ಅಂಜನಿಪುತ್ರ
ಗೋಚರ
ಅಂಜನಿಪುತ್ರ ಕನ್ನಡ ಚಲನಚಿತ್ರ, ಪುನೀತ್ ರಾಜ್‍ಕುಮಾರ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು 2017 ರಲ್ಲಿ ಬಿಡುಗಡೆಯಾಯಿತು ಮತ್ತು ಸಾಹಸ, ಪ್ರೀತಿ ಮತ್ತು ಕುಟುಂಬ ಸಂಬಂಧಗಳ ಕಥೆಯನ್ನು ಹೊಂದಿದೆ. ಇದು ತಮಿಳಿನ ಪೂಜಾಯ್ ಚಿತ್ರದ ರಿಮೇಕ್ ಆಗಿದೆ.
ಚಲನಚಿತ್ರ ಸಂಭಾಷಣೆ
[ಸಂಪಾದಿಸಿ]- ನಿನ್ನ ತಡಿತೀನಿ ಅನ್ಕೊಂಡ್ಯಾ? ಇಲ್ಲ ಹೋಗು ಹೊಡೆದು ಬಾ
- ಹೆದುರಿಸ್ತೀಯಾ ಇನ್ನೂ ಅಡ್ರೆಸ್ ಕೊಡ್ತೀನಿ ನನ್ನ ಎಲ್ಲಾ ನೆಂಟರದ್ದು
- ನಿನಗ್ ಬಾಳೆಹಣ್ಣಿನ ತೊಳೆದು ಕೊಡಬೇಕಾ ತಗೋ ಸಿಕ್ಕೆ ಸುಲಿದು ಹಣ್ನನ್ ತೊಳೆದು ಕೊಡ್ತಾ ಇದೀನಿ
- ಪಂಚೆ ಕೊಡು ನಿನ್ ಜೀವ ಉಳಿಸುತ್ತೇನೆ
- ಸಾಲ ಮದ್ರಾಸಿ ಅಲ್ಲ ಕನ್ನಡಿಗ ನೆನಪಿರಲಿ
- ನಮ್ಮಕ್ಕಂದ್ರು ಚಿಕ್ಕಮ್ಮ ದೊಡ್ಡಮ್ಮ ಅತ್ತೆ ಎಲ್ಲರೂ ಒಪ್ಕೊಂಡ್ರೆ ಮಾತ್ರ … ಎಲ್ಲರೂ ಒಪ್ಕೊಂಡ್ರೆ .. ಒಪ್ಪಿಕೊಂಡಿದ್ದೀರಾ .. ಸರಿ ಆಯ್ತು..
