ವಿಷಯಕ್ಕೆ ಹೋಗು

ಅ.ನ.ಕೃ.

ವಿಕಿಕೋಟ್ದಿಂದ
(ಅನಕೃ ಇಂದ ಪುನರ್ನಿರ್ದೇಶಿತ)
  • ಯಾರಾದರೂ ಕೃತಘ್ನರಾದರೆ ಅದು ಅವರ ದೋಷ. ಆದರೆ, ನೀನು ಸಜ್ಜನಿಕೆ ತೋರದಿದ್ದರೆ ಅದು ನಿನ್ನ ದೋಷ. - ೧೮:೪೮, ೪ ಮಾರ್ಚ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಹೊಂದಾಣಿಕೆಯಾಗದ ಗುಣಗಳಿಗೆ ತಾಳ್ಮೆಯಿಂದ ಹೊಂದಿಕೊಳ್ಳುವುದೇ ದಾಂಪತ್ಯ - ೧೪:೨೮, ೨೭ ಜೂನ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಕಲಿತದ್ದು ಮುಗಿಯಿತು ಎನ್ನುವ ಅಹಂಭಾವ ಬಿಟ್ಟು ಸದಾ ಕಲಿಯುತ್ತಿರಬೇಕು.೦೦:೩೧, ೪ ನವೆಂಬರ್ ೨೦೧೬ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ನನ್ನ ನಂಬಿಕೆಯಿಂದ ನನಗಷ್ಟೇ ಒಳ್ಳೆಯದಾದರೆ ಸಾಲದು. ಸಕಲರಿಗೂ ಅದರಿಂದ ಹಿತವಾಗಬೇಕು ಎನ್ನುವ ಮಾನದಂಡದಿಂದಲೇ ನಾವು ನಂಬಿಕೆಗಳನ್ನು ಬೆಳೆಸಿಕೊಳ್ಳಬೇಕು. - ೦೬:೫೧, ೮ ಮೇ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಅಪ್ರಿಯವಾದರೂ ಸತ್ಯವನ್ನು ಹೇಳಬೇಕಾದುದು ಹಿತೈಷಿಯ ಧರ್ಮ. - ೦೫:೪೨, ೨೩ ನವೆಂಬರ್ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಕಲಿತದ್ದು ಮುಗಿಯಿತು ಎನ್ನುವ ಅಹಂಭಾವ ಬಿಟ್ಟು ಸದಾ ಕಲಿಯುತ್ತಿರಬೇಕು.- ೦೯:೦೬, ೧೦ ಜನವರಿ ೨೦೧೭ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.

ಅರಕಲಗೂಡು ನರಸಿಂಗರಾಯ ಕೃಷ್ಣರಾಯ (ಅ ನ ಕೃ) (ಮೇ ೯, ೧೯೦೮ - ಜುಲೈ ೮, ೧೯೭೧) ಕನ್ನಡ ಸಾಹಿತ್ಯಲೋಕದ ಪ್ರಮುಖರಲ್ಲೊಬ್ಬರು. ಕರ್ನಾಟಕ, ಕನ್ನಡಪರ ಪ್ರಮುಖ ಹೋರಾಟಗಾರರು. ಇವರು ಕಾದಂಬರಿ ಸಾರ್ವಭೌಮ ಎಂದೇ ಖ್ಯಾತರಾಗಿದ್ದರು.

  • ಜ್ಞಾನ ಅವಿನಾಶಿ, ಅದು ಯಾರೊಬ್ಬರ ಆಸ್ತಿಯೂ ಅಲ್ಲ, ಅದನ್ನು ಎಲ್ಲಿದ್ದರೂ ತಂದು ನಮ್ಮ ಭಂಡಾರಕ್ಕೆ ತಂದುಕೊಳ್ಳಬೇಕಾದ್ದು ನಮ್ಮ ಕರ್ತವ್ಯ.
  • ಹೋದ ಐಶ್ವರ್ಯ ಸಿಗಬಹುದು, ಹೋದ ಹೊತ್ತು ಸಿಗುವುದಿಲ್ಲ.
  • ಅಪ್ರಿಯವಾದರು ಸತ್ಯವನ್ನು ಹೇಳಬೇಕಾದುದು ಹಿತೈಷಿಯ ಧರ್ಮ.
  • ಒಳ್ಳೆಯ ಗುಣಗಳನ್ನು ಗೌರವಿಸುವುದರಿಂದ ಮನಸ್ಸುಗಳು ಒಗ್ಗೂಡುತ್ತವೆ.- ೦೭:೫೪, ೮ ಜೂನ್ ೨೦೧೭ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಒಳ್ಳೆಯದು ಉಳಿಯಬೇಕಾದರೆ ಕೆಟ್ಟವರೊಂದಿಗೆ ಹೋರಾಡಬೇಕು.೧೫:೫೮, ೧೬ ಏಪ್ರಿಲ್ ೨೦೧೮ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಅಪ್ರಿಯವಾದರೂ ಸತ್ಯವನ್ನು ಹೇಳಬೇಕಾದುದು ಹಿತೈಷಿಯ ಧರ್ಮ.೧೯:೧೯, ೬ ಮೇ ೨೦೧೮ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.

ಹೊಂದಾಣಿಕೆಯಾಗದ ಗುಣಗಳಿಗೆ ತಾಳ್ಮೆಯಿಂದ ಹೊಂದಿಕೊಳ್ಳುವುದೇ ದಾಂಪತ್ಯ - ೧

"https://kn.wikiquote.org/w/index.php?title=ಅ.ನ.ಕೃ.&oldid=8275" ಇಂದ ಪಡೆಯಲ್ಪಟ್ಟಿದೆ