ತೂಕದ ಮಾತು

ವಿಕಿಕೋಟ್ದಿಂದ

ಕನ್ನಡ ಪ್ರಭ ಪತ್ರಿಕೆಯ ತೂಕದ ಮಾತು ವಿಭಾಗದಲ್ಲಿ ಪ್ರಕಟಗೊಂಡಿರುವ ನುಡಿಗಳನ್ನು ಇಲ್ಲಿ ಸೇರಿಸಲಾಗಿದೆ.

  • ನಮ್ಮೆಲ್ಲ ಸಮಸ್ಯೆಗಳನ್ನು ಒಂದು ಬುಟ್ಟಿಯಲ್ಲಿ ಇಟ್ಟು ಅದನ್ನು ಬೇರೆಯವರ ಜತೆ ತೂಗಿದ್ದೇ ಆದಲ್ಲಿ ತಕ್ಷಣಕ್ಕೆ ನಮ್ಮ ಸಮಸ್ಯೆಗಳೇ ನಮಗಿರಲಿ ಎಂದು ಬಾಚಿಕೊಳ್. - ನವಂಬರ್ ೨೯, ೨೦೧೩
  • ತಮ್ಮದೇ ಕನಸುಗಳನ್ನು ಕೊಂದುಕೊಂಡು ಜೀವಿಸುತ್ತಿರುವವರು ನ ಕ . - ಡಿಸೆಂಬರ್ ೨೧, ೨೦೧೩
  • ಎಲ್ಲರೂ ಅತಿದೊಡ್ಡದನ್ನೇನೋ ಸಾಧಿಸಬೇಕು ಎಂಬ ತೀವ್ರತೆಯಲ್ಲಿದ್ದಾರೆ. ಈ ಹಂತದಲ್ಲಿ, ಬದುಕು ಚಿಕ್ಕ ಚಿಕ್ಕ ಸಂಗತ ರೂಪುಗೊಂಡಿದೆ ಎಂಬುದನ್ನು ಮರೆತು. - ಡಿಸೆಂಬರ್ ೧೯, ೨೦೧೩
  • ಇನ್ನೊಬ್ಬರ ಬಗ್ಗೆ ತೀರ್ಪು ಕೊಡುವ ಅರ್ಹತೆ ನಮಗಿದೆ ಎಂದು ಯಾವಾಗ ನಾವು ಅಂದುಕೊಳ್ಳುತ್ತೀವೋ, ಅದೇ ಸಮಯದಲ್ಲೇ ನಾವು ನಮ್ಮ ಮೊದಲ ತಪ್ಪು ತೀರ್ಮಾನ ಕೈಗೊಂಡಿರುತ್ತೇವೆ. - ಡಿಸೆಂಬರ್ ೦೩, ೨೦೧೩
  • ಕಾಫಿ ಟೇಬಲ್ ಎದುರು ಎಲ್ಲರೂ ಆಪ್ತರೇ. ವ್ಯಕ್ತಿತ್ವ, ಸಂಬಂಧ, ಪ್ರೀತಿ, ಪ್ರೌಢಿಮೆ ಎಲ್ ದಿಟವಾಗುವುದು ಕೆಟ್ಟ ಪರಿಸ್ಥಿತಿಗಳಲ್ಲಿ. - ಡಿಸೆಂಬರ್ ೧೬, ೨೦೧೩
  • ಅವಶ್ಯಕತೆಯೇ ಅನ್ವೇಷಣೆಯ ತಾಯಿ ಎಂದಾದರೆ, ಕುತೂಹಲವೇ ಅಪ್ಪ ಹಾಗೂ ಪ್ರಯೋಗವೇ ಸೂಲಗಿತ್ತಿ. - ಡಿಸೆಂಬರ್ ೨೬, ೨೦೧೩
  • ಚಪ್ಪಲಿ ಮತ್ತು ಹಾಸಿಗೆಗೆ ಹಣ ವ್ಯಯಿಸುವುದಕ್ಕೆ ಜಿಪುಣರಾಗಬೇಡಿ. ಏಕೆಂದರೆ ದಿನದಲ್ಲಿ ಈ ಪೈಕಿ - ಜನವರಿ ೦೨, ೨೦೧೪
  • ಭವಿಷ್ಯ ನಿಮ್ಮ ಹಸ್ತದ ರೇಖೆಗಳ ಮೇಲಿಲ್ಲ.ಕೈಗಳೇ ಇಲ್ಲದವರೂ ಅದ್ಭ ಸಾಧನೆ ಮಾಡಿದ್ದಾರ. - ಡಿಸೆಂಬರ್ ೨೮, ೨೦೧೩
  • ಅದೃಷ್ಟಕ್ಕಿಂತಲೂ ಅಭ್ಯಾಸದೆ ಹ ಗ ಹರ ಯಶಸ್ಸು ಸಿಗುತ್ತದೆ. &; - ಡಿಸೆಂಬರ್ ೦೬, ೨೦೧೩
  • ಬದಲಾವಣೆ ಎನ್ನುವುದು ಆರಂಭದಲ್ಲಿ ಕಠಿಣವಾಗಿರುತ್ತದೆ. ಮಧ್ಯದಲ್ಲಿ ಗೊಂದಲಕ್ಕೆ ದೂಡುತ್ತದೆ. ಕೊನೆಯಲ್ಲಿ ಅತ್ಯುತ್ತಮ ಫ ಕೊಡುತ್ತದೆ. - ನವಂಬರ್ ೩೦, ೨೦೧೩
  • ನಕಾರಾತ್ಮಕ ಧೋರಣೆ ಇಟ್ಟುಕೊಂಡು ಸಕಾರಾತ್ಮಕ ಬದಲಾವಣೆಗಳನ್ನು ಸಾಧಿಸಲಿಕ್ಕಾಗದು. - ಡಿಸೆಂಬರ್ ೨೪, ೨೦
  • ದುಃಖ ಎಂಬುದು ಭಾರವಾಗ ಇಲ್ಲವೇ ನಿಮ್ಮನ್ನು ಒಂದೆಡೆ ಸ್ಥಿರವಾಗಿಸುವ ತೂಕವಾಗಿಯೂ ಪರಿಣಮಿಸಬಹುದು. - ಜನವರಿ ೦೩, ೨೦೧೪
  • ಏನೂ ಇಲ್ಲದಾಗ ತಾಳ್ಮೆ ಹೊಂದಿರುವುದು ಹಾಗೂ ಎಲ್ಲವೂ ಇದ್ದಾಗ ಅಹಂಕಾರ ಪಡದಿರುವುದೇ ನಮ್ಮ ವ್ಯಕ್ತಿತ್ವವನ್ನು ವ್ಯಾಖ್ಯಾನಿಸುವ ಸಂಗತಿಗಳು. _ ನವಂಬರ್ ೨೮, ೨೦೧೩
  • ನೂರಾರು ಗುರಿಗಳನ್ನು ಹೊಂದಿರುವವರು ಹಲವರಿರುತ್ತಾರೆ. ಆದರೆ, ಗುರಿಯೊಂದನ್ನು ತಲುಪಲು ನೂರಾರು ದಾರಿಗಳನ್ನು ಅರಿತವರು ವಿರಳ. - ಡಿಸೆಂಬ ೦೯, ೨೦೧೩
  • ಎಲ್ಲರೂ ಸಾಯಲೇಬೇಕು. ಕೊನೆತನಕ ಉಳಿಯುವುದು ಯಾರ ಉದ್ದೇಶವೂ ಆಗಲಾರದು. ಆದರೆ ಬಹುಕಾಲ ಉಳಿಯುವಂಥದ್ದನ್ನು ಸೃಷ್ಟಿಸಿ ಹೋಗಬಹುದು. - ನವಂಬರ್ ೨೩, ೨೦೧೩
  • ಕಾರ್ಯಕೌಶಲ ಹ ಪ್ರೀತಿ ಜತೆಗೂಡಿದರೆ ಅಲ್ಲೊಂದು ಅನುಪಮ ಕೃತಿ ಜನಿಸುತ್ತದೆ. - ಡಿಸೆಂಬರ್ ೨೩, ೨೦೧೩
  • ತಪ್ಪುಗಳಾಗುತ್ತವೆ ಎಂದು ಪ್ರಯತ್ನ ಮಾಡದೇ ಇರುವವರಿಗಿಂತ, 'ತಪ್ಪಾದರೂ ಚಿಂತೆಯಿಲ್ಲ, ಪ್ರಯತ್ನ ಪಟ್ಟೇ ಪಡುತ್ತೇನೆ' ಎಂದು ಮ ಯಶಸ್ವಿಯಾಗುತ್ತಾನೆ. - ನ ೨೫, ೨೦೧೩
  • ನಿಮಗೆ ತಮಾಷೆಯ ವಸ್ತುವಾಗುವುದಕ್ಕೆ ಇಷ್ಟವಿಲ್ಲದಿದ್ದರೆ ಬೇರೆಯವರನ್ನು ತಮಾಷೆ ಮಾಡಬೇಡಿ. - ಡಿಸೆಂಬರ್ ೧೧,
  • ಬದುಕು ಸುಲಭವಾಗಿರಬೇಕು ಎಂದು ಬಯಸಬೇಡಿ. ಎಂಥ ಸಂಕಷ್ಟವನ್ನೂ ಎದುರಿಸುವಷ್ಟು ಗಟ್ಟಿ ಇಷ. - ಡಿ ೧೮, ೨೦೧೩
ಹತ್ತು ವರ್ಷಗಳ ನಂತರನೀವೇನಾ ಎಂದ ಎಂಬುದಕ್ಕೆ ಕೊಡಬಹುದಾ ಸರಳ ಉತ್ತರ- ಸಂತೋಷವಾಗಿರಬೇಕು ಅಂದುಕೊಂಡಿದ್ದೀ ಎಂದು.  - ಡಿಸೆಂಬರ್ ೧೦, ೨೦೧೩
  • ಪ್ರತಿದಿನ ಇಬ್ಬರನ್ನ ಸಂತೋಷವಾ ಪ ಹಾಗೂ ಆ ಪೈಕಿ ಸ ಮೊದ ವ್ಯಕ್ತಿ ನೀವೇ ಆಗಿರ. - ಡ ೦೫, ೨೦೧೩
  • ಬಂದರಿನಲ್ಲಿ ಹಡಗು ಅತ್ಯಂತ ಸುರಕ್ಷಿತವಾಗಿರುತ್ತದೆ. ಆದರೆ ಹಡಗನ್ನು ರೂಪಿಸಿರುವುದು ಬಂದರಿನಲ್ಲಿ ನಿಲ್ಲಿಸುವುದಕ್ಕಲ್ಲವಲ್ಲ. - ಡಿಸೆಂಬರ್ ೨೫, ೨೦೧೩
  • ಒಬ್ಬ ಹುಸಿ ಸ್ನೇಹಿತ, ಮಂದಿ ಶತ್ರುಗಳಿಗಿಂತ ಹಾನಿ ಮಾಡಬಲ್ಲ. ಸ್ನೇಹಿತರನ್ನು ಆಯ್ಕೆಮಾಡಿಕೊಳ್ಳುವಾಗ ಎಚ್ಚರದಿಂದಿರಿ. - ಡಿಸೆಂಬರ್ ೨೭, ೨೦೧೩
  • ಕೃತಜ್ಞತೆ ವ್ಯಕ್ತಪಡಿಸುವುದೆಂದರೆ ನಿಮ್ಮನ್ನು ನೀವು ಖುಷಿಯಾಗಿ ಇಟ್ಟುಕೊಳ್ಳುವುದು ಎಂದರ್ಥ. - ಡಿಸೆಂಬರ್ ೩೦, ೨೦೧೩
  • ಬದುಕೆಂಬುದು ಬಗೆಹರಿಸುವುದಕ್ಕಿರುವ ಸಮಸ್ಯೆ ಅಲ್ಲ. ಅನುಭವಿಸಲಿಕ್ಕಿರುವ ವಾಸ್ತವ> - ಡಿಸೆಂಬರ್ ೦೪, ೨೦೧೩
  • ಮಕ್ಕಳಿಗೆ ಆಸ್ತಿ ಮಾಡಿಡುವ ಭರದಲ್ಲಿ ಬಹುತೇಕರು ಮಕ್ಕಳೇ ಆಸ್ತಿ ಎಂಬುದನ್ನು ಮರೆಯುತ್ತಿದ್ದಾರೆ. - ಡಿಸೆಂಬರ್ ೨೦, ೨೦೧೩
  • ನಿಮ್ಮನ್ನು ಇಷ್ಟಪಡದವರ ಬಗ್ಗೆ ಯೋಚಿಸಬೇಡಿ. ನಿಮ್ಮನ್ನು ಪ ಎಷ್ಟು ಸಮಯ ಕೊಡುವುದಕ್ಕೆ ಸಾಧ್ಯ ಎಂಬ ಬಗ್ಗೆ ಚಿಂತಿಸಿ. - ಡಿಸೆಂಬರ್ ೩೧, ೨೦೧೩
  • ಉತ್ತಮ ಸಂಬಂಧ ಎರಡು ಮುಖ್ಯ ತತ್ವಗಳ ಮೇಲೆ ನಿಂತಿದೆ. ನಿಮ್ಮ ನಡುವಿನ ಸಾಮ್ಯತೆಗಳನ್ನು ಅಭಿನಂದಿಸುವುದು ವ್ಯತ್ಯಾಸಗಳನ್ನು ಗೌರವಿಸುವುದು. - ಡಿಸೆಂಬರ್ ೦೨, ೨೦೧೩
  • ಜೀವನದಲ್ಲಿ ಎರಡು ಶ್ರೇಷ್ಠ ದಿನಗಳಿವೆ. ಒಂದು ನೀವು ಹುಟ್ಟಿದ ದಿನ. ಇನ್ನೊಂದು, ನೀವು ಹುಟ್ಟಿದ ಉದ್ ಎಂದು ಅರಿತುಕೊಂಡ ದಿನ. - ನವಂಬರ್ ೨೨, ೨೦೧೩
  • ವರ್ಷಗಳನ್ನು ಕಳೆದ ಮಾತ್ರಕ್ಕೆ ವೃದ್ಧರಾಗುವುದಿಲ್ಲ. ವಿಚಾರ ಸವೆಸಿಕೊಂಡಾಗಲೇ ವೃದ್ಧಾಪ್ಯ ಬರುತ್ತದೆ. ವರ್ಷಗ ಚರ್ಮವನ್ನು ಸುಕ್ಕುಗಟ್ಟಿಸಬಹುದು. ಆದರೆ ಆಸಕ್ತಿಹೀನತೆ ಆತ್ಮವನ್ನೇ ಮುಕ್ಕಾಗಿಸುತ್ತದೆ. - ಜನವರಿ ೦೪, ೨೦೧೪
  • ಮನುಷ್ಯ ಮನೆ ಬದಲಿಸುತ್ತಾನೆ. ಸ್ನೇಹಿತರನ್ನು ಬದಲಿಸುತ್. ಸಂಬಂಧಗಳನ್ನು ಬದಲಿಸುತ್ತಾನೆ. ಆದರೂ ಖುಷಿ ಸಿಗುವು. ಏಕೆಂದರೆ ತನ್ನನ್ನು ತ ಬದಲಾಯಿಸಿಕೊಳ್ಳುವುದಕ್ಕೆ ಮರೆತಿರುತ್ತಾನೆ. - ಜನವರಿ ೦೭, ೨೦೧೪
  • ದುಃಖವ ಖುಷಿಯನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಇರುವ ಅವಕಾಶ. ಶಬ್ದಸಂತೆ ಮೌನದ ಮಹತ್ವ ತಿಳಿಸುತ್ತದೆ. ಯಾರದ್ದೋ ಅನುಪಸ್ಥಿತಿಯೇ ಅವರ ಸಾಮೀಪ್ಯದ ಅರ್ಥ ತಿಳಿಸುತ್ತದೆ. - ಜನವರಿ ೧೧, ೨೦೧೪
  • ಬೆಳಗಿನ ಉಪಾಹಾರಕ್ಕೆ ದಿನವೂ ಉಪ್ಪಿಟ್ಟು ಮಾಡುವವರು 'ಎಲ್ಲರ ಮನೆಯ ದೋಸ ತೂತೆ' ಎಂದು ಸಮಾಧಾನಪಟ್ಟುಕೊಳ್ಳಬಹುದು. - ಜನವರಿ ೧೬, ೨೦೧೪
  • ಒಳ್ಳೆಯ ವ್ಯಕ್ತಿಗಳಾಗಿರಿ. ಆದರೆ ನಾನು ಒಳ್ಳೆಯವನು ಎಂದು ಸಾರುವುದಕ್ಕೇ ಇರುವ ಸಮಯವನ್ನೆಲ್ಲ ವ್ಯರ್ಥ ಮಾಡಬೇಡಿ. - ಜನವರಿ ೧೦, ೨೦೧೪
  • ಖಿನ್ನರಾಗಿರುವುದರಿಂದ ನಾಳಿನ ಸಮಸ್ಯೆಗಳಿಗೇನೂ ಪರಿಹಾರ ಸಿಗದು. ಆದರೆ ಇಂದಿನ ಶಾಂತಿ ಕಳೆದುಕೊಳ್ಳುತ್ತೇವೆ ಅಷ್ಟೆ. - ಜನವರಿ ೦೮, ೨೦೧೪
  • ದೇವರು ನಮಗೇನು ಕೊಟ್ಟಿದ್ದಾನೆ ಅಥವಾ ಕೊಟ್ಟಿಲ್ಲ ಎಂಬುದಲ್ಲ ಪ್ರಶ್ನೆ. ಆತ ಕೊಟ್ಟಿದ ಎಷ್ಟು ಕಾಳಜಿಯಿಂದ ಇಟ್ಟ ಎಂಬುದು ಮುಖ್ಯ. - ಜನವರಿ ೦೯, ೨೦೧
  • ಅದೃಷ್ಟಕ್ಕಿಂತಲೂ ಅಭ್ಯಾಸದೆಡೆ ಹೆಚ್ಚು ಗಮನ ಹರಿಸುವುದರಿಂದ ಯಶಸ್ಸು ಸಿಗುತ್ತದೆ. &ನ್ಬ್ಸ್ಪ್; - ಡಿಸೆಂಬರ್ ೦೬, ೨೦೧೩
  • ಯಾರನ್ನೋ ಕುರೂಪಿ ಎಂದು ಜರೆಯುವುದು ನಿಮ್ಮನ್ನು ಸೌಂದರ್ಯವಂತರನ್ನಾಗಿಸುವುದಿಲ್ಲ. - ಡಿಸೆಂಬರ್ ೧೨, ೨೦೧೩
  • ಸಂಬಂಧವೆಂಬುದು ಸಸಿ . ಚಿಗುರುವುದಕ್ಕೆ ಸ ಕೊಡಬೇಕು. - ಜನವರಿ ೧೩, ೨೦೧೪
  • ಕೆಲವೊಮ್ಮೆ ಜೀವನದಲ್ಲಿ ಒಳ್ಳೆಯ ಸಂಗತಿಗಳು ಕೈತಪ್ಪುವುದು ಇನ್ನೂ ಉತ್ತಮ ಸಂಗತಿಗಳ ಆಗಮನದ ಸೂಚನೆಯಾಗಿರುತ್ತದೆ. - ಜನವರಿ ೧೪, ೨೦೧೪
  • ತಮ್ಮ ಕನಸುಗಳನ್ನು ಅದಾಗಲೇ ಕೊಂ ನಿರಾಶಾವಾದಿಗಳಿಂದ ನಿಮ್ಮ ಕನಸುಗಳ ಹತ್ಯೆಯಾಗುವುದಕ್ಕೆ ಬಿಡಬೇಡಿ. - ಜನವರಿ ೦೬, ೨೦೧೪
  • ಪ್ರಾಮಾಣಿಕರಾಗಿರುವುದರಿಂದ ನಿಮಗೆ ಹೆಚ್ಚು ಸ್ನೇಹಿತರು ಸಿಗುವುದಿಲ್ಲ. ಆದರೆ ಸಿಕ್ಕವರು ಒಳ್ಳೆಯವರಾಗಿರುತ್ತಾರೆ. - ಜನವರಿ ೧೫, ೨೦೧೪
  • ಚಿಂತೆಗೂ ಚಿತೆಗೂ ಹೆಚ್ಚು ವ್ಯತ್ಯಾಸವಿಲ್ಲ. ಚಿತೆ ಸತ್ತವರನ್ನ ಸುಟ್ಟರೆ, ಚಿಂತೆ ಬದುಕಿರುವವರನ್ನು ಸುಡುತ್. - ಡಿಸೆಂಬರ್ ೧೪, ೨೦೧೩
  • ಯಾರನ್ನಾದರೂ ದ್ವೇಷಿಸುವುದು ತುಂಬ ಸಮಯ ಬೇಡುವ ಕೆಲಸ. ಅವರನ್ನು ಕ್ಷಮಿಸಬೇಕು. ಕ್ಷಮೆ ಅರ್ಹರೆಂದಲ್ಲ, ನೀವು ಅವರಿಗಿಂತ ಮೇಲಿದ್ದೀರಿ ಎಂಬ ಕಾರಣಕ್ಕೆ. - ಡಿಸೆಂಬರ್ ೧೩, ೨೦೧೩
  • ನಿಮಗೆ ಬೇಕಾಗಿರುವುದನ್ನು ಪಡೆಯುವುದಕ್ಕೆ ಮೊದಲ ಹೆಜ್ಜೆ ಎಂದರೆ ಬೇಡವಾದದ್ದನ್ನು ಕೊಡವಿಕೊಳ್ಳುವುದು. - ಫೆಬ್ರವರಿ ೧೧, ೨೦೧೪
  • ಸಂತೋಷ ಎಂಬುದು ಅಲ್ಲೆಲ್ಲೋ ಹೋಗಿ ತ ಗುರಿಯಲ್ಲಿ ಅಡಗಿಕೊಂಡಿಲ್ಲ. ಪ್ರಯಾಣಿಸುವ ದಾರಿಯಲ್ಲೇ ಇದೆ. - ಫೆಬ್ರವ ೨೦, ೨೦೧೪
  • ನೀವು ಹೆಚ್ಚಾಗಿ ತಪ್ಪಿಸಿಕೊಳ್ಳುತ್ತಿರುವ ಚಟುವಟಿಕೆಯಲ್ಲೇ ಬಹುದೊಡ್ಡ ಅವಕಾಶವಿರುತ್ತದೆ. - ಜನವರಿ ೧೮, ೨೦೧೪
  • ಏನು ಕಳೆದುಕೊಳ್ಳುತ್ತೀರಿ ಎನ್ನುವುದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಏನು ಗಳಿಸಬೇಕು ಎನ್ನುವುದರತ್ತ ಹೆಚ್ಚು ಗಮನ ಕೊಡಿ. - ಜನವರಿ ೨೦, ೨೦೧೪
  • ತಪ್ ನಿಮಗೆ ಸರಿ ದಾರಿ ತೋರಿಸಬೇಕೇ ಹೊರತು, ನಿಮ್ಮ ವ್ಯಕ್ತಿತ್ವದ ಪ್ರತಿಬಿಂಬಗಳಾಗಬಾರದು. - ಫೆಬ್ರವರಿ ೧೦, ೨೦೧೪
  • ಒಂದು ಬಾಗಿಲು ಮುಚ್ಚಿದರೆ ಇನ್ನೊಂದು ತೆಗೆಯುತ್ತದೆ. ಆದರೆ ಮುಚ್ಚಿದ ಬಾಗಿಲನ್ನು ನೋಡುತ್ತ ನಾವೆಷ್ಟು ಖಿನ್ನರಾಗಿರುತ್ತೇವೆಂದರೆ ಇನ್ನೊಂದು ದ್ವಾರ ತೆರೆದುಕೊಳ್ಳುವುದು ಕಾಣುವುದೇ ಇಲ್ಲ. - ಜನವರಿ ೨೭, ೨೦೧೪
  • ಮುಂದೊಂದು ದಿನ ನಿಮ ಮಗಽಮಗಳು ಮುರಿದ ಸಂಬಂಧದ ಮುಂದೆ ಅಳುತ್ತ ಕುಳಿತಾಗ ಈ ಹಿಂದೆ ನೀವು ಮುರಿದ ಹೃದಯಗಳ ಸಪ್ಪಳ ನಿಮ್ಮನ್ನು ಕಲಕುತ್ತದೆ. - ಜನವರಿ ೨೫, ೨೦೧೪
  • ಕುತೂಹಲ ಎಂಬುದನ್ನು ಉಳಿಸಿಕೊಂಡಿದ್ದರೆ ಸಾಕು. ಮಾಡಲು ಸಾಕಷ್ಟು ಕೆಲಸಗಳು ಸಿಗುತ್ತವೆ. - ಫೆಬ್ರವರಿ ೦೫, ೨೦೧೪
  • ಮನಸ್ಸು ಬದಲಾವಣೆಗೆ ಅಷ್ಟು ಸುಲಭವಾಗಿ ಒಗ್ಗಿಕೊಳ್ಳುವುದಿಲ್ಲ. ಆದರೆ ಬದಲಾವಣೆಗ ಹೆದರಿದರೆ, ಜೀವನ ಬದಲಾಗುವುದಿಲ್ಲ. ನ್ಬ್ಸ್ಪ್; - ಫೆಬ್ರವರಿ ೦೭, ೨೦೧೪
  • ನಿಮ್ಮ ಸಮ್ಮತಿಯಿಲ್ಲದೇ ನಿಮ್ಮಲ್ಲಿ ಕೀಳರಿಮೆ ಹುಟ್ಟಿಸುವುದಕ್ಕೆ ಯಾರಿಗೂ ಆಗದು. - ಫೆಬ್ರವರಿ ೧೩, ೨೦೧೪
  • ಬದುಕು ಯಾವತ್ತ ಎರಡನೇ ಅವಕಾಶ ಕೊಟ್ಟೇ . ನಾವದನ್ನು ನಾಳೆ ಎಂದು ಹೇಳುತ್ತೇವೆ. - ಫೆಬ್ರವರಿ ೦೬, ೨೦೧೪
  • ಜನರನ್ನು ಬೆ, ಕನಸನ್ನು ಬೆನ್ನತ್ತಿ. - ಫೆಬ್ರವರಿ ೧, ೨೦೧೪
  • ನೀವು ಎಷ್ಟು ಬಲಿಷ್ಠರು ಎಂಬುದ ನಿಮಗೇ ಗೊತ್ತಿರುವುದಿಲ್ಲ. ಗಟ್ಟಿಗನಾಗಿರದೇ ಬೇರೆ ಆಯ್ಕೆಗಳಿಲ್ಲ ಎಂಬ ಸ್ಥಿತಿ ಬರುವವರೆಗೂ. - ಜನವರಿ ೨೪, ೨೦೧೪
