ಪಿ. ಲಂಕೇಶ್
ಗೋಚರ
- ಅಕ್ಷರ ಕಲಿತ ಹುಡುಗರು ವಿದ್ಯೆ ಕಲಿಯದೆ ಇರುವುದು ಇವತ್ತಿನ ದುರಂತಮಯ ಸಾರ್ವಜನಿಕ ಬದುಕಿಗೆ ಮುಖ್ಯ ಕಾರಣ. - ೦೯:೦೮, ೨೮ ಆಗಸ್ಟ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಕಲಿಕೆ ವಿಷಯ ಬರೀ ತಿಳಿವಳಿಕೆಯ ಮಟ್ಟದಲ್ಲಿ ಉಳಿಯದೆ ಹೆಚ್ಚು ಅರ್ಥಪೂರ್ಣ ಮಾಡಬಲ್ಲ ಮನುಷ್ಯನೊಬ್ಬ ಬೇಕು. ಆತನೇ ಕೋಚ್ ಅಥವಾ ಗುರು. - ೧೩:೧೮, ೫ ಸೆಪ್ಟೆಂಬರ್ ೨೦೧೭ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಗೆಲುವಿನ ಖಚಿತತೆಯಲ್ಲೂ ಸೋಲಿನ ಎಚ್ಚರವಿರಬೇಕು.