ಬರ್ಟ್ರಂಡ್ ರಸೆಲ್
ಗೋಚರ
- ನೈತಿಕತೆಯನ್ನು ಆಚರಿಸದೆ ಕೇವಲ ಬೋಧಿಸುವವರ ಬಗ್ಗೆ ಎಚ್ಚರದಿಂದ ಇರಬೇಕು. - ೧೫:೫೧, ೨೯ ಆಗಸ್ಟ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಪ್ರೇಮಕ್ಕೆ ಹೆದರುವುದೆಂದರೆ ಬದುಕಿಗೆ ಹೆದರುವುದು. ಬದುಕಿಗೆ ಹೆದರಿದವರು ಬಹುಪಾಲು ಸತ್ತುಹೋಗಿರುತ್ತಾರೆ. - ೦೬:೩೩, ೫ ಆಗಸ್ಟ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.