  • ಸಂಬಂಧದಲ್ಲಿ ನಿಯತ ಇಲ್ಲದಿದ್ದರೆ ಅದು ಇಂಧನವಿಲ್ಲದ ಕಾರಿನಂತಾಗುತ್ತದೆ. ಕಾರಿದೆ ಎಂದು ನೀವು ಎಷ್ಟು ಅ ಕುಳಿತಿ. ಅದು ಹೋಗದು. - ಫೆಬ್ ೦, ೨
  • ನಾವ ಸಾಧಿ ಎಂದು. ಆದರೆ ಒಟ ಕುಟು ಆ ಸಂತೋಷದ ಎಂದಾದರ ನಾವ ತಪ್ಪು ಹಾದಿಯಲ್ಲ ಎಂ ಅರ್ಥ. - ,೨೦೧೪
  • ಗುರಿಯೊಂದು ಅದ ಕಾಣುತ್ತಿದೆ ಎಂದರೆ ಅದನ್ನ ತಲುಪುವುದುಸುಲಭವಾಗಿರುವುದಿಲ್ಲ. ಗುರಿ ಸುಲಭವಾಗಿದೆ ಎಂದ ಅದರಲ್ಲಿ ಅದ್ಭುತವೇನೂ ಇದ್ದಿರುವುದಿಲ್ಲ. - ಫೆಬ್ರವರಿ ೧೫, ೨೦೧೪
  • ನೀವು ಸತ್ಯಮಾರ್ಗದಲ್ಲಿ ನಡೆದರೆ ಅದು ನಿಮ್ಮ ಗತದ ಭಾಗವಾಗಿ ಬಲ ಕೊಡುತ್ತದೆ. ಸುಳ್ಳನ್ನು ಆಯ್ದುಕೊಂಡರೆ ಭವಿಷ್ಯದ ತಿರುವಿನಲ್ಲಿ ನಿಂತು ಮುಗಿಬೀಳುತ್ತದೆ. - ಜನವರಿ ೨೮, ೨೦೧೪
  • ನಿಮಗೆದುರಾಗುವ ಪ್ರಶ್ನೆಗಳಿಗೆ ನೀವೇ ಉತ್ತರ, ನಿಮ್ಮನ್ನು ಕಾಡುವ ಸಮಸ್ಯೆಗಳಿಗೆ ನೀವೇ ಪರಿಹಾರ. - ಜನವರಿ ೨೨, ೨೦೧೪
  • ಕನಸು ನನಸ ನಾವು ಎಚ್ಚರಗೊಳ್ಳಲೇಬೇಕು - ಜನವರಿ ೧೭, ೨೦೧೪
  • ನೀವು ನಿಮ್ಮಂತಾಗುವತ್ತಲೇ ಪ್ರಯತ್ನಿಸಿ. ಏಕೆಂದರೆ ಉಳಿದೆಲ್ಲ ಪಾತ್ರಗಳನ್ನು ಅದಾಗಲೇ ಬೇರೆಯವರು ತೆಗೆದುಕೊಂಡುಬಿಟ್ಟಿದ್ದಾರೆ. - ಫೆಬ್ರವರಿ ೧೨, ೨೦೧೪
  • ಗೆಲ್ಲುವುದೆಂದರೆ ನಂಬರ್ ಒನ್ ಸ್ಥಾನದಲ್ಲಿರುವುದಷ್ಟೆ ಎಂದುಕೊಳ್ಳಬಾರದು. ಈ ಹಿಂದಿನದಕ್ಕಿಂತ ಈಗ ಪ್ರಗತಿ ಸಾಧಿಸಿದ್ದೀರಿ ಎಂದಾದರೆ ಅದು ನಿಮ್ಮ ಜಯವೇ. - ಫೆಬ್ರವರಿ ೦೩, ೨೦೧೪
  • ನೀವು ಬಯಸುತ್ತಿರುವುದೆಲ್ಲ ಭಯವೆಂಬ ಗುಡ್ಡದ ಆಚೆಗಿದೆ. - ಫೆಬ್ರವರಿ ೦೪, ೨
  • ನೀವು ಬಳಸುವ ಪದಗಳು ನಿಮ್ಮ ಬದುಕನ್ನು ರೂಪಿಸಬಲ್ಲವು. - ಜನವರಿ ೨೧, ೨೦೧೪
  • ನಿಮಗೆ ನೋವು ತಂದ ವಿದ್ಯಮಾನಗಳನ್ನು ಮರೆ. ಆದರೆ ಅ ಕಲಿಸಿದ ಪಾಠಗಳನ್ನು ನೆನಪಿನಲ್ಲಿಡಿ. - ಫೆಬ್ರವರಿ ೨೨, ೨೦೧೪
  • ವಿಫಲವಾದಾಗ ಎರಡು ಆಯ್ಕೆಗಳು ನಮ್ಮೆದುರಾಗುತ್ತವೆ. ಸೋಲೊಪ್ಪಿಕೊಂಡು ಸುಮ್ಮನಾಗುವುದು ಅಥವಾ ಪ್ರಯತ್ನ ಪಟ್ಟು ಗೆಲ್ಲುವುದು. - ಫೆಬ್ರವರಿ ೨೪, ೨೦೧೪
  • ದುಮ್ಮಾನಗಳ ನಂತರ ಅನುಭವಿಸುವ ಸುಖ ವಿಶೇಷವೆನಿಸುತ್ತದೆ. ಬಿಸಿಲಲ್ಲಿ ಬಳಲಿದವನಿಗೆ ನೆರಳು ಸಿ ಆಗುವ ಖುಷಿ, ಅಷ್ಟಾಗಿ ಸೂರ್ಯನ ಝಳಕ್ಕೆ ಒಡ್ಡಿಕೊಳ ತಂಪು ಸಿಕ್ಕಾಗಿನ ಸಂದರ್ಭಕ್ಕಿಂತ ಹೆಚ್ಚಿನದು. - ಜನವರಿ ೩೦, ೨೦೧೪
  • ಬದುಕೆಂಬುದು ನಿಮ್ಮನ್ನು ಬೀಳಿಸಿ ಮೊಣಕಾಲ ಮೇಲೆ ನಿಲ್ಲಿಸಿದಾಗ ಆ ಸಂದರ್ಭವನ್ನು ಪ್ರಾರ್ಥನೆಗಾಗಿ ಬಳಸಿಕೊಳ್ಳಬೇಕು. - ಫೆಬ್ರವರಿ ೦೧, ೨೦೧೪
  • ಸಾವು , ಬದುಕಿನ ವಿರುದ್ಧಾರ್ಥಕ ಪದವ, ಅದರದ್ದೇ ಒಂದು ಭಾಗ - ಜನವರಿ ೩೧, ೨೦೧೪
  • ಸವಾಲುಗಳು ಬದುಕನ್ನು ಆಸಕ್ತಿಕರವಾಗಿಸುತ್ತವೆ ಹಾಗೂ ಅವನ್ನು ಎದುರಿಸಿದಾಗ ಬದುಕು ಅರ್ಥಪೂರ್ಣ ಎನ್ನಿಸುತ್ತದೆ. - ಜನವರಿ ೨೯, ೨೦
  • ಸಂತೋಷದ ಕೀಲಿಕೈ ಯ ಅಲ್ಲ. ಸಂತೋಷವೇ ಯಶಸ್ಸಿನ ಸೂತ್ರ. ನಿಮ್ಮ ಕೆಲಸವನ್ನು ಪ್ರೀತಿಸುತ್ತೀರೆಂದರೆ ನೀವು ಯಶಸ್ವಿಯಾಗಿದ್ದೀರೆಂದೇ . - ಫೆಬ್ರವರಿ ೨೫, ೨೦೧೪
  • ಪ್ರತಿಯೊಂದರಲ್ಲೂ ಸೌಂದರ್ಯವಿದೆ. ಆದರೆ ಎಲ್ಲ ಕಣ್ಣುಗಳಿಗೂ ಅದನ್ನು ಆಸ್ವಾದಿಸುವ ಸಾಮರ್ಥ್ಯವಿರುವುದಿಲ್ಲ. - ಫೆಬ್ರವ ೨೬, ೨೦೧೪
  • ಪ್ರತಿ ಭೇಟಿಗೂ ಒಂದು ಕಾರಣವಿರುತ್ತದೆ. ಒಂದೋ ಅವು ವರವಾಗುತ್ತವೆ. ಇಲ್ಲವೇ ಪಾಠವಾಗಿ ನೆನಪಲ್ಲಿ ಉಳಿಯುತ್ತವೆ. - ಫೆಬ್ರವರಿ ೨೭, ೨೦೧೪
  • ನಮ್ಮ ಸಂವಹನದ ಮುಖ್ಯ ದೋಷವ ನಾವು ಪ್ರತಿಕ್ರಿಯಿಸುವುದಕ್ಕಾಗಿ ಕೇಳಿಸಿಕೊಳ್ಳುತ್ತೇವೆಯೇ ಹೊರತು ಅರ್ಥ ಮ ಅಲ್ಲ. - ಫೆಬ್ರವರಿ ೨೮, ೨೦೧೪* ಕೆಲವು ವ್ಯಕ್ತಿಗಳು ತಮ್ಮ ೨೫ರ ಪ್ರಾಯದಲ್ಲೇ ಸತ್ತಿರುತ್ತಾರೆ. ಆದರೆ ಅವರನ್ನು ೭೫ ವರ್ಷವಾಗುವವರೆಗೂ ಹೂಳುವುದಿಲ್ಲ ಅ. - ಮಾರ್ಚ್ ೦೩, ೨೦೧೪
  • ಮನಸ್ಸ ಬದಲಾ ಅಷ್ಟುಸುಲಭವಾಗಿ ಒಗ್ಗಿಕ. ಆದರೆ ಬದಲಾವಣೆಗೆ ಹೆದರಿದರೆ, ಜೀವನ ಬದಲಾಗುವುದಿಲ್. ನ್ಬ್ಸ್ಪ್; - ಫೆಬ್ರವರಿ ೦೭, ೨೦೧೪
  • ಕೇವ ಅಂಕಗಳ ಬುದ್ಧಿವಂತಿಕೆಯ ನಿರ್ಧರಿ. ಹಾ ವಯಸ್ಸು ಹೆಚ್ಚಾಗಿದೆ ಎಂಬ ಕಾರಣಕ್ಕೆ ಪ್ ಒಲಿಯುವುದಿಲ್. - ಮಾರ್ಚ್ ೦೧, ೨೦೧೪
  • ಕೆಲವು ವ್ಯಕ್ತಿಗಳು ತಮ್ಮ ೨೫ರ ಪ್ರಾಯದಲ್ಲೇ ಸತ್ತ. ಆ ಅವರನ್ನು ೭೫ ವರ್ಷವಾಗುವವರೆಗೂ ಹೂಳುವುದಿಲ್ಲ ಅಷ. - ಮಾರ್ಚ್ ೦೩, ೨೦೧೪
  • ಹಿಂತಿರುಗಿ ನೋಡಿದಾಗಲಷ್ಟೇ ಬದುಕನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ ಬದುಕುವುದಕ್ಕೆ ಮುಂದಡಿ ಇಡ ಇರಬೇಕು. - ಮ ೦೪, ೨೦
  • ಮನಸ್ಸು ಬದಲಾ ಅಷ್ಟು ಸುಲಭವಾಗಿ ಒಗ್ಗಿಕೊಳ್ಳುವುದಿಲ್ಲ. ಆದರೆ ಬದಲಾವಣೆಗೆ ಹೆದರಿದರೆ, ಜೀವನ ಬದಲಾಗುವುದಿಲ್ಲ. ನ್ಬ್ಸ್ಪ್; - ಫೆಬ್ರವರಿ ೦೭, ೨೦೧೪
  • ಕೆಲವು ವ್ಯಕ್ತಿಗಳು ತಮ್ಮ ೨೫ರ ಪ್ರಾಯದಲ್ಲೇ ಸತ್ತಿರುತ್ತಾರೆ. ಆದರೆ ಅವರನ್ನು ೭೫ ವರ್ಷವಾಗುವವರೆಗೂ ಹೂಳ ಅಷ್ಟೆ. - ಮಾರ್ಚ್ ೦೩,
  • ಬದುಕ ಗೋಜಲ ಪರಿಹರಿಸಬೇಕಿರುವ ಗಣಿತವಲ್ಲ. ವಾಸ್ತವವನ್ನು ಆಸ್ವಾದಿಸಬೇಕಾದ ಕೇವ ಅನುಭವ. - ಮಾರ್ಚ ೦೫, ೨೦೧೪
  • ಬಹಳಷ್ಟು ಮಂದಿ ಅವಕಾಶವನ್ನು ತಪ್ಪಿಸಿಕ. ಏಕೆಂದರೆ ಅದು ಕೆಲಸದ ವೇಷದಲ್ಲಿ ಬರುತ್ತದೆ. - ಮಾರ ೦೬, ೨೦೧೪
  • ಈಗ ವಾತಾವರಣ ಸರಿಯಿಲ್ಲವೆಂದರೆ, ಮುಂದೆಯೂ ಅದ ಹಾಗೇ ಇರುತ್ತದೆ ಎಂದು ಭಾವಿಸಬಾರದು. - ಮಾರ್ಚ್ ೦೭, ೨೦೧೪
  • ನೀವು ಕೊಟ್ಟಿದ್ದೆಲ್ಲದರ ಮೌಲ್ಯವರ್ಧಿಸುವ ಮಹಿಳ. ನೀವು ಕಟ್ಟಡ ನೀಡಿದರೆ ಅದನ್ನು ಮನೆಯನ್ನಾಗಿಸುತ್ತಾಳೆ. ಕಿರಾಣಿ ಪದಾ ರುಚಿಕಟ್ಟಾದ - ಮಾರ್ಚ್ ೦೮, ೨೦೧೪
  • ಕೆಲವು ವ್ಯಕ್ತಿಗಳು ತಮ್ಮ ೨೫ರ ಪ್ರಾಯದಲ್ಲೇ ಸತ್ತಿರುತ್ತಾರೆ. ಆದರೆ ಅವರ ೭೫ ವರ್ಷವಾಗುವವರೆಗೂ ಹೂಳುವುದಿಲ್ಲ ಅಷ್ಟೆ. - ಮಾರ್ಚ್ ೦೩, ೨೦೧೪
  • ನಿಮಗೆ ಏನೂ ಉಪಯೋಗಕ್ಕೆ ಬ ಎಂಬುವವರ ವಿಷಯದಲ್ಲಿ ನೀವು ಹೇಗೆ ನಡೆದುಕೊಳ್ಳುತ್ತೀರಿ ಎಂಬುದೇ ನಿಮ್ಮ ವ್ಯ ನಿರ್ಧರಿಸುತ್ತದೆ. - ಮಾರ್ಚ್ ೧೦, ೨೦೧೪
  • ಬದುಕು ತುಂಬ ವೇಗವಾಗಿ ಓಡುತ್ತಿರುತ್ತದೆ. ನೀವು ಆಗಾಗ ನಿಂತು ಆಸ್ವಾದಿಸುವ ಪುರಸೊತ ಮಾಡಿಕೊಳ್ಳದಿ ಬಹಳಷ್ಟನ್ನು ಕಳೆದುಕೊಳ್ಳುವಿರಿ. - ಮಾರ್ಚ್ ೧೧, ೨೦೧೪
  • ಮೃತ್ಯುಂಜಯರಾಗ ಅಸಾಧ್ಯವಲ್ಲ. ಸತ್ತ ನಂತರವೂ ಜನ ನೆನಪಿಟ್ಟುಕೊಳ್ಳುವಂತೆ ಬದುಕುವ ಮೂಲಕ ಆ ಸಾಧನೆ ಮಾಡಬಹುದು. - ಮಾರ್ಚ್ ೧೨, ೨೦೧೪
  • ಉ ಬದುಕು ನಿಮ್ಮದಾಗಿರಲಿ. ದೇವರಿದ್ದರೆ, ಆತ ನ್ಯಾಯದ ಪರವಿದ್ದರೆ, ನಿಮ್ಮ ಬದುಕು ಎಷ್ಟು ಮೌಲ್ಯಯುತವಾಗಿ ಮೇ ಹೊರತು ನೀವವನಿಗೆ ಸಲ್ಲಿಸಿದ ಪ್ರಶಂಸೆ ಮೇಲಲ್ಲ. - ಮಾರ್ಚ್ ೧, ೨೦೧೪
  • ಜ ಪ್ರೀತಿಸುವುದು ಮತ ಅವರಿಂದ ಪ್ರೀತಿಗೊಳಗಾಗುವುದಕ್ಕಿಂತ ಮೀರಿದ ಜಗತ್ತಿನಲ್ಲಿ ಇನ್ನೊಂದಿಲ್ಲ. - ಮಾರ್ಚ್ ೧೫, ೨೦೧೪
  • ವ್ಯಕ್ತಿಯ ಧೈರ್ಯವನ್ನು ಅವಲಂಬಿಸಿ ಬದುಕು ವಿಸ್ತರಿಸಿಕೊಳ್ಳುತ್ತದೆ ಇಲ್ಲವೇ ಸಂಕುಚಿತಗೊಳ್ಳುತ್ತದೆ. - ಮಾರ್ಚ್ ೧೪, ೨೦೧೪
  • ಕೆಲವು ವ್ಯಕ್ತಿಗಳು ತಮ್ಮ ೨೫ರ ಪ್ರಾಯದಲ್ಲೇ ಸತ್ತಿರುತ್ತಾರ. ಆದರೆ ಅವರನ್ನು ೭೫ ವರ್ಷವಾಗುವವರೆಗೂ ಹೂಳುವುದಿಲ್ಲ ಅಷ್ಟೆ. - ಮಾರ್ ೦೩, ೨೦೧೪
  • ಕತ್ತಲಿಂದ ಕ ಹೊಡೆದೋ ಸಾಧ್ಯವ, ಅದಕ್ಕೆ ಬೆಳಕು ಬೇಕು. ದ್ವೇಷವನ್ನು - ಮಾರ್ಚ್ ೧೭, ೨೦೧೪
  • ಈಗಿ ಇದ್ದರೆ, ಮ ಹೇಗೆ 'ಆಗಬೇಕೆಂದು' ಬಯಸಿದ್ದೀ ಆಗಲಾರಿರಿ. - ಮಾರ್ಚ್ ೧೮, ೨೦೧೪
  • ಯಶಸ್ಸು ಎಂಬ ಸಮಸ್ಯೆಗೆ ವೈಫಲ್ಯವೇ ಸೂತ್ರ. ಸೂತ್ರವೇ ತಿಳಿಯದೆ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ. - ಮಾರ್ಚ್ ೨೦, ೨೦೧೪
  • ಒಳ್ಳೆಯ ದಿನಗಳು ಎದುರಾಗಬೇಕೆಂದರೆ, ಕೆಟ್ಟ&ನ್ಬ್ಸ್ಪ್; ದಿನಗಳನ್ನು ದಿಟ್ಟವಾಗಿ ಎದುರಿಸಬೇಕು. - ಮಾರ್ಚ್ ೧೯, ೨೦೧೪
  • ಮತ್ತೊಮ್ಮೆ ಪ್ರಯತ್ನಿಸದಿರುವುದೇ ಜೀವನದ ಅತಿದೊಡ್ಡ ವೈಫಲ್ಯ. ವೈ ಹೆದರದಿರಿ. ಪ್ರಯತ್ನದಲ್ಲಿ ಸೋತರ ಆ ವೈಫಲ್ಯ ವೈಭವಯುತವಾಗಿರುತ್ತದೆ. - ಮಾರ್ಚ್ ೨೨, ೨೦೧೪
  • ಒಳ್ಳೆಯ ದಿನಗಳು ಎದುರಾಗಬೇಕೆಂದ, ಕೆಟ್ಟ ದಿನಗಳನ್ನು ದಿಟ್ಟ ಎದುರಿಸಬೇಕು. - ಮಾರ್ಚ್ ೨೧, ೨೦೧೪
  • ವ್ಯಕ್ತಿಗಳು ತಮ್ಮ ೨೫ರ ಪ್ರಾಯದಲ್ಲೇ . ಆದರೆ ಅವರನ್ನು ೭೫ ವರ ಹ ಅ. - ಮಾ್ ೦೩, ೨೦೧೪
  • ನಿಮ್ಮ ಗತದಲ್ಲಿ ಏನಿತ್ತು, ಭವಿಷ್ಯದಲ್ಲಿ ಏನಿದೆ ಎಂಬುದಕ್ಕಿಂತ - ಮಾರ್ಚ್ ೨೪, ೨೦೧೪
  • ನಿಮ್ಮ ಬದುಕಿನ ಹಳೆಯ ಅಧ್ಯಾಯಗಳನ್ನೇ ಓದುತ್ತಿದ್ದರೆ ಹೊಸ ಅಧ್ಯಾಯವನ್ನು ಬರೆಯುವುದಕ್ಕೆ ಸಮಯ ಸಿಗದು. - ಮಾರ್ಚ್ ೨೫, ೨೦೧೪
  • ನೀವು ಇನ್ಯಾರ ಜತೆಗೋ ಸೇರುತ್ತೀರಿ ಎಂಬ ಸಣ್ಣ ಅಸೂಯೆ ಯಾರಿಗಾದರೂ ಇದ್ದರೆ ಒಳ್ಳೆಯದೇ. ಅ ಅವರು ನಿಮ್ಮನ್ನು ಕಳೆದುಕೊಳ್ಳುವುದಕ್ಕೆ ಸಿದ್ಧರಿಲ್ಲ ಎಂದಾಯಿತಲ್ಲ. - ಮಾರ್ಚ್ ೨೬, ೨೦೧೪
  • ಬದುಕಲ್ಲಿ ಬಹಳಷ್ಟು ಮಂದಿ ನಿಮಗೆ ಅಗೌರವ ತೋರುತ್ತಾರೆ, ಅವಮಾನ. ಆ ವಿಷಯಗಳನ್ನು ದೇವರಿಗೆ ಬಿಡಬೇಕು. ಏಕೆಂದರೆ ದ್ವೇಷ ನಿಮ್ಮನ್ನೂ ನುಂಗುತ್ತದೆ. - ಮಾರ್ಚ್ ೨೭, ೨೦೧೪
  • ಒಳ್ಳೆಯ ದಿನಗಳು ಎದುರಾಗಬೇಕ, ಕೆಟ್ಟ&ನ್ಬ್ಸ್ಪ; ದಿನಗಳನ್ನು ದಿಟ್ಟವಾಗಿ ಎದುರಿಸಬೇಕು. - ಮಾರ್ಚ್ ೧೯,
  • ಬಾಯಿಗಿಂತ ಮೊದಲು ಮನಸ್ಸು ತೆರೆಯಿರಿ. - ಮಾರ್ಚ್ ೨೮, ೨೦೧೪
  • ಮೋಸ ಮಾಡುವುದೆಂದರೆ ಫಾಸ್ಟ್ಫುಡ್ ತಿಂದಂತೆ. ತಿನ್ನುವಾಗ ಬಹಳ ಖುಷಿ ಕೊಡುತ ದೀರ್ಘಾ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. - ಏಪ್ರಿಲ್ ೦೨, ೨೦೧೪
  • ನಿಮ್ ಆಲೋಚನೆಗಳನ್ನು ಎಚ್ಚರಿಕೆಯಿಂದ ಆಯ್ದುಕೊಳ್ಳಿ. ಶಾಂತಿ ತರುವುದನ್ನು ಅಪ್ಪಿಕೊಳ್ಳಿ, ನರಳಿಕೆ ತರುವ ಯೋಚನೆಗಳನ್ನು ಹೊರಹಾ. ಸಂತೋಷ ಯೋಚನೆಯಲ್ಲೇ ಇದೆ. - ಏಪ್ರಿಲ್ ೦೩, ೨೦೧೪
  • ನೀವೇನನ್ನು ಪಡೆದುಕೊಳ್ಳುತ್ತಿದ್ದೀರಿ ಹಾಗೂ ನೀ ಯಾವುದಕ್ಕೆ ಅರ್ಹರಿದ್ದೀರಿ ಎಂಬು ನಡುವಿನ ವ್ಯತ್ಯಾಸ ಯಾವತ್ತೂ ತಿಳಿದಿರಲಿ. - ಏಪ್ರಿಲ್ ೦೫, ೨೦೧೪
  • ನಿಮಗೆ ಖುಷಿಯಾದಾಗ ತಾವು ಖುಷಿಗೊಳ್ಳುವ, ನಿಮಗೆ ದುಃಖವಾದಾಗ ತಾವೂ ಬೇಸರಿಸಿಕೊಳ್ಳುವವರಿಗೆ ಬದುಕಿನಲ್ಲಿ ವಿಶೇಷ ಸ್ಥಾನ ನೀಡಿ. - ಮಾರ್ಚ್ ೩೧, ೨೦೧೪
  • ಎದುರಿಸದ ಸವಾಲುಗಳು ನಿಮ್ಮ ಮಿತಿಗಳಾಗಿಬಿಡುತ್ತವೆ. - ಏಪ್ರಿಲ್ ೦೪, ೨೦೧೪
ಕೆಲವು ವ್ಯಕ್ತಿಗಳು ತಮ್ಮ ೨೫ರ ಪ್ರಾಯದಲ್ಲೇ ಸತ್ತಿರುತ್ತಾರೆ> ಆದರೆ ಅವರನ್ನು ೭೫ ವರ್ಷವಾಗುವ ಹೂಳುವುದಿಲ್ಲ ಅಷ್ಟೆ. - ಮಾರ್ಚ್ ೦೩, ೨೦೧೪
  • ನಮ್ಮ ದೌರ್ಬಲ್ಯಗಳನ್ನು ಇತರರು ಪ್ರಶ್ನಿಸಲಿ, ಬಿ, ಅವನ್ನು ಮೀರುವ ಸವಾಲನ್ನು ನಮಗೆ ನಾವೇ ಹಾಕಿಕೊಂಡಾಗ ಬದುಕು ಭವ್ಯವ. - ಏಪ್ರಿಲ್ ೦೭, ೨೦೧೪
  • ಸಿಟ್ಟಿನಲ್ಲಿ ಕೂಗಿ ಹಾರಾಡುವುದಕ್ಕಿಂತ ಕಣ ಲೇಸು. ಆಕ್ರೋಶ ಹೃದಯವನ್ನ ಘಾಸಿ ಮಾಡುತ್ತದೆ. ಅಳು ಎದೆ ಹಗುರಾಗಿಸುತ್ತದೆ. - ಏಪ್ರಿಲ್ ೦೮, ೨೦೧೪
  • ಕಾಲ ಉರುಳುತ್ತಿದ್ದಂತೆ ಅನೇಕ ಸಂಗ ಅರ್ಥಮಾಡಿಕೊಳ್ಳುವ ಪ್ರೌಢಿಮೆ ನಿಮಗೊಲಿಯುತ್ತದೆ. ಬಹಳಷ್ಟು ಸಮಸ್ಯೆಗಳನ್ನು ಕಾಲ ಮಾಯಿಸುತ್ತದೆ. ಕಾಲಕ್ಕೆ ಪರಿಹರಿಸ ನೀವೇ ನಿವಾರಿಸಿಕೊಳ್ಳಬೇಕು. - ಏಪ್ರಿಲ ೧೪, ೨೦೧೪
  • ನಾವು ಕಡೆಗಣಿಸುವ ಚಿಕ್ಕ ಸಂಗತಿಗಳೇ ಮುಂದೆ ಒಂದು ದಿನ ಕೈತಪ್ಪಿದ ದೊಡ್ಡ ಖ - ಏಪ್ರಿಲ್ ೧೧, ೨೦೧೪
  • ನಿಮ್ಮ ಪಕ್ಕದಲ್ಲಿ ಒಬ್ ಉತ್ತಮ ಸ್ನೇಹಿತನಿದ್ದರೆ ಯಾವ ರಸ್ತೆಯೂ ಕಷುದಿಲ. ಯಾವ ಗಮ್ಯವೂ ದೂರದ್ದೆನಿ. - ಏಪ್ರಿಲ್ ೧೨, ೨೦೧೪
  • ಬ ಅದರ ಪಾಡಿಗೆ ಅದು ಕ ದುಃಖಗಳನ್ನು ತ. ಜೀವನದಲ್ಲಿ ಖುಷಿಗಳ ಸೃಷ್ಟಿ ನಿಮ್ಮದೇ . - ಏಪ್ರಿಲ್ ೧೬, ೨೦೧೪
  • ಬದುಕಿನಲ್ಲಿ ಯಾರ ಮೇಲೂ ತುಂಬ ಅವಲಂಬಿತವಾಗಬಾರದು. ಕತ್ತಲು ಕವಿದಾಗ ನಿಮ್ಮ ನೆರಳೇ ನಿಮ್ಮನ್ನು ಬಿಟ್ಟುಹೋಗುತ್ತದೆ ಎಂಬುದು ತಿಳಿದಿರಲಿ. - ಏಪ್ರಿಲ್ ೧೫, ೨೦೧೪
  • ಜೀವನದಲ್ಲಿ ನಮ್ಮ ಹಿಂದೆ ಯಾರಿದ್ದಾ ಅಥವಾ ಮುಂದೆ ಯಾರಿದ್ದಾರೆ ಎನ್ನುವುದಲ್ಲ, ನಮ್ಮ ಜೊತೆಗೆ ಯಾರಿದ್ದಾರೆ ಎನ್ನುವುದು ಮುಖ್ಯ. - ಏಪ್ರಿಲ್ ೧೭, ೨೦೧೪
  • ತನಗೇನು ಬೇಕಿರುವುದು ಎಲ್ಲಿ ಸಿಗುತ್ತದೆ ಎಂದು ತಿಳಿದಿರುವವನೇ ವಿದ್ಯಾವಂತ. - ಏಪ್ರಿಲ ೧೮, ೨೦೧೪
  • ಒಳ್ಳೆಯ ದಿನಗಳು ಎದುರಾಗಬೇಕೆಂದರೆ, ಕೆಟ್ಟ೭ನ್ಬ್ಸ್ಪ್; ದಿನಗಳನ್ನು ದಿಟ್ಟವಾಗಿ ಎದುರಿಸಬೇಕು. - ಮಾರ್ಚ್ ೧೯, ೨೦೧೪
  • ನಿಮಗೆ ಅವಕಾಶವೊಂದು ಒದಗುತ್ತದೆ. ಆದರೆ ಆ ಕೆಲಸ ನಿಮ್ಮಿಂದ ಆಗುವುದೇ ಎಂಬುದು ನಿಮಗೆ ಸ್ಪಷ್ಟವಿಲ್ಲದ ಪಕ್ಷದಲ್ಲಿ, ಮೊದಲು ಅ ಒಪ್ಪಿಕೊಂಡು, ಗೊತ್ತಿಲ್ಲದ್ದನ್ನು ಕಲಿತು ಸನ್ನದ್ಧರಾಗಬೇಕು. - ಏಪ್ರಿಲ್ ೨೧, ೨೦೧೪
  • ಇಂದಿನ ನಮ್ಮ ವರ್ತನೆ ಮತ್ತು ಆಯ್ಕೆಗಳು ನಾಳೆ ನಮ್ಮ ಗುರ ಬದಲಾಗುತ್ತವೆ. - ಏಪ್ರಿಲ್ ೧೯, ೨೦೧೪
  • ನಿಮ್ಮ ಜತೆಯೇ ಇರುವವರು ಹಲವರಿರಬಹುದು. ನಿಮ್ಮ ಕೆಲವೇ ನಿಮಿಷಗಳ ಗಮನವನ್ನು ಕೊಟ್ಟರೂ ನಿಮ್ಮಲ್ಲಿರ ಹತ್ತೆಂಟು ಸಂಗತಿ ಕೆಲವರು ಗುರುತಿಸುತ್ತಾರೆ. ಅಂಥ ಬಾಂಧವ್ಯವನ್ನು ಗೌರವಿಸಿ. - ಏಪ್ರಿಲ್ ೨೨, ೨೦೧೪
  • ಒಳ್ಳೆಯ ದಿನಗಳು ಎದುರಾಗಬೇಕೆಂದರೆ, ಕೆಟ್ಟ&ನ್ಬ್; ದಿ ದಿಟ ಎದುರಿಸಬೇಕು. - ಮಾರ್ಚ್ ೧೯, ೨೦೧೪
  • ತುಂಬ ಒತ್ತಡದಲ್ಲಿದ್ದೇನೆ ಎಂದು ಅನಿಸಿದಾಗಲೆಲ್ಲ ಒತ್ತಡವೇ ಇಲ್ಲದ ಬದುಕು ಹೇಗಿರುತ್ತಿತ್ತು ಅಂತಲೂ ಕಲ್ಪಿಸಿಕೊಳ್ಳಿ. ಹಿತವಾದ ಒತ್ತಡವೇ ಏನನ್ನಾದರೂ ಸಾಧಿಸುವುದಕ್ಕೆ ಪ್ರೇರಣೆ. - ಏಪ್ರಿಲ್ ೨೩, ೨೦೧೪
  • ಸತ್ಯ ನಿಮ್ಮನ್ನು ಮುಕ್ತರನ್ನಾಗಿಸುತ್ತದೆ. ಆದರೆ ಅದಕ್ಕೂ ಮೊದಲು ಬಹಳ ಹೆಣಗಾಡುವಂತೆ ಮಾಡುತ್ತದೆ. - ಏಪ್ರಿಲ್ ೨೪, ೨೦೧೪
  • ನಮ್ಮ ಸ ಹೆಚ್ಚಿನದನ್ನು ಸಾಧಿಸಬಲ್ಲೆವೇ ಎಂಬುದಕ್ಕೆಉತ್ತರ ನಮ್ಮ ಆಯ್ಕೆಗಳು ಎಂಥದ್ದಿರುತ್ತವೆ ಎಂಬುದನ್ನು ಅವಲಂಬಿಸಿದೆ. - ಏಪ್ರ ೨೫, ೨೦೧೪
  • ನಮ್ಮ ಪ್ರಯತ್ನಗಳಿಗೆ ದೇವರು ನೋ ಅಂದಾಗ ಬೇಸರಿಸಿಕೊಳ್ಳಬಾರದು. ಆತ ದೊಡ್ಡ ಧ್ವನಿಯಲ್ಲಿ ಎಸ್ ಅನ್ನುವುದಕ್ಕಾಗಿ ಕಾಯುತ್ತಿದ್ದಾನೆ. ಹೀಗಾಗಿ ಆತ ನಿಮ್ಮನ್ನು ತಿರಸ್ಕರಿಸುತ್ತಿಲ್ಲ, ಮರು ನಿರ್ದೇಶನ ಮಾಡುತ್ತಿದ್ದಾನೆ. - ಏಪ್ರಿಲ್ ೨೬, ೨೦೧೪
  • ಪ್ರೇರಣೆ ಎಂಬುದನ್ನು ಆಗಾಗ ಪಡೆಯುತ್ತಿರಬೇಕು. ಒಮ್ಮೆ ಸ್ಫೂರ್ತಿ- ಪ್ರೇರಣೆಗೆ ಒಳಗಾದರೆ ಕೊನೆತನಕ ಅದೇಕೆ ನಿಲ್ಲುವುದಿಲ್ಲ ಎನ್ನುವಂತಿಲ್ಲ. ಸ್ವಚ್ಛತೆಗಾಗಿ ದಿನವೂ ಸ್ನಾನ ಮಾಡು, ಹಾಗೆ. - ಏಪ್ರಿಲ್ ೩೦, ೨೦೧೪
  • ಒಳ್ಳೆಯ ದಿನಗಳು , ಕೆಟ್ಟ&ನ್ಬ್ಸ್ಪ್; ದಿನಗಳನ್ನು ದಿಟ್ಟವಾಗಿ ಎದುರಿಸಬೇಕು. - ಮಾರ್ಚ್ ೧೯, ೨೦೧೪
  • ಬದುಕು ನಮ ಕಾಲದ ಸದುಪಯೋ ಮಾಡಿಕೊಳ್ಳುವಂತೆ ಬುದ್ಧಿ ಹೇಳುತ್ತದೆ. ಕಾಲವು ಬದುಕಿನ ಮೌಲ್ಯವನ್ನು ತಿಳಿಸಿಕೊಡುತ್ತದೆ. - ಏಪ್ರಿಲ್ ೨೯, ೨೦೧೪
  • ತಪ್ಪಾಗಿಬಿಡಬಹುದು ಎಂದು ನಿಷ್ಕ್ರಿಯರಾಗಬಾರದು. ಏನೂ ತಪ್ಪೇ ಮಾಡಿಲ್ಲ ಎಂದು ಹೇಳುವವ ಯಾವ ಪ್ರಯತ್ನವನ್ನೂ ಮಾಡಿರುವುದಿಲ್ಲ. - ಮ ೦೧, ೨೦೧೪
  • ಜಗತ್ತು ಒಂದು ಪುಸ್ತಕ. ಯಾರು ಹೆಚ್ಚಿಗೆ ತಿರುಗಾಡುವುದಿಲ್ಲವೋ ಅವರು ಪುಟವನ್ನು ಓದಿಕೊಂಡಿರುತ್ತಾರೆ. - ಮೇ ೦೩, ೨೦೧೪
  • ದೇವ ಎಲ್ಲ ಸಮಯದಲ್ಲೂ ನಮಗೇನು ಬೇಕೋ ಅದನ್ನು . ಆದರೆ ನಮಗೇನು ಸರಿಯಾದುದೋ ಅದನ್ನು ಕೊಡುತ್. - ಮೇ ೦೫, ೨೦೧೪
  • ಅತ್ಯದ್ಭುತ ಅವಕಾಶವೊಂದು ಎಂದು ಕಾಯುತ್ತ ಕೂರಬೇಡಿ. ಇರುವ ಸಣ್ಣ-ಪುಟ್ಟ ಅವಕಾಶಗಳನ್ನೇ ಬಳಸಿಕೊಂಡು ಅದ್ಭುತವಾದುದನ್ನು ಸಾಧಿಸಿ. - ಮೇ ೦೨, ೨೦೧೪
  • ಒಳ್ಳೆಯ ದಿನಗಳು ಎದುರಾಗಬೇಕೆಂದರೆ, ಕೆಟ್ಟ&ನ್ಬ್ಸ್ಪ್; ದಿನಗಳನ್ನು ದಿ ಎದುರಿಸಬೇಕು. - ಮಾರ್ಚ್ ೧೯, ೨೦೧೪
  • ವೈಫಲ್ಯ ವಾಸಿಸುವ ಸ್ಥಳದಲ್ಲ ಶೌರ್ಯಕ್ಕೆ ಬೆಳೆಯಲ ಜಾಗವಿರುತ್ತದೆ. ವೈಫಲ್ಯವನ್ನು ದ್ವೇಷಿಸಬೇಡಿ. - ಮೇ ೦೭, ೨೦೧೪
  • ಜನರ ಹಿಂದೆ ಬೀಳಬೇಡಿ. ನಿಮ್ಮ ಕೆಲಸ ನೀವು ಶ್ರದ್ಧೆಯಿಂದ ಮಾಡಿ. ನಿಮ್ಮ ಬದುಕಿನೊಳಗೆ ಬರಬೇಕಾದವರು ನಿಧಾನವಾಗಿಯಾದರೂ ಬಂದು ತಂಗುತ್ತಾರೆ. - ಮೇ ೦೬, ೨೦೧೪
  • ಬಲಿಷ್ಠರಾಗಿರುವುದು, ಬುದ್ಧಿವಂತರಾಗಿರುವುದು ಉತ್ತಮ ಮಾರ್ಗವೇ. ಆದರೆ ನಿರಂತರ ಪ್ರಯತ್ನವು ಈ ಗುಣಗಳ ಜತೆಗೂಡದಿದ್ದರೆ ಯಾವ ಪ್ರಯೋಜನವೂ ಆಗದು. - ಮೇ ೦೮, ೨೦೧೪
  • ಅಂತರ್ಜಾಲ ಎಲ್ಲ ಪ್ರಶ್ನೆಗಳಿಗೂ ಉತ್ತರ ಕೊಡುತ್ತದೆ. ಆದರೆ ಪ್ರಶ್ನೆಗಳು ಏಳಬೇಕೆಂಬ ಕಾರಣಕ್ಕಾದರೂ ಅಂತರ್ಜಾಲದಿಂದ ಹೊರಬಂದು ಉಳಿದ ಸಂಗತಿಗಳನ್ನೂ ಗಮನಿ. - ಮೇ ೦೯, ೨೦೧೪
  • ಒಳ್ಳೆಯ ದಿನಗಳು ಎದುರಾಗಬೇಕೆಂದರೆ, ಕೆಟ್ಟ&ನ; ದಿನಗಳನ್ನು ದಿಟ್ಟವಾಗಿ ಎದುರಿಸಬೇಕು. - ಮಾರ್ಚ್ ೧೯, ೨೦೧೪
  • ನಿಮಗೆ ಕಾಮನಬಿಲ್ಲನ್ನು ಸವಿಯುವ ಆಸೆ ಇದೆ ಎಂದಾದರೆ ಮಳೆಯೊಂದಿಗೂ ಪ್ರೀತಿ ಬೆಳೆಸಿಕೊಳ್ಳಬೇಕು. - ೧೦, ೨೦೧೪
  • ಎಲ್ಲಾ ಪ್ರಶ್ನೆಗಳಿಗೂ ಮೌನವೊಂದೇ ಉತ್ತರವಾಗಬಲ್ಲದು. ಅದೇ ರೀತಿ ಎಲ್ಲಾ ಸಮಸ್ಯೆಗಳಿಗೂ ನಗು. - ಮೇ ೧೨, ೨೦೧೪
  • ಒಂದು , ಬೆನ್ನು ತಟ್ಟುವಿಕೆ, ಶುಭಾಕಾಂಕ್ಷೆ ಇ ಸಣ್ಣ ಸಂಗತಿಗಳೆಂದು ಹೆಚ್ಚಿನ ಬಾರಿ ಕಡೆಗಣಿಸಿಬಿಡುತ್ತೇವೆ. ಇವುಗಳ ಒಟ್ಟಾರೆ ಮೊತ್ತವೇ ಬದುಕನ್ನು ಸುಂದರವಾಗಿಸುತ್ತದೆ. - ಮೇ ೧೩, ೨೦೧೪
  • ನೀವು ಇಷ್ಟಪಡದೇ ಇರುವವರ ಬಗ್ಗೆ ದ್ವೇಷದಿಂದಲೂ ಯೋಚಿಸಬೇಡಿ. ಅ ನಿಮ್ಮಮ ಹೆಚ್ಚು ಹೆಚ್ಚು ಆಕ್ರಮಿಸುತ್ತಿದ್ದಾರೆಂದರೆ ನೀವು ಸೋಲುತ್ತಿದ್ದೀರಿ ಎಂದರ್ಥ. - ಮೇ ೨೦, ೨೦೧೪
  • ನಿಮ್ಮ ದುಃಖಗಳನ್ನು ಚದುರಿಸಿ, ತಪ್ಪುಗಳನ್ನು ಫಿಲ್ಟರ್ ಮಾಡಿದರೆ, ಸಂತೋಷವೆಂಬ ಸವಿ ಸಿಗುತ್ತದೆ. - ಮೇ ೧೫, ೨೦೧೪
  • ಯಾವ ಯೋಧ ಅಭ್ಯಾಸದಲ್ಲಿ ಹೆಚ್ಚು ಬೆವರು ಸುರಿಸುತ್ತಾನೋ, ಯುದ್ಧದಲ್ಲಿ ಆತನ ರಕ್ತ ಕಡಿಮೆ ಹರಿಯುತ. - ಮೇ ೨೨, ೨೦೧೪
  • ನಿಮ್ಮ ವ್ಯಾಪ್ತಿಯಲ್ಲಿ ಏನಿರುವುದೋ ಅದನ್ನು ಚೆಂದವಾಗಿ ಮಾಡುವುದಕ್ಕೆ ಪ್ರಯತ. ಉಳಿದಿದ್ದನ್ನು ಅದಾಗಿಯೇ ಘಟಿಸುವುದ ಬಿಡಿ. - ಮೇ ೧೬, ೨೦೧೪
  • ಭಗ್ನ ಹೃದಯವನ್ನು ಹೊಂದುವುದು ತುಂಬ ಕೆಟ್ಟ ಸಂಗತಿ ಎಂದುಕೊಳ್ಳಬೇ. ನೀವೇನಕ್ಕೋ ಪ್ರಯತ್ನಿಸಿದ್ದಿರಿ ಎಂಬುದನ್ನು ಅದು ಸಾರಿ ಹೇಳುತ್ತದೆ> - ಮೇ ೧೪, ೨೦೧೪
  • ಮನಸ್ಸಿ ಒತ್ತಡವನ್ನು ನಿವಾರಿಸಿಕೊಳ್ಳುವ ಉತ್ತಮ ಮಾರ್ಗವೆಂದರೆ ನಿಮ್ಮನ್ನು ಕೊರೆಯುತ್ತಿರುವ ಯೋಚನೆಗೆ ಮ ಸಕಾರಾತ್ಮಕ ಆಲೋಚನೆಯೊಂದನ್ನು ಸೃಷ್ಟಿಸಿಕೊಳ್ಳು. - ಮ ೨೧, ೨೦
  • ಪ್ರಾರ್ಥಿಸುವಾಗ ದೇವರನ್ನು ಹೊರತಾದ ಶಕ್ತಿ ಇಲ್ಲ ಎಂಬ ಭಾವನೆಯಲ್ಲಿರಬೇಕು. ಕೆಲಸ ಮಾಡುವಾಗ ದೇವರೇ ನನ್ನಲ್ಲಿದ್ದಾನೆ ಎಂಬಂತೆ ದುಡಿಯಬೇಕು. - ಮೇ ೧೯, ೨೦೧೪
  • ಗಾಳಿಯ ದಿಕ್ಕನ್ನೇ ಬದಲಾಯಿಸುವ ಯಾರಲ್ಲೂ ಇರುವುದಿಲ್ಲ. ಆದರೆ ಗಾಳಿ ಬೀಶುತ್ತಿರುವ ದಿಕ್ಕಿಗೆ ತಕ ನಮ್ಮ ಪ್ರಯಾಣವನ್ನು ಯೋಜಿಸಿಕೊಳ್ಳಬಹುದು. - ಮ ೨೩, ೨೦೧೪
  • ಜನ ಮುದುಕರಾಗುತ್ತಿದ್ದಂತೆ ಕನಸುಗಳನ್ನು ಬೆನ್ನಟ್ಟುವುದನ್ನು ಬಿಡುತ್ತಾರೆ ಎಂಬುದು ಸುಳ್ಳು. ಕನಸುಗ ಬೆನ್ನಟ್ಟುವುದನ್ನು ಬಿಟ್ಟಿದ್ ಅವರು ಮುದುಕರಾಗುತ್ತಾರೆ. - ಮೇ ೨೪, ೨೦೧೪
  • ನೀವು ವೈಫಲ್ಯ ಹೊಂದುವುದಕ್ಕೆ ಹೆದರಿಕೊಂಡಿದ್ದರೆ ಯಾವತ್ತೂ ಯಶಸ್ಸು ಪಡೆಯುವುದಕ್ಕೆ ಆಗುವುದಿಲ್ಲ. - ಮೇ ೨೮, ೨೦೧೪
  • ಚದುರಂಗದ ಆಟ ಮುಗಿಯುತ್ತಲೇ ರಾಜ-ರಾಣಿ- ಸೈನಿಕ ಕಾಯಿಗಳನ್ನೆಲ್ಲ ಒಂದೇ ಪೆಟ್ಟಿಗೆಯಲ್ಲಿ ತುಂಬಿಸಲಾಗುತ್ತದೆ. ಈ ಕ್ಷ ನಾವು ಯಾವ ವೈಭವದ ಸ್ಥಾನದಲ್ಲೇ ಇದ್ದರೂ ಇತರರ ಬಗ್ಗ ಕೀಳಾಗಿ ಯೋಚಿಸಬಾರದು. - ಮೇ ೨೯, ೨೦೧೪
  • ನಿಮ್ಮ ಜೀವನದ ಅತಿಕೆಟ್ಟ ಗಳಿಗೆಯಲ್ಲಿ ನಿಮ್ಮ ಜತೆ ಇದ್ದವರನ್ನು ನಿಮ್ಮ ಬದುಕಿನ ಸಂಭ್ರಮದ ಕ್ಷಣಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವುದನ್ನು ಮರೆಯಬೇಡಿ. - ಮೇ ೩೦, ೨೦೧೪
  • ದ್ವೇಷ-ಮತ್ಸರಗಳು ಆ್ಯಸಿಡ್‌ನ ಹಾ. ಇಟ್ಟುಕೊಂಡಿರುವ ಪಾತ್ರೆಗೂ ಹಾನಿ ಮಾಡದೇ ಬಿಡುವುದಿಲ್ಲ. - ಜೂನ್ ೦೨, ೨೦೧೪
  • ದೈತ್ಯ ಕನಸುಗಳು ನಿಮ್ಮ ಮಿದುಳಿನಲ್ಲಿ ತುಂಬಿಕೊಳ್ಳಲಿ. ಆಗ ಮಾತ್ರ ಕ್ಷುಲ್ಲಕ ಅನ್ವೇಷಣೆಗಳಿಗೆ ಜಾಗವಿರುವುದಿಲ್ಲ. - ಜೂನ್ ೦೩, ೨೦೧೪
  • ಉಲ್ಲಸಿತರಾಗಿರಬೇಕು. ಅದರ ಅರ್ಥ ಎಲ್ಲವೂ ಒಳ್ಳೆಯದಾಗಿದೆ ಎಂದಲ್ಲ. ಆದರೆ ಆಗ ಮಾ ನಾವು ಎಲ್ಲ ಒಳ್ಳೆಯ ಬದಿಯನ್ನು ಕ. - ಜೂನ್ ೦೪, ೨೦೧೪
  • ಎಷ್ಟೇ ಧೈರ್ಯದಿಂದ ಮುನ್ನುಗ್ಗಿದರೂ, ಅವಿರತ ಪ್ರಯತ್ನಗೈದರೂ ನಿರ್ದಿಷ್ಟ ಗುರಿ ಇಲ್ಲದಿದ್ದರೆ ಅವೆಲ್ಲ ವ್ಯರ್ಥ. - ಜೂನ್ ೦೫, ೨೦೧೪
  • ನಿಮ್ಮನ್ನು ಏನೆಂದು ನಂಬುವಿರೋ ಭವಿಷ್ಯದಲ್ಲಿ ಅದೇ ಆಗುವಿರಿ. ನಂಬಿಕೆ ಹೊಂದುವುದು ಮುಖ್ಯ. - ಜೂನ್ ೦೬, ೨೦೧೪
  • ಸಾಮರ್ಥ್ಯಕ್ಕೆ ಮಿತಿ ಇರುತ್ತದೆ ನಿಜ. ಆದರೆ ಮಿತಿಯೇ ಇಲ್ಲ ಎಂಬ ಉತ್ಸಾಹದಲ್ಲಿ ಮುನ್ನುಗ್ಗಿದಾಗ ಮಾತ್ರ ಆ ಮಿತಿಯ ಗೆರೆಗಳನ್ನು ತಲುಪಬಹುದು _ ಜೂನ್ ೦೭, ೨೦೧೪

೮೮ ಭವಿಷ್ಯದ ಕುರಿತ ಹೆದರಿ ನಿವಾರಿಸಿಕೊಳ್ಳುವ ಉ ಮಾರ್ಗ ಎಂದರೆ ಆತಂಕಗಳನ್ನು ಮೀರಿಸುವ ಕನಸುಗಳನ್ನು ಮಿದುಳಲ್ಲಿ ತುಂಬಿಕೊಳ್ಳುವುದು. - ಜೂನ್ ೦೯, ೨೦೧೪

  • ಪ್ರೀತಿಯನ್ನು ಗಳಿಸುವುದಕ್ಕೆ ಉಳಿದೆಲ್ಲ ಗಳಿಕೆಗಿಂತ ಹೆಚ್ಚಿನ ನಿಷ್ಠೆ, ಶ್ರಮ ಬೇಕಾಗುತ್ತದೆ. ಹಾಗೆಂದೇ ಅದನ್ನು ಕಳೆದುಕೊಂಡಾಗ ತುಂಬ ನೋವಾಗುತ್ತದೆ. - ಜೂನ್ ೧೦, ೨೦೧೪
  • ನಿಮ್ಮನ್ನು ನೀವು ಪ್ರೀತಿಸಿಕೊಳ್ಳುವುದು ಸಾಧ್ಯವಾಗುತ್ತಿಲ ಎಂದಾದರೆ ಬೇರೆಯವರು ನಿಮ್ಮನ್ನು ಪ್ರೀತಿಸುತ್ತಿಲ್ಲ ಅಂತ ಬೇಸರದ. - ಜೂನ್ ೧೨, ೨೦೧೪
  • ನಿಮಗೆ ಜೀವನದಲ್ಲಿ ಬೋರ್ ಆಗುತ್ತಿದ್ದರೆ, ಪ್ರತಿ ನಿರಾಸೆಯಿಂದ ಎದುರುಗೊಳ್ಳುತ್ತಿದ್ದರೆ ಅದರರ್ಥ ಬದುಕಿನಲ್ಲಿ ನಿಮಗೆ ಗುರಿಗಳಿಲ್ಲ. - ಜೂನ್ ೧೧, ೨೦೧೪
  • ಪರಿಪೂರ್ಣ ಕಾಲ ಬರಲಿ ಎಂದು ಯಾವತ್ತೂ ಕಾಯುತ್ತಲೇ . ಕೆಲವೊಮ್ಮೆ ಜಿಗಿಯುವ ಧೈರ್ಯವನ್ನೂ - ಜೂನ್ ೧೩, ೨೦೧೪
  • ನಮ್ಮ ಬದುಕಿಗೆ ನಾವೇ ಜವಾಬ್ದಾರರಾಗುವುದನ್ನು ಕಲಿಯಬೇಕು. ನಾವೆಲ್ಲಿಗೆ ಹೋಗಬೇಕಿದೆ ಎಂಬುದನ್ನು ನಾವೇ ನಿರ್ಧರಿಸಬೇಕೇ ಹೊರತು ಬೇರೆಯವರು ಆ ಕೆಲಸ ಮಾಡಲಿ ಎಂದು ಕಾಯಬಾರದು. - ಜೂನ್ ೧೬, ೨೦
  • ನೀವು ಅಂದುಕೊಂಡ ಗುರಿಯನ್ನು ಮುಟ್ಟದಿದ್ದರೆ ಅದು ದುರಂತ ಎಂದೇನೂ ಅನಿಸುವುದಿಲ್ಲ. ಮುಟ್ಟುವುದಕ್ಕೆ ಗುರಿಯನ ರೂಪಿಸಿಕೊಂಡಿರದಿದ್ದರೆ ಅದೇ ಮಹಾದುರಂತ. - ಜೂನ್ ೧೪, ೨೦೧೪
  • ತಮ್ಮ ಕನಸನ್ನು ಬೆನ್ನಟ್ಟಿ ಹೋಗುವುದಕ್ಕೆ ಧೈರ್ಯ ಇಲ್ಲದವರು ಸಾಧನೆಗೆ ಶ್ರಮಿಸುತ್ತಿರುವ ಉಳಿದವರಲ್ಲೂ ಭಯ ಹುಟ್ಟಿಸುವುದಕ್ಕೆ ನಿರಂತರ ಪ್ರಯತ್ನಿಸುತ್ತಿರುತ್ತಾರೆ. - ಜೂನ್ ೧೯, ೨೦೧೪
  • ನಿಮಗೆ ಕೆಲ ವೈರಿಗಳಿದ್ದಾರೆಯೇ? ಅದು ಬೇಸರಿಸಿಕೊಳ್ ಸಂಗತಿ ಅಲ್ಲ. ಜೀವನದಲ್ಲಿ ಕೆಲವು ಸಂಗತಿಗಳ ಪರ ನೀವು ಧ್ವನಿ ಎತ್ತಿದ್ದೀರಿ ಎಂದಾಯಿತು. - ಜೂನ್ ೧೮, ೨೦೧೪
  • ನೀವು ಮಾತನಾಡುವ ಸಮಯದಲ್ಲಿ ನಿಮಗೇನು ಗೊತ ಅದನ್ನೇ ರಿಪೀಟ್ ಮಾಡುತ್ತಿರು. ಆದರೆ ಕೇಳಿ ನಿಮಗೆ ಗೊತ್ತಿರದ ಹೊಸ ವಿಷಯಗಳನ್ನು ಪಡೆಯಬಹುದಾಗಿದೆ. - ಜೂನ್ ೧೭, ೨೦೧೪
  • ಎಲ್ಲರೂ ನಿಮ್ಮನ್ನು ಪ್ರೀತಿಸುತ್ತಾರೆ ಎಂಬುದು ಮೇಲ್ಮೇಲಿನ ಮಾತಾಗಬಲ್ಲುದು. ಎಲ್ಲರನ್ನೂ ಸಂತೋಷಗೊಳಿಸುವುದಕ್ಕೆ ಯಾರಿಗೂ ಸಾಧ್ಯವಿಲ್ಲ. - ಜೂನ್ ೨೦, ೨೦೧೪
  • ಯಾವೆಲ್ಲ ಕಾರಣಗಳಿಂದ ಒಂದು ಕೆಲಸವನ್ನು ಮಾ ಎಂಬ ಬಗ್ಗೆ ಯೋಚನಾಧಾಟಿ ಇರಬಾ. ಕಾರ್ಯಸಾಧುವಾಗಲು ಏನ ಸಕಾರಾತ್ಮಕ ಅಂಶಗಳಿವೆ ಎಂಬ ಬಗ್ಗೆ ಗಮನವಿರಬೇಕು. - ಜೂನ್ ೨೧, ೨೦೧೪
  • ಹೆಚ್ಚು ದಿನ ಮುಖ ಧರಿಸಿದರೆ, ನಮ್ಮ ನಿಜವಾದ ಮುಖವೇ ಮರೆತುಹೋಗುತ್ತದೆ. - ಜೂನ್ ೨೩, ೨೦೧೪
  • ಅದು ಯಾಕೆ ಹೀಗಿದೆ, ಮತ್ತೆ ಇದು ಯಾಕೆ ಸರಿ ಇಲ್ಲ ಎಂದೆಲ್ಲ ಪ್ರಶ್ನಿಸುವುದು ತಪ್ಪಲ್ಲ. ಅದೇ ಕೆಲಸವಾಗಬಾರದು. ಒಳ್ಳೆಯದನ್ನು ಸೃಷ್ಟಿಸುವುದಕ ನಾವು ಏನಾದರೂ ಮಾಡಬೇಕು. - ಜೂನ್ ೨೪, ೨೦೧೪
  • ಕೈಯಲ್ಲಿ ಸುತ್ತಿಗೆ ಹಿಡಿದುಕೊಂಡವನಿಗೆ ಎಲ್ಲವೂ ಮೊಳೆಯಂತೆಯೇ ಕಾಣುತ್ತದೆ. ತಪ್ಪುಗಳನ್ನು ಪ್ರಶ್ನಿಸಬೇಕು. ಹಾಗಂತ ತಪ್ಪು ಹುಡುಕುವುದೇ ಕೆಲಸವಾಗಬಾರದು. - ಜೂನ್ ೨೬, ೨೦೧೪
  • ಈ ದಿನ ನಿಮಗೆ ಅತ್ಯಂತ ಗೋ ಆಗಿದ್ದಿ. ಆದರೂ ದಿನದ ಕೊನೆಯಲ್ಲಿ ಕಾಣದ ಶಕ್ತಿಗೆ ಧನ್ಯವಾದ ಸಲ್ಲಿಸಿ. ಏಕೆಂದರೆ ನೀವು ಬದುಕಿದ್ದೀರಿ. ಆ ಭಾಗ್ಯ ಬಹಳಷ್ಟು ಮಂದಿಗೆ ಇಲ. - ಜೂನ್ ೨೭, ೨೦೧೪
  • ಹೆಚ್ಚಿನ ಸಂದರ್ಭಗಳಲ್ಲಿ ಖುಷಿಯಾಗಿ ಇರುವುದಕ್ಕೆ ಅನುಸರಿಸಬೇಕಿರುವ ಉಪಾಯ ಎಂದರೆ, ಎಲ್ಲ ಘಟನೆಗಳಲ್ಲಿ ಒಳಿತನ್ನೇ ಪರಿಭಾವಿಸುವಂತೆ ನಮ್ಮ ತರಬೇತುಗೊಳಿಸಿಕೊಳ್ಳುವುದು. - ಜೂನ್ ೨೫, ೨೦೧೪
  • ನಿಮ್ಮ ಜೊತೆಗೆ ಮೊದಲಿನಿಂದಲೂ ಯಾರಿದ್ದರು ಎನ್ನುವುದನ್ನು ಮರೆಯದಿರಿ. - ಜೂನ್ ೩೦, ೨೦೧೪
  • ನಿಮ್ಮ ಆಸೆಗಳು ಹೇಗಿವೆಯ ಅಂತೆಯೇ ಸಂಕಲ್ಪ ರೂಪುಗೊಳ್ಳುತ್ತದೆ. ಸಂಕಲ್ಪವಿದ್ದಂತೆ ಕಾರ್ಯದಲ್ಲಿ ತೊಡಗುವಿರಿ. ಕಾರ್ಯವೇ ನಿಮ್ಮ ಗಮ್ಯವನ್ನು ನಿರ್ಧರಿಸುತ್ತದೆ. - ಜೂನ್ ೨೮, ೨೦೧೪
  • ನೀವು ನಿಮ್ಮ ಕೆಲಸವನ್ನು , ನಿಮ್ಮನ್ನು, ನೀವು ಮಾಡುವ ಕೆಲಸವನ್ನು ಯಾರೂ ಪ್ರೀತಿಸುವುದಿಲ್ಲ. - ಜುಲೈ ೦೧, ೨೦೧೪
  • ನಿಮ್ಮ ತಲೆಯನ್ನು ಆಳುವ ವಿಷಯಗಳೇ, ನಿಮ್ಮ ಜೀವನದ ದಿಕ್ಕನ್ನು ನಿರ್ಧರಿಸುತ್ತವೆ. - ಜುಲೈ ೦೨, ೨೦೧೪
  • ನಿಮ್ಮ ಗತದ ದುಃಖಗಳು ಹಾಗೂ ಭವಿಷ್ಯದ ಕುರಿತ ಹೆದರಿಕೆಗಳು ವರ್ತಮಾನವನ್ನು ಹಾಳುಗೆಡವದಂತೆ ನೋಡಿಕೊಳ್ಳಿ. - ಜುಲೈ ೦೪, ೨೦೧೪
  • ಶ್ರೇಷ್ಠ ವ್ ಹಂಬಲ . ಆದರೆ ಇತರರನ್ನು ಕನಿಷ್ಠರನ್ನಾಗಿಸುವ ಮೂಲಕ ಶ್ರೇಷ್ಠರಾಗುವುದಕ್ಕೆ ಹ - ಜುಲೈ ೦೩< ೨೦೧೪
  • ಸವಾಲುಗಳು ಎದುರಾದಾಗ ಹೆಚ್ಚಿನವರು ತಾವೇ ಮಾನಸಿಕವಾಗಿ ಮುರಿದುಬೀಳುತ್ತಾರೆ. ಇನ್ನು ಕೆಲವರು ಅದರಿಂದ ಗಟ್ಟಿಗೊಂಡು ದಾಖಲೆಗಳನ್ನು ಮುರಿಯುತ್ತಾರೆ. - ಜುಲೈ ೦೫, ೨೦೧೪
  • ನಮಗೆ ಎರಡು ಕಿವಿಗಳಿವೆ. ನಾಲಗೆ ಒಂದೇ. ಇದರ ತತ್ತ್ವ ಅರ್ಥ ಮಾಡಿಕೊಂಡು ಕಡಿಮೆ ಮಾತನಾಡೋಣ ಹಾಗೂ ಹೆಚ್ಚು ಕೇಳೋಣ. - ಜುಲೈ ೦೭, ೨೦೧೪
  • ದೇವರು ನಿಮಗೆ ಸಹಾಯ ಮಾಡಬೇಕು ಎಂದುಕೊಂಡಾಗ ಅದಕ್ಕೆ ಪೂರಕ ಪರಿಸ್ಥಿತಿಗಳನ್ನು ಸೃಷ್ಟಿಸುತ್ತಾನೆ. ಅದರ ಲಾಭ ಮಾಡಿಕೊಳ್ಳಬೇಕಾದ ಶ್ರಮ ನಿಮ್ಮದೇ ಆಗಿರುತ್ತದೆ. - ಜುಲೈ ೦೮, ೨೦೧೪
  • ನಿಮ್ಮನ್ನು ಪರಿಪೂರ್ಣ ಎಂದು ಹೊಗಳುವವರಿಗಾಗಿ ಹುಡ. ನ್ಯೂನತೆಗಳ ಹೊರತಾಗಿ ನಿಮ್ಮನ್ನು ಸ್ವೀಕರಿಸುವವರ ಬಗ್ಗೆ ಆದರ ಇರಲಿ. - ಜುಲೈ ೧೦, ೨೦೧೪
  • ಮುಗುಳ್ನಗೆ ಎಂಬುದು ಮುಖವನ್ನು ಬೆಳಗಿಸುತ್ತದೆ. ಮನಸ್ಸನ್ನು ತಂಪಾಗಿಸುತ್ತದೆ ಹ ಹೃದಯವನ್ನು ಬೆಚ್ಚಗಿರಿಸುತ್ತದೆ. - ಜುಲೈ ೦೯, ೨೦೧೪
  • ಸವಾಲುಗಳೆಂದರೆ ತಮ್ಮ ಮೈಮೇಲೆ ಮುಳ್ಳುಗಳನ್ನು ಸಿಕ್ಕಿಸಿಕೊಂಡಿರುವ ಅವಕಾಶಗಳು. ಆ ಮುಳ್ಳುಗಳನ್ನು ತೆಗೆದು ಅವಕಾಶವನ್ನಷ್ಟೇ ಎತ್ತಿಕೊಳ್ಳುವ ಚಾಕಚಕ್ಯತೆ ಇರಬೇಕು. - ೧೧, ೨೦೧೪
  • ಹೃದಯದಲ್ ಸಂತೋಷವನ್ನು ತುಂಬಿಕೊಂಡು ಮುಂದಡಿ ಇಡುವವರಿಗೆ ಎಲ್ಲ ಮಾರ್ಗಗಳೂ ತೆರೆದುಕೊಳ್. - ಜುಲೈ ೧೨, ೨೦೧೪
  • ನಿಮ ಜೀವನದಲ್ಲಿ; ನೆಲೆಸಬೇಕೆಂದು ಬಯಸುವವರು ಹೇಗಾದರೂ ಆ ದಾರಿ ಹುಡುಕಿಕೊಳ್ಳುತ್ತಾರೆ.; - ಜುಲೈ ೧೪, ೨೦೧೪
  • ನಂಬಿಕೆ ಇರಿಸಿಕೊಂಡವರಿಗೆ ಒಳ್ಳೆಯದ್ದು ಲಭಿಸುತ್ತದೆ. ಸಹನೆ ಇದ್ದರೆ ಇನ್ನೂ ಒಳ್ಳೆಯದು ಸಿಗುತ್ತದೆ. ಹಿಂಜರ ಉಳಿದವರಿಗೆ ಅತ್ಯುತ್ತಮವಾದದ್ದು ಸಿಗುತ್ತದೆ. - ಜುಲೈ ೧೫, ೨೦೧೪
