ಸೇರಿದರು. ಅದೇ ವರ್ಷದಲ್ಲಿ ಅವರು ಬಂಗಾಳ ಪ್ರಾಂತೀಯ ವಿಧಾನಸಭೆಗೆ ಆಯ್ಕೆಯಾದರು.

ಉಲ್ಲೇಖಗಳು

[ಸಂಪಾದಿಸಿ]

ಬಾಹ್ಯ ಕೊಂಡಿಗಳು

[ಸಂಪಾದಿಸಿ]
w
w
ವಿಕಿಪೀಡಿಯದಲ್ಲಿ ಇದರ ಬಗ್ಗೆ ಒಂದು ಲೇಖನವಿದೆ: