ಅಟಲ್ ಬಿಹಾರಿ ವಾಜಪೇಯಿ
ಗೋಚರ
- ನಮ್ಮ ಗುರಿ ಅಂತ್ಯವಿಲ್ಲದ ಆಕಾಶದಷ್ಟು ಹೆಚ್ಚಿರಬಹುದು, ಆದರೆ ಮುಂದೆ ಮುಂದುವರಿಯಲು ನಮ್ಮ ಮನಸ್ಸಿನಲ್ಲಿ ನಾವು ದೃಢನಿಶ್ಚಯ ಹೊಂದಿರಬೇಕು, ಗೆಲುವು ನಮ್ಮದಾಗಲಿದೆ
- 2002 ರಲ್ಲಿ ಸ್ವಾತಂತ್ರ್ಯ ದಿನದಂದು ವಾಜಪೇಯಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು Vajpayee No More: Here Are His Five Most Powerful Quotes Swaraja, Aug 16 2018
- ರಾಜಕೀಯವು ರಾಜಿ ಮಾಡಿಕೊಳ್ಳುವ ಆಟವಾಗಿದೆ.
- "Quote of the week". India Today. Retrieved on 5 December 2013.
- ನನ್ನ ಕರ್ತವ್ಯದ ದಾರಿಯಲ್ಲಿ ಸೋಲು ಮತ್ತು ಗೆಲುವಿನ ಬಗ್ಗೆ ಬಗ್ಗೆ ಹೆದರುವುದಿಲ್ಲ, ನಾನು ಅದನ್ನು ಸ್ವೀಕರಿಸುತ್ತೇನೆ , ಏಕೆಂದರೆ ಇದು ನಿಜ ಮತ್ತು ಅದೇ ನಿಜ.
- ರಿಂದ ಉಲ್ಲೇಖಿಸಲಾಗಿದೆ "The truth according to Vajpayee". The Telegraph. 24 November 2009.
- ಯಾರಾದರೂ ಅದನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂಬ ಭಯದಿಂದ ಸತ್ಯವನ್ನು ಮರೆಮಾಡಲು ಸಾಧ್ಯವಿಲ್ಲ.
- ನೀವು ಸ್ನೇಹಿತರನ್ನು ಬದಲಾಯಿಸಬಹುದು ಆದರೆ ನೆರೆಹೊರೆಯವರನ್ನಲ್ಲ.
- ನಮ್ಮ ಗುರಿಯು ಅಂತ್ಯವಿಲ್ಲದ ಆಕಾಶದಷ್ಟು ಎತ್ತರವಾಗಿರಬಹುದು, ಆದರೆ ನಮ್ಮ ಮನಸ್ಸಿನಲ್ಲಿ ಮುಂದೆ ನಡೆಯಲು, ಕೈ-ಕೈ ಹಿಡಿದು, ಗೆಲುವು ನಮ್ಮದಾಗಬೇಕೆಂಬ ಸಂಕಲ್ಪವನ್ನು ಹೊಂದಿರಬೇಕು.
- ಗೆಲುವು ಮತ್ತು ಸೋಲು ಜೀವನದ ಒಂದು ಭಾಗವಾಗಿದ್ದು, ಅದನ್ನು ಸಮಚಿತ್ತದಿಂದ ನೋಡಬೇಕು.