ವಿಷಯಕ್ಕೆ ಹೋಗು

ಲಿಯೋ ಟಾಲ್‌ಸ್ಟಾಯ್

ವಿಕಿಕೋಟ್ದಿಂದ
  • ವಿವೇಕ ಎಂದರೆ ಹೆಚ್ಚು ತಿಳಿಯುವುದಲ್ಲ; ಯಾವ ಜ್ಞಾನ ಹೆಚ್ಚು ಉಪಕಾರಿ ಎನ್ನುವುದನ್ನು ಅರಿಯುವುದು. - ೦೪:೨೬, ೯ ಜನವರಿ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಸುಂದರವಾದುದನ್ನು ಒಳ್ಳೆಯದೆಂದು ಭಾವಿಸುವುದು ಎಂತಹ ವಿಚಿತ್ರ ಭ್ರಮೆ. - ೦೫:೧೨, ೨೯ ಜನವರಿ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಪ್ರತಿಯೊಬ್ಬರೂ ತಮ್ಮ ತಪ್ಪುಗಳ ವಿರುದ್ಧ ತಾವೇ ಹೋರಾಡುವಂತಾದರೆ ಅಲ್ಲಿ ಯುದ್ಧಕ್ಕೆ ಅವಕಾಶವೇ ಇರದು. - ೦೫:೦೫, ೧೯ ಜನವರಿ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ನೈತಿಕವಾಗಿ ಅಧಃಪತನಗೊಂಡವರು ಹೇಗೆ ತಾನೇ ಚೆನ್ನಾಗಿರಲು ಸಾಧ್ಯ? - ೦೭:೨೮, ೧೦ ಮಾರ್ಚ್ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.