  • ನೀವು ದೇವರನ್ನು ನಂಬುತ್ತೀರಾದರೆ ಹೇಳಿಕೊಳ್ಳಬೇಕಾದದ್ದು: ಈ ಅದ್ಭುತ ಬದುಕಿಗೆ ಧನ್ಯವಾದ. ಇದನ್ನು ಪರಿಪೂರ್ಣವಾಗಿ ಪ್ರೀತಿಸುವುದಕ್ಕೆ ವಿಫಲನಾಗಿದ್ದಲ ನನ್ನನ್ನು ಕ್ಷಮಿಸು. - ಜುಲೈ ೧೬, ೨೦೧೪
  • ನಿಮ್ಮ ಜೀವನದಲ್ಲಿ&ನ್ಬ್ಸ್ಪ್; ನ ಬಯಸುವವರು ಹೇಗಾದರೂ ಆ ದಾರಿ ಹುಡುಕಿಕೊಳ್ಳುತ್ತಾರೆ.&ನ್ಬ್ಸ್ಪ್; - ಜುಲೈ ೧೪, ೨೦೧೪
  • ನೀವು ದೇವರನ್ನು ನಂಬುತ್ತೀರಾದರೆ ಹೇಳಿಕೊಳ್ಳಬೇ ಈ ಅದ್ಭುತ ಬದುಕಿಗೆ ಧನ್ಯವಾದ. ಇದನ್ನು ಪರಿಪೂರ್ಣವಾಗಿ ಪ್ರೀತಿಸುವುದಕ್ಕೆ ವಿಫಲನಾಗಿದ್ದಲ್ಲಿ ನನ್ನನ್ನು ಕ್ಷಮಿಸು. - ಜುಲೈ ೧೬, ೨೦೧೪
  • ಭವಿಷ್ಯದ ಕುರಿತ ಹೆದರಿಕೆಗಳನ್ನು ನಿವಾರಿಸಿಕೊಳ್ಳುವ ಉತ್ತಮ ಮಾರ್ಗ ಎಂದರೆ ಆತಂಕಗಳನ್ನು ಮೀರಿಸುವ ಕನಸುಗಳನ್ನು ಮಿದುಳಲ್ಲಿ ತುಂಬಿಕೊಳ್ಳುವುದು. - ಜೂನ್ ೦೯, ೨೦೧೪
  • ಪರಿಪೂರ್ಣತೆ ಸಾಧ್ಯವಿಲ್ಲದೇ ಇರಬಹುದು. ಆದರೆ ಅದನ್ನು ಬ ನಾವು ಔನ್ ಸಾಧಿಸಬಹುದು. - ಜುಲೈ ೧೮, ೨೦೧೪
  • ನಿಮ್ಮ ಸಂತೋಷ ಎಂಬುದು ಇತರ ಏನು ಮಾಡುತ್ತಾರೆ ಅಥವಾ ಮ ಎಂಬುದನ್ನು ಅವಲಂಬಿಸಿದ್ದರೆ ನಿಮ್ಮಲ್ಲಿ ಸಮಸ್ಯೆ ಇದೆ ಎಂದರ್ಥ. - ೧೯, ೨೦೧೪
  • ಈ ದಿನ ನಿಮಗೆ ಅತ್ಯಂತ ಗೋಳಿನದ್ದೇ ಆಗಿದ್ದಿರಬಹುದು. ಆದರೂ ದಿನದ ಕೊನ ಕಾಣದ ಶಕ್ತಿಗೆ ಧನ್ಯವಾದ ಸಲ್ಲಿಸಿ. ಏ ನೀವು ಬದುಕಿದ್ದೀರಿ. ಆ ಭಾಗ್ಯ ಬಹಳಷ್ಟು ಮಂದಿಗೆ ಇಲ್ಲವಾಗಿರಬಹುದು. - ಜೂನ್ ೨೭, ೨೦೧೪
  • ಹೆಚ್ಚು ದಿನ ಮುಖವಾಡ ಧರಿಸಿದರೆ, ನಮ್ಮ ನಿಜವಾದ ಮುಖವೇ ಮರೆತುಹೋಗುತ್ತದೆ. - ಜೂನ್ ೨೩, ೨೦೧೪
  • ಹೆಚ್ಚಿನ ಸಂದರ್ಭಗಳಲ್ಲಿ ಖುಷಿಯಾಗಿ ಇರುವುದಕ್ಕೆ ಅನುಸರಿಸಬೇಕಿರುವ ಉಪಾಯ ಎಂದರೆ, ಎಲ್ಲ ಘಟನೆಗಳಲ್ಲಿ ಒಳಿತನ್ನೇ ಪರಿಭಾವಿಸುವಂತೆ ನಮ್ಮ ಮನಸ್ಸನ್ನು ತರಬೇತುಗೊಳಿಸಿಕೊಳ್ಳುವುದು. - ಜೂನ್ ೨೫, ೨೦೧೪
  • ಉತ್ಪನ್ನಗಳು ಕಾರ್ಖಾನೆಯಲ್ಲಿ ತಯಾರಾಗುತ್ತವೆ. ಆದರೆ ಬ್ರಾಂಡ್ ಸೃಷ್ಟಿಯಾಗುವುದು ಮನಸ್ಸಿನಲ್ಲಿ. - ಜುಲೈ ೨೧, ೨೦
  • ಯಾವೆಲ್ಲ ವಸ್ತುಗಳು ನಮ್ಮಲ್ಲಿಲ್ಲವಾದ್ದರಿಂದ ನಾವು ಖುಷಿಯಾಗಿಲ್ಲ ಎಂದು ಲೆಕ್ಕ ಹಾಕುವುದಕ್ಕಿಂತ ಸಂತೋಷದಿಂದಿರುವ ಏನೆಲ್ಲ ಸಂಗತಿಗಳು ನಮ್ಮಲ್ಲಿವೆ ಎಂದು ಯೋಚಿಸಬೇಕು. - ಜುಲೈ ೨೨, ೨೦೧೪
  • ಈ ದಿನ ನಿಮಗೆ ಅತ್ಯಂತ ಗೋಳಿನ ಆಗಿದ್ದಿರಬಹುದು. ಆದರೂ ದಿನದ ಕೊನೆಯಲ್ಲಿ ಕಾಣದ ಶಕ್ತಿಗೆ ಧನ್ಯವಾದ ಸಲ್ಲಿಸಿ. ಏಕೆಂದರೆ ನೀವು ಬದುಕಿದ್ದೀರಿ. ಆ ಭಾಗ್ಯ ಬಹಳಷ್ಟು ಮಂದಿಗೆ ಇಲ್ಲವಾಗಿರಬಹುದು. - ಜೂನ್ ೨೭, ೨೦೧೪
  • ನಿಮ್ಮ ಸಂತೋಷ ಎಂಬುದು ಇತರ ಏನು ಮಾಡುತ್ತಾರೆ ಅಥವಾ ಮಾಡುವುದಿಲ್ಲ ಎಂಬುದನ್ನು ಅವಲಂಬಿಸಿದ್ದರೆ ನಿಮ್ಮಲ್ಲಿ ಸಮಸ್ಯೆ ಇದೆ ಎಂದರ್ಥ. _ ಜುಲೈ ೧೯, ೨೦೧೪
  • ಒಳಿತಿಗಾಗಿ ಮಾಡಬೇಕಿರು ಅತಿಕಷ್ಟದ ಯುದ್ಧಗಳ ಜವಾಬ್ದಾರಿಯನ್ನು ದೇವರು ತನ್ನ ಉತ್ತಮ ಯೋಧರಿಗೇ ಕೊಡುತ್ತಾನೆ. ಹೀಗಾಗಿ ಒಳ್ಳೆಯವರಿಗೇ ಕಷ್ಟಗಳು ಎದುರಾದಂತೆ ಕಾಣುತ್ತದೆ. - ಜುಲೈ ೨೩, ೨೦೧೪
  • ನೀವು ಎಲ್ಲಿಂದ ಬಂದಿರಿ ಎಂಬುದು ಮುಖ್ಯವಲ್ಲ. ಎಲ್ಲಿಗೆ ತಲುಪಲು ಉತ್ಸುಕರಾಗಿದ್ದೀರ ಎಂಬುದು ನಿಮ್ಮನ್ನು ವ್ಯಾಖ್. - ಜುಲೈ ೨೫, ೨೦೧೪
  • ದೇಹ ಸೌಂದರ್ಯ ಎಂಬುದು ಆಕ್ಷಣಕ್ಕೆ ಆಕರ್ಷಿ ಗೆಲ್ಲಬಹುದು. ಮಾನಸಿಕ ಸ ಜತ ಮುಂದಿನ ಪಯಣ ಅಸಾಧ್ಯ. - ಜುಲೈ ೨೪, ೨೦೧೪
  • ಪ್ರಾರ್ಥನೆಗ ಮಂಡಿ ನೆಲಕ್ಕೂರಿದ್ದರೆ ಅದು ದೌರ್ಬಲ. ಎದ್ದು ನಿಲ್ಲುವುದಕ್ಕೆ ಮಾನಸಿಕವಾಗಿ ಶಕ್ತಿ ಸಂಚಯ ಮಾಡುವ ಪ್ರಕ್ರಿಯೆ. - ಜುಲೈ ೨೬, ೨೦೧೪
  • ಏನೂ ಇಲ್ಲದಾಗಿನ ನಿಮ್ಮ ತಾಳ್ಮೆ ಹಾಗೂ ಎಲ್ಲವೂ ಇದ್ದಾಗಿನ ವರ್ತನೆ ನಿಮ್ಮ ವ್ಯಕ್ತಿತ್ವವನ್ನು ಗುರುತಿಸುತ್ತವೆ. - ಜುಲೈ ೨೯, ೨೦೧೪
  • ದೇಹ ಸೌಂದರ್ಯ ಎಂಬುದು ಆಕ್ಷಣಕ್ಕೆ ಆಕರ್ಷಿಸುವುದರಲ್ಲಿ ಗೆಲ್ಲಬಹುದು. ಮಾನಸಿಕ ಸೌಂದರ್ಯ ಜತೆಗಿಲ್ಲದಿದ್ದರೆ ಮುಂದಿನ ಪಯಣ ಅಸಾಧ್ಯ. - ಜುಲೈ ೨೪, ೨೦೧೪
  • ಏನೂ ಮಾಡದೇ ಕಳೆವ ಬದುಕಿಗಿಂತ ಚಿಕ್ಕಪುಟ್ಟ ತಪ್ಪುಗಳಿಂದ ಕೂಡಿರುವ ಜೀವನವೇ ಒಳ್ಳೆಯದ. - ಜುಲೈ ೩೦, ೨೦೧೪
  • ಸಂ ಘಟನಾವಳಿಗಳಲ್ಲಿ ಇಲ್ಲ. ಅದಕ್ಕೆ ನಾವು ಪ್ರತಿಕ್ರಿಯಿಸುವ ರೀತಿಯಲ್ಲಿರುತ್ತದೆ. - ಜುಲೈ ೩೧, ೨೦೧೪
  • ಎದ್ದುನಿಂತು ಗಟ್ಟಿಯಾಗಿ ಮಾತ ಧೈರ್ಯ ಬೇಕಾಗುತ್ತದೆ ನಿಜ. ಅಂತೆಯೇ ಕೆಲವೊಮ್ಮೆ ಸಮಾಧಾನದಿಂದ ಕುಳಿತು ಕೇಳಿಸಿಕೊಳ್ಳುವುದಕ್ಕೂ ಧೈರ್ಯ ಬೇಕಿರುತ್ತದೆ. - ಆಗಸ್ಟ್ಸ್ ೦೧, ೨೦೧೪
  • ಕನ ಇಲ್ಲದಿದ್ದರೆ ಏನನ್ನೂ ಸಾಧಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಪ್ರೀತಿ ಇಲ್ಲದಿದ್ದರೆ ಏನನ್ನೂ ಅನುಭವಿಸುವುದಕ್ಕೆ ಸಾಧ್ಯವಾಗುವುದಿಲ್ಲ. - ಆಗಸ್ಟ್ಸ್ ೦೫, ೨೦೧೪
  • ನಾವಿಲ್ಲಿರುವುದಕ್ಕೆ ಒಂದು ಕಾರಣವಿದೆ. ಭೂತದ ಬಂದಿಯಾಗಬೇಡಿ. ಭವಿಷ್ಯದ ಶಿಲ್ಪಿಯಾಗಿ. - ಆಗಸ್ಟ್ಸ್ ೦೪, ೨೦೧೪
  • ಶ್ರೇಷ್ಠರಾಗುವುದಕ್ಕೆ ಪ್ರಯತ್ನಿಸಬೇಕು. ಆದರೆ ಬೇರೆಯವರನ್ನು ಕುಬ್ಜರಾಗಿಸುವ ಮೂಲಕ ಯಾರೂ ಶ್ರೇಷ್ಠರಾಗಲಾರರು ಎಂಬುದನ್ನು ನೆನಪಿಡಬೇಕು. - ಆಗಸ್ಟ್ಸ್ ೦೨, ೨೦
  • ಸಿ ಕನಸಿನ ಮೆಟ್ಟಿಲಿನಿಂದ ಕೆಳಕ್ಕುರುಳಿ ಮತ್ತೆ ಮೇಲೆ ಹತ್ತಲು ಧೈರ್ಯ ಸಾಲದೇ ಗೊಣಗುವವ.ನ್ಬ್ಸ್ಪ್; - ಜುಲೈ ೨೮, ೨೦೧೪
  • ನೀವು ದೇವರನ್ನು ನಂಬುತ್ತೀರಾದರೆ ಹೇಳಿಕೊಳ್ಳಬೇ: ಈ ಅದ್ಭುತ ಬದುಕಿಗೆ ಧನ್ಯವಾದ. ಇದನ್ನು ಪರಿಪೂ ಪ್ರೀತಿಸುವುದಕ್ಕೆ ವಿಫಲನಾಗಿದ್ದಲ್ಲಿ ನನ್ನನ್ನು . - ಜುಲೈ ೧೬, ೨೦೧